Menu Close

Kannada Literature Optional 2020 Paper Analysis

Every question from the Kannada Literature Optional papers of UPSC Mains 2020, placed in its syllabus unit and checked against all questions asked from 2013 to 2019. See what was familiar, what came back and what was new.

Other years:

What stood out in 2020

  • More marks than usual: ಕನ್ನಡ ಸಾಹಿತ್ಯ ಚರಿತ್ರೆ (140 marks, against an average of 108); ವಿಭಾಗ ಬ: ಜಾನಪದ ಸಾಹಿತ್ಯ (80 marks, against an average of 49); ಕನ್ನಡ ಭಾಷೆಯ ಚರಿತ್ರೆ (55 marks, against an average of 41).
  • Fewer marks than usual: ಆಧುನಿಕ ಕನ್ನಡ ಸಾಹಿತ್ಯ (30 marks, against an average of 69); ಕರ್ನಾಟಕದ ಸಾಂಸ್ಕೃತಿಕ ಚರಿತ್ರೆ (65 marks, against an average of 83).
  • 3 questions were close repeats of an earlier paper: Q1a (Paper I), first seen in 2019; Q1d (Paper I), first seen in 2017; Q6b (Paper I), first seen in 2011.
  • Every question came from a topic UPSC had asked recently.

Which units got the marks in 2020

Marks asked from each unit in 2020 (dark bar) against its average for 2013–2019 (grey bar).

Paper I

Paper II

A question that fits two units is split equally between them.

Cover of the UPSC Prelims Topic-wise PYQ book with detailed explanations

From the Optional Province team

Preparing for Prelims too?

Our UPSC Prelims Topic-wise PYQ Book covers every Prelims question with detailed explanations, so you can see exactly where UPSC asks from. Now available as a hard copy and an eBook.

Buy Hard Copy on AmazonBuy eBook (PDF)

Download a free sample

Paper I

Q1a. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಭಾಷೆಯ ಸಾಮಾನ್ಯ ಲಕ್ಷಣಗಳು (10 marks)

Asked before: a similar question came in 2019.

Q1b. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಪಂಪ ಭಾರತದಲ್ಲಿ ಶ್ರೀ ಕೃಷ್ಣನ ಪಾತ್ರ ಚಿತ್ರಣ (10 marks)

Asked 6 times in 2013–2019, most recently in 2018.

Q1c. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಮಧ್ಯಕಾಲೀನ ಕನ್ನಡ ಕಾವ್ಯಗಳಲ್ಲಿ ಅಕ್ಕಮಹಾದೇವಿ (10 marks)

Asked 14 times in 2013–2019, most recently in 2019.

Q1d. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಬಸವಣ್ಣನವರ ವಚನಗಳಲ್ಲಿ ಭಕ್ತಿಯ ಸ್ವರೂಪ (10 marks)

Asked before: a similar question came in 2017.

Q1e. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಬಂಡಾಯ ಸಾಹಿತ್ಯದ ತಾತ್ತ್ವಿಕ ನೆಲೆಗಳು (10 marks)

Asked 11 times in 2013–2019, most recently in 2019.

Q2a. ಕನ್ನಡ ಭಾಷೆಯಲ್ಲಿ ಕಂಡುಬರುವ ಧ್ವನಿಬದಲಾವಣೆಗಳನ್ನು ಚಾರಿತ್ರಿಕವಾಗಿ ಗುರುತಿಸಿ. (15 marks)

Asked 4 times in 2013–2019, most recently in 2018.

Q2b. ಪಂಪ ಮಹಾಕವಿ ಚಿತ್ರಿಸಿರುವ ಕರ್ಣನ ಪಾತ್ರವನ್ನು ಕುರಿತು ವಿವೇಚಿಸಿ. (15 marks)

Asked 6 times in 2013–2019, most recently in 2018.

Q2c. ಜನ್ನಕವಿಯ ‘ಯಶೋಧರ ಚರಿತೆ’ ಕಾವ್ಯದ ‘ರತಿ-ವಿರತಿ’ ಆಶಯವನ್ನು ಕುರಿತು ಚರ್ಚಿಸಿ. (10 marks)

Asked 4 times in 2013–2019, most recently in 2019.

Q2d. ಹರಿಹರ ಕವಿಯ ಸ್ತ್ರೀ ಪಾತ್ರಗಳ ವೈವಿಧ್ಯತೆಯನ್ನು ಕುರಿತು ಚರ್ಚಿಸಿ. (10 marks)

Asked 3 times in 2013–2019, most recently in 2019.

Q3a. ಕನ್ನಡದ ಉಪಭಾಷೆಗಳನ್ನು ವಿವರಿಸಿ. (15 marks)

Asked 3 times in 2013–2019, most recently in 2019.

Q3b. ರನ್ನಕವಿಯು ಸಿಂಹಾವಲೋಕನ ಕಥಾತಂತ್ರವನ್ನು ಹೇಗೆ ಬಳಸಿದ್ದಾನೆ? ವಿವರಿಸಿ. (15 marks)

Asked 8 times in 2013–2019, most recently in 2019.

Q3c. ‘ಕುಮಾರವ್ಯಾಸ ಭಕ್ತಿಕವಿ’ ಎಂಬ ಹೇಳಿಕೆಯನ್ನು ವಿಶ್ಲೇಷಿಸಿ. (10 marks)

Asked 3 times in 2013–2019, most recently in 2017.

Q3d. ನವೋದಯ ಸಾಹಿತ್ಯದಲ್ಲಿ ಕಂಡುಬರುವ ನಿಸರ್ಗ ಪ್ರೀತಿಯನ್ನು ಕುರಿತಂತೆ ಬರೆಯಿರಿ. (10 marks)

Asked 12 times in 2013–2019, most recently in 2019.

Q4a. ಕನ್ನಡ ಭಾಷೆಯ ಮೇಲಿನ ಅನ್ಯ ಭಾಷಾ ಪ್ರಭಾವವನ್ನು ಉದಾಹರಣೆಗಳೊಂದಿಗೆ ವಿವರಿಸಿ. (15 marks)

Asked 4 times in 2013–2019, most recently in 2018.

Q4b. ‘ಭರತೇಶ ವೈಭವ’ ಕಾವ್ಯದಲ್ಲಿನ ಯೋಗ-ಭೋಗದ ತೊಡಕನ್ನು ವಿಮರ್ಶಿಸಿ. (15 marks)

Asked 2 times in 2013–2019, most recently in 2018.

Q4c. ಪುರಂದರದಾಸರ ಕೀರ್ತನೆಗಳಲ್ಲಿ ವ್ಯಕ್ತವಾಗಿರುವ ಮಾನವನ ಢಂಬಾಚಾರಗಳ ಕಟು ಟೀಕೆಯನ್ನು ಪರಿಚಯಿಸಿ. (10 marks)

Asked 13 times in 2013–2019, most recently in 2019.

Q4d. ದಲಿತ-ಬಂಡಾಯ ಸಾಹಿತ್ಯದ ಕಥೆಗಳನ್ನು ಕುರಿತು ಬರೆಯಿರಿ. (10 marks)

Asked 11 times in 2013–2019, most recently in 2019.

Q5a. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಕಾವ್ಯಕ್ಕೆ ಅಲಂಕಾರಗಳ ಅಗತ್ಯತೆ (10 marks)

Asked 6 times in 2013–2019, most recently in 2019.

Q5b. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಸ್ತ್ರೀವಾದಿ ವಿಮರ್ಶೆಯ ಪರಿಕಲ್ಪನೆಗಳು (10 marks)

Asked 5 times in 2013–2019, most recently in 2019.

Q5c. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಮಧ್ಯಕಾಲೀನ ಕನ್ನಡ ಕಾವ್ಯ ಮತ್ತು ಗಮಕ (10 marks)

Asked 5 times in 2013–2019, most recently in 2019.

Q5d. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ರಾಘವಾಂಕನ ಹರಿಶ್ಚಂದ್ರ ಪಾತ್ರಚಿತ್ರಣ (10 marks)

Asked 6 times in 2013–2019, most recently in 2019.

Q5e. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಕನ್ನಡ ಸಾಹಿತ್ಯದ ಮೇಲೆ ಜೈನ ಧರ್ಮದ ಪ್ರಭಾವ (10 marks)

Asked 11 times in 2013–2019, most recently in 2019.

Q6a. ಭರತನ ‘ರಸ ಸಿದ್ಧಾಂತ’ ವನ್ನು ವಿಮರ್ಶಿಸಿ. (15 marks)

Asked 6 times in 2013–2019, most recently in 2019.

Q6b. ವಸಾಹತೋತ್ತರ ವಿಮರ್ಶೆಯ ನೆಲೆಗಳನ್ನು ವಿವರಿಸಿ. (15 marks)

Asked before: a similar question came in 2011.

Q6c. ಕನ್ನಡ ಸಂಸ್ಕೃತಿಗೆ ಬೌದ್ಧ ಧರ್ಮದ ಕೊಡುಗೆಗಳನ್ನು ಕುರಿತು ಚರ್ಚಿಸಿ. (10 marks)

Asked 11 times in 2013–2019, most recently in 2019.

Q6d. ಕರ್ನಾಟಕದ ದೇವಾಲಯಗಳ ಮದನಿಕಾ ಮೂರ್ತಿಗಳು ಸೃಷ್ಟಿಸುವ ನೃತ್ಯಪರಂಪರೆಯನ್ನು ಕುರಿತು ಚರ್ಚಿಸಿ. (10 marks)

Asked 16 times in 2013–2019, most recently in 2019.

Q7a. ರೀತಿ ಪ್ರಸ್ಥಾನ ಮತ್ತು ರೂಪನಿಷ್ಠ ವಿಮರ್ಶೆ. (15 marks)

Asked 8 times in 2013–2019, most recently in 2019.

Q7b. ಆಧುನಿಕ ವಿಮರ್ಶೆಯ ಲಕ್ಷಣಗಳನ್ನು ತಿಳಿಸಿ. (15 marks)

Asked 12 times in 2013–2019, most recently in 2019.

Q7c. ಭಾರತೀಯ ವಾಸ್ತುಶಿಲ್ಪಕ್ಕೆ ರಾಷ್ಟ್ರಕೂಟರು ನೀಡಿರುವ ಕೊಡುಗೆಯನ್ನು ತಿಳಿಸಿ. (10 marks)

Asked 4 times in 2013–2019, most recently in 2019.

Q7d. ಕರ್ನಾಟಕದಲ್ಲಿ ಬೆಳೆದುಬಂದ ಮೂಸ್ಲಿಂ ವಾಸ್ತುಶೈಲಿಯ ಲಕ್ಷಣಗಳನ್ನು ಉದಾಹರಣೆಗಳ ಸಮೇತ ತಿಳಿಸಿ. (10 marks)

Asked 16 times in 2013–2019, most recently in 2019.

Q8a. ಪ್ರಾಯೋಗಿಕ ವಿಮರ್ಶೆ ಎಂದರೇನು? ಉದಾಹರಣೆಯೊಂದಿಗೆ ವಿವರಿಸಿ. (15 marks)

Asked 12 times in 2013–2019, most recently in 2019.

Q8b. ‘ವಾಕ್ಯಂ ರಸಾತ್ಮಕಂ ಕಾವ್ಯ’ ಈ ಹೇಳಿಕೆಯನ್ನು ಕುರಿತು ಚರ್ಚಿಸಿ. (15 marks)

Asked 9 times in 2013–2019, most recently in 2019.

Q8c. ವಚನ ಸಾಹಿತ್ಯದ ಸಾಮಾಚಿಕ ಕಳಕಳಿಯ ವಿವಿಧ ನೆಲೆಗಳನ್ನು ತಿಳಿಸಿ. (10 marks)

Asked 14 times in 2013–2019, most recently in 2019.

Q8d. ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪದ ವೈಶಿಷ್ಟ್ಯಗಳನ್ನು ಪರಿಚಯಿಸಿ. (10 marks)

Asked 5 times in 2013–2019, most recently in 2019.
Cover of the UPSC Mains Topic-wise and Year-wise PYQs book (2013–2026)

From the Optional Province team

Strengthen your GS papers

Our UPSC Mains Topic-wise & Year-wise PYQ Book (2013–2026) maps every GS question to the syllabus, so you know what UPSC asks and how often. Now available as a hard copy and an eBook.

Buy Hard Copy on AmazonBuy eBook (PDF)

Download a free sample

Paper II

Q1a. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಒಡಲೆರಡೊಂದೆ ಜೀವಮಿವರ್ಗೆಂಬುದನೆಂಬುದು ಲೋಕಮೀಗಳಾ
ನುಡಿ ಪುಸಿಮಾಯ್ತು ನಿನ್ನಸು ಕಿರೀಟಿಯ ಶಾತಶರಂಗಳಿಂದೆ ಪೋ
ಪೊಡಮೆನಗಿನ್ನು ಮೀಯೊಡ ಲೊಳಿರ್ದುದು ನಾಣಿಲಿಜೀವಮೆಂದೊಡಾ
ವೆಡೆಯೊಳೆ ನಿನ್ನೊಳೆನ್ನ ಕಡುಗೂರ್ಮೆಯುಮಟ್ಕಿಯುಮಂಗವಲ್ಲಭಾ ॥ (10 marks)

Asked 17 times in 2013–2019, most recently in 2019.

Q1b. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ನಡೆ ನಿನ್ನ ಮೂಲಪತ್ರವನೆನಗೆ ತೋರೆನುತೆ
ಇರೆ ತೋರ್ಪೆನೆನ್ನೊಡನೆ ಬಾರಾ ಮಗನೆಯೆಂದು
ಹರನಲ್ಲಿ ವೃದ್ಧನಂತೊಪ್ಪಿ ನಡೆಗೊಳಲಂದು
ನಡೆತಂದನಲ್ಲಿ ಕಾಲ್ನಡೆಯೊಳಗೆ ಸೌಂದರಂ ॥ (10 marks)

Asked 9 times in 2013–2019, most recently in 2019.

Q1c. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಎಲೆ ಧನಂಜಯ ನೀನು ಹಿಮಕರ
ಕುಲದ ಸುಕುಮಾರಕನು ಲೋಕದ
ಕುಲ ವಿಹೀನನು ಕರ್ಣನಿವ ನಿನಗೆಂತು ಸರಿಯಹನು ।
ತಲೆಯಮಾರಿ ಶರೀರವನು ಸಲೆ
ಸಲಹಲೋಸುಗ ಕೌರವನ ತಂ
ಬುಲಕೆ ಕಯ್ಯಾಂತವನು ಬಂಧುವೆ ಪಾರ್ಥ ಹೇಳೆಂದ ॥ (10 marks)

Asked 18 times in 2013–2019, most recently in 2019.

Q1d. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಜಲವೆ ಸಕಲಕುಲಕ್ಕೆ ತಾಯಲ್ಲವೆ
ಜಲದ ಕುಲವನೇನಾದರು ಬಲ್ಲಿರ
ಜಲದ ಬೊಬ್ಬುಳಯಂತೆ ಸ್ಥಿರವಲ್ಲವೀ ದೇಹ
ನೆಲೆಯನರಿತು ನೀ ನೆನೆಕಂಡ್ಯ ಮನುಜ ॥ (10 marks)

Asked 14 times in 2013–2019, most recently in 2019.

Q1e. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಹಾಲ ನೇಮ, ಹಾಲಕೆನೆಯ ನೇಮ,
ಕೆನೆ ತಪ್ಪಿದ ಬಳಿಕ ಕಿಚ್ಚಡಿಯ ನೇಮ,
ಬೆಣ್ಣೆಯ ನೇಮ, ಬೆಲ್ಲದ ನೇಮ ।
ಅಂಬಲಿಯ ನೇಮದವರನಾರನೂ ಕಾಣೆ,
ಕೂಡಲಸಂಗನ ಶರಣರಲ್ಲಿ –
ಅಂಬಲಿಯ ನೇಮದಾತ ಮಾದರ ಚೆನ್ನಯ್ಯ ॥ (10 marks)

Asked 21 times in 2013–2019, most recently in 2019.

Q2a. ಸುಕುಮಾರಸ್ವಾಮಿಯ ಕಥೆಯಲ್ಲಿ ವರ್ಣನೆಗೊಂಡ ಅಗ್ನಿಭೂತಿ – ವಾಯುಭೂತಿಯರ ವಿದ್ಯಾವ್ಯಾಸಂಗ ಪ್ರಸಂಗದ ಸ್ವಾರಸ್ಯವನ್ನು ನಿರೂಪಿಸಿರಿ. (20 marks)

Asked 8 times in 2013–2019, most recently in 2019.

Q2b. ‘ಕುಮಾರವ್ಯಾಸನು ಕರ್ಣನ ಪಾತ್ರ ಚಿತ್ರಣದಲ್ಲಿ ತೋರಿದ ಕೌಶಲ್ಯದಿಂದಾಗಿ ಕರ್ಣನ ಮೂರ್ತಿ ಜನತೆಯ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಕೊಂಡಿದೆ’ – ಈ ಹೇಳಿಕೆಯ ಔಚಿತ್ಯವನ್ನು ಸೋದಾಹರಣವಾಗಿ ವಿಶ್ಲೇಷಿಸಿರಿ. (20 marks)

Asked 18 times in 2013–2019, most recently in 2019.

Q2c. ವೀರ ಭರತ – ಸಂಸಾರಿ ಭರತ – ಈ ವೈದೃಶ್ಯಗಳನ್ನು ಭರತೇಶ ವೈಭವಕಾವ್ಯವು ಹೇಗೆ ನಿಭಾಯಿಸಿದೆ? ಚರ್ಚಿಸಿ. (10 marks)

Asked 16 times in 2013–2019, most recently in 2019.

Q3a. ಕನಕದಾಸರ ಕೀರ್ತನೆಗಳು ಸಾರುವ ಧರ್ಮ ಮತ್ತು ಸಮಾಜಧರ್ಮಗಳ ಕುರಿತಂತೆ ವಿಶ್ಲೇಷಿಸಿ. (20 marks)

Asked 14 times in 2013–2019, most recently in 2019.

Q3b. ಭೀಮನು ಪ್ರತಿಜ್ಞೆ ಪೂರೈಸಿ ದ್ರೌಪದಿಯನ್ನು ಸಮಾಧಾನ ಪಡಿಸಿದ ಪರಿಯನ್ನು ಪಂಪ ‘ವಿಕ್ರಮಾರ್ಜುನ ವಿಜಯ’ದಲ್ಲಿ ಹೇಗೆ – ಚರ್ಚಿಸಿದ್ದಾನೆ? ವಿವರಿಸಿರಿ. (20 marks)

Asked 17 times in 2013–2019, most recently in 2019.

Q3c. ವಚನಗಳಲ್ಲಿ ಕಂಡುಬರುವ ಅನುಭವ ಮತ್ತು ಅನುಭಾವಗಳ ಸ್ವರೂಪದ ಕುರಿತು ಚರ್ಚಿಸಿ. (10 marks)

Asked 21 times in 2013–2019, most recently in 2019.

Q4a. ‘ನಂಬಿಯಣ್ಣನ ರಗಳೆ’ ಯಲ್ಲಿ ಶೃಂಗಾರ-ಭಕ್ತಿಗಳ ಸಮ್ಮಿಶ್ರ ಚಿತ್ರವು ಉಜ್ವಲವಾಗಿ ಮೂಡಿ ಬಂದಿದೆ. ಈ ಹೇಳಿಕೆಯನ್ನು ಪರಾಮರ್ಶಿಸಿರಿ. (20 marks)

Asked 9 times in 2013–2019, most recently in 2019.

Q4b. ‘ಭರತೇಶ ವೈಭವ’ ಕಾವ್ಯದಲ್ಲಿ ಚಿತ್ರಣಗೊಂಡ ಬಾಹುಬಲಿಯ ಪಾತ್ರವು ಭರತನ ಪಾತ್ರದೆದುರು ಕುಬ್ಜವಾಗಿದೆಯೆ? ಪರಾಮರ್ಶಿಸಿ. (20 marks)

Asked 16 times in 2013–2019, most recently in 2019.

Q4c. ಶರಣರ ಭಕ್ತಿ ಮತ್ತು ಸಾಮಾಜಿಕರ ಭಕ್ತಿಯ ಅಂತರಗಳನ್ನು ವಚನ ಸಾಹಿತ್ಯರ ಹಿನ್ನೆಲೆಯಲ್ಲಿ ಗುರುತಿಸಿ. (10 marks)

Asked 21 times in 2013–2019, most recently in 2019.

Q5a. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ‘ಬೆಟ್ಟದ ಜೀವ’ ಕಾದಂಬರಿಯಲ್ಲಿ ಮನುಷ್ಯ-ನಿಸರ್ಗಗಳ ಸಂಬಂಧ. (10 marks)

Asked 5 times in 2013–2019, most recently in 2019.

Q5b. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ‘ತುಘಲಕ್’ ನಾಟಕದಲ್ಲಿ ಧರ್ಮ ಮತ್ತು ರಾಜಕಾರಣದ ಸಂಘರ್ಷ. (10 marks)

Asked 6 times in 2013–2019, most recently in 2019.

Q5c. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ‘ಧರ್ಮಕೊಂಡದ ಕಥೆ’ ಯಲ್ಲಿ ಧರ್ಮಶಾಸ್ತ್ರದ ಕ್ರೌರ್ಯ. (10 marks)

Asked 15 times in 2013–2019, most recently in 2019.

Q5d. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ‘ದೇವರು’ ಕೃತಿಯಲ್ಲಿನ ದೇವರನ್ನು ಕುರಿತ ನಂಬಿಕೆಗಳು. (10 marks)

Asked 5 times in 2013–2019, most recently in 2019.

Q5e. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ‘ಜನಪದ ಗೀತಾಂಜಲಿ’ ಶೀರ್ಷಿಕೆಯ ಔಚಿತ್ಯ. (10 marks)

Asked 3 times in 2013–2019, most recently in 2019.

Q6a. ನವೋದಯ ಮತ್ತು ನವ್ಯ ಕವಿತೆಯ ಸ್ವರೂಪ ಮತ್ತು ತಾತ್ತ್ವಿಕತೆಗಳಲ್ಲಿನ ವ್ಯತ್ಯಾಸಗಳನ್ನು ಉದ್ಧೃತಗಳೊಂದಿಗೆ ಸ್ಪಷ್ಟಪಡಿಸಿ. (20 marks)

Asked 15 times in 2013–2019, most recently in 2019.

Q6b. ದಲಿತರ ಬದುಕಿನ ದಾರುಣ ಚಿತ್ರ ಹಾಗೂ ಅವರ ಜೀವನಪ್ರೀತಿ ‘ಒಡಲಾಳ’ದಲ್ಲಿ ಹೇಗೆ ಮೂಡಿ ಬಂದಿದೆ? ವಿಶದಪಡಿಸಿರಿ. (20 marks)

Asked 4 times in 2013–2019, most recently in 2019.

Q6c. ‘ಶೂದ್ರ ತಪಸ್ವಿ’ ನಾಟಕವು ಪೌರಾಣಿಕವಾದರು ಅದು ಪ್ರಸ್ತುತ ಆಧುನಿಕ ಸಮಾಜದ ಅಸಮಾನತೆಗಳನ್ನು ಹೇಗೆ ಗುರುತಿಸುತ್ತದೆ? ವಿಮರ್ಶಿಸಿ. (10 marks)

Asked 6 times in 2013–2019, most recently in 2019.

Q7a. ‘ಮಾಧವಿ’ ಎದುರಿಸುವ ಸಾಮಾಜಿಕ, ಲೈಂಗಿಕ ಮತ್ತು ಮಾನಸಿಕ ಹಿಂಸೆಯ ಸ್ವರೂಪವೆಂಥಾದ್ದು? ಕಾದಂಬರಿಯ ಅಂತ್ಯವು ಸಮರ್ಥನೀಯದೆ? ವಿಶ್ಲೇಷಿಸಿ. (20 marks)

Asked 5 times in 2013–2019, most recently in 2019.

Q7b. ‘ಬೀದಿ ಮಕ್ಕಳು ಬೆಳೆದೋ’ ಕೃತಿಯಲ್ಲಿನ ಗಾದೆಗಳು ಒಳಗೊಂಡ ಜನತೆಯ ಜೀವನಾನುಭವ ಹಾಗೂ ಸಾಮಾಜಿಕ ಚಿಂತನೆಗಳನ್ನು ವಿಶದಪಡಿಸಿರಿ. (20 marks)

Asked 2 times in 2013–2019, most recently in 2019.

Q7c. ಎ.ಎನ್. ಮೂರ್ತಿರಾವ್ ಅವರು ದೇವರ ಅಸ್ತಿತ್ವದ ಬಗೆಗೆ ತಾಳಿದ ವೈಚಾರಿಕ ನಿಲುವುಗಳಾವುವು? ‘ದೇವರು’ ಕೃತಿಯ ಹಿನ್ನೆಲೆಯಲ್ಲಿ ನಿರೂಪಿಸಿರಿ. (10 marks)

Asked 5 times in 2013–2019, most recently in 2019.

Q8a. ‘ಕನ್ನಡ ಜನಪದ ಕಥೆಗಳು’ ಕೃತಿಯಲ್ಲಿನ ಹಾಸ್ಯಕಥೆಗಳ ಸ್ವಾರಸ್ಯ ಮತ್ತು ವೈಶಿಷ್ಟ್ಯವನ್ನು ಸೋದಾಹರಣವಾಗಿ ವಿಶದಪಡಿಸಿರಿ. (20 marks)

Asked 9 times in 2013–2019, most recently in 2019.

Q8b. ಬುದ್ಧಿಯ ಕಸರತ್ತು ಮತ್ತು ಭಾಷಾ ಚಮತ್ಕಾರಗಳ ಸಮ್ಮಿಳನದಿಂದ ಒಗಟುಗಳು ಹೇಗೆ ರೂಪು ಪಡೆಯುತ್ತವೆಯೆಂಬುದನ್ನು ನಿಮಗೆ ಇಟ್ಟಿರುವ ಪಠ್ಯದಲ್ಲಿನ ಉದಾಹರಣೆಗಳೊಂದಿಗೆ ಸ್ಪಷ್ಟಪಡಿಸಿರಿ. (20 marks)

Asked 6 times in 2013–2019, most recently in 2019.

Q8c. ‘ಜಾನಪದ ಸ್ವರೂಪ’ವು ಕನ್ನಡ ಜಾನಪದ ಅಧ್ಯಯನಕ್ಕೆ ಮುನ್ನುಡಿ ಬರೆದ ಕೃತಿಯಾಗಿದೆ – ಈ ಹೇಳಿಕೆಯ ಔಚಿತ್ಯವನ್ನು ಪರಾಮರ್ಶಿಸಿರಿ. (10 marks)

Asked 4 times in 2013–2019, most recently in 2019.

Spotted an error? Tell us.

We classify every PYQ with care, but mistakes can slip in. If a question is in the wrong topic, has a typo, the wrong year, or is missing, let us know. We review every report and update the page.

Report an Error

Spotted something wrong?

If a question is in the wrong unit or a match looks wrong, please report an error.

Related: Overall Kannada Literature PYQ analysis · Year-wise question papers · Topic-wise PYQs

Subscribe
Notify of
guest

0 Comments
Oldest
Newest Most Voted