Menu Close

ಕಾವ್ಯಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆ – Kannada Literature Optional PYQs (Paper I, Unit 4)

Here are all 127 questions on ಕಾವ್ಯಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆ asked in UPSC Kannada Literature Optional Paper I (2008–2026), arranged under the 13 topics of this unit. Within each topic the latest questions come first.

Each question ends with a code such as [2024/15m/3b] – the year, the marks, the word limit (where UPSC set one) and the question number in the paper.

Topic-wise weightage graph of ಕಾವ್ಯಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆ, Kannada Literature Optional Paper I
Topic-wise weightage of ಕಾವ್ಯಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆ (Kannada Literature Optional Paper I) – share of marks asked from each topic.

4.1] ಕಾವ್ಯದ ವ್ಯಾಖ್ಯೆ ಮತ್ತು ಪರಿಕಲ್ಪನೆಗಳು

13 questions

  1. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಕಾವ್ಯ ಮೀಮಾಂಸೆಯಲ್ಲಿ ನಡೆದ ‘ಸಹೃದಯ’ ಮತ್ತು ‘ಕಾವ್ಯ ಪ್ರಯೋಜನ’ದ ಕುರಿತ ಚರ್ಚೆಯನ್ನು ಸಂಗ್ರಹಿಸಿ ನಿರೂಪಿಸಿ. [2026/20m/6a]

  2. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಕಾವ್ಯಲಕ್ಷಣಗಳನ್ನು ಅಲಂಕಾರಿಕರ ವ್ಯಾಖ್ಯೆಗಳೊಂದಿಗೆ ಚರ್ಚಿಸಿರಿ. [2023/10m/5a]

  3. ‘ವಾಕ್ಯಂ ರಸಾತ್ಮಕಂ ಕಾವ್ಯ’ ಈ ಹೇಳಿಕೆಯನ್ನು ಕುರಿತು ಚರ್ಚಿಸಿ. [2020/15m/8b]

  4. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಕಾವ್ಯ ಸ್ವರೂಪ: ವಿವಿಧ ವ್ಯಾಖ್ಯಾನಗಳು [2019/10m/5a]

  5. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಕಾವ್ಯದ ಔಚಿತ್ಯ ಮತ್ತು ಪ್ರಯೋಜನಗಳು [2018/10m/5a]

  6. ಸಾಹಿತ್ಯ ಮೀಮಾಂಸೆ ಮತ್ತು ವಿಮರ್ಶೆಗಳ ನಡುವಿನ ಸಂಬಂಧಾಂತರಗಳನ್ನು ಗುರುತಿಸಿ. [2018/15m/7a]

  7. ಕಾವ್ಯದ ಅಭಿವ್ಯಕ್ತಿ, ಪರಿಕರ ಹಾಗೂ ಸ್ವರೂಪಗಳನ್ನು ಕಾವ್ಯ ಮೀಮಾಂಸಕರ ಅಭಿಪ್ರಾಯಗಳ ಹಿನ್ನಲೆಯಲ್ಲಿ ಪರಾಮರ್ಶಿಸಿ. [2018/15m/8b]

  8. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತಿರಬೇಕು: ಸಾಹಿತ್ಯ ವಿಮರ್ಶೆಯ ಪ್ರಾಚೀನ ಆಧುನಿಕ ಧೋರಣೆಗಳು [2016/10m/5a]

  9. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತಿರಬೇಕು: ಕಾವ್ಯ ಲಕ್ಷಣಗಳು [2016/10m/5b]

  10. ಕೆಳಗೆ ಕೋಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು) ಕಾವ್ಯಮೀಮಾಂಸೆ ಹಾಗೂ ಸಾಹಿತ್ಯ ವಿಮರ್ಶೆ [2015/10m/5a]

  11. ಭಾರತೀಯ ಕಾವ್ಯಮೀಮಾಂಸೆ ಹಾಗೂ ಆಧುನಿಕ ಸಾಹಿತ್ಯ ವಿಮರ್ಶೆಯ ಸಿದ್ಧಾಂತಗಳನ್ನು ನೃತ್ಯಕಲೆ ಮತ್ತು ರಂಗಭೂಮಿಗಳಿಗೆ ಅನ್ವಯಿಸಲು ಸಾಧ್ಯವೇ – ಪರಿಶೀಲಿಸಿ. [2015/15m/8b]

  12. ಭಟ್ಟತೌತನ ‘ಪ್ರತಿಭೆ’ಯ ನಿರ್ವಚನವನ್ನು ನೀಡಿ ಅದರ ಪ್ರಾಮುಖ್ಯತೆಯನ್ನು ಕುರಿತು ಚರ್ಚಿಸಿ. [2013/25m/6b]

  13. ಮೂರಕ್ಕೆ ಮಾತ್ರ ಟಿಪ್ಪಣಿ ಬರೆಯಿರಿ (ಒಂದೊಂದು 200 ಶಬ್ದಗಳು ಮೀರದಂತೆ): ಕಾವ್ಯದ ಅರ್ಥ-ಸ್ವರೂಪ [2009/20m/5a]

Cover of the UPSC Prelims Topic-wise PYQ book with detailed explanations

From the Optional Province team

Preparing for Prelims too?

Our UPSC Prelims Topic-wise PYQ Book covers every Prelims question with detailed explanations, so you can see exactly where UPSC asks from. Now available as a hard copy and an eBook.

Buy Hard Copy on AmazonBuy eBook (PDF)

Download a free sample

4.2] ಶಬ್ದ ಮತ್ತು ಅರ್ಥ

1 question

  1. ಕಾವ್ಯದ ಅಭಿವ್ಯಕ್ತಿ, ಪರಿಕರ ಹಾಗೂ ಸ್ವರೂಪಗಳನ್ನು ಕಾವ್ಯ ಮೀಮಾಂಸಕರ ಅಭಿಪ್ರಾಯಗಳ ಹಿನ್ನಲೆಯಲ್ಲಿ ಪರಾಮರ್ಶಿಸಿ. [2018/15m/8b]

4.3] ಅಲಂಕಾರ

10 questions

  1. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಕಾವ್ಯದಲ್ಲಿ ಅಲಂಕಾರಗಳ ಪ್ರಾಮುಖ್ಯತೆಯನ್ನು ವಿವರಿಸಿ. [2025/20m/8a]

  2. ಕಾವ್ಯದಲ್ಲಿ ಅಲಂಕಾರಗಳ ಬಳಕೆ ಮತ್ತು ಅವುಗಳ ಮಹತ್ವವನ್ನು ವಿವರಿಸಿರಿ. [2023/20m/6a]

  3. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಕಾವ್ಯಕ್ಕೆ ಅಲಂಕಾರಗಳ ಅಗತ್ಯತೆ [2020/10m/5a]

  4. ಕಾವ್ಯದಲ್ಲಿ ಅಲಂಕಾರಗಳ ಮಹತ್ವವನ್ನು ಚರ್ಚಿಸಿರಿ. [2019/15m/8b]

  5. ಕಾವ್ಯದಲ್ಲಿ ಅಲಂಕಾರದ ಔಚಿತ್ಯ ಕುರಿತು ವಿವಿಧ ಅಲಂಕಾರಿಕರ ಹಿನ್ನಲೆಯಲ್ಲಿ ಸಮಾಲೋಚಿಸಿ. [2018/15m/6a]

  6. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಕಾವ್ಯದಲ್ಲಿ ಅಲಂಕಾರಗಳು [2017/10m/5d]

  7. ಕಾವ್ಯಸೌಂದರ್ಯವನ್ನುಂಟುಮಾಡುವ ಅಲಂಕಾರಗಳ ವೈವಿಧ್ಯತೆಯನ್ನು ನಿದರ್ಶನಗಳೊಂದಿಗೆ ನಿರೂಪಿಸಿರಿ. [2016/15m/7a]

  8. ಅಲಂಕಾರ ಪ್ರಸ್ಥಾನವನ್ನು ಪ್ರಮುಖ ಅಲಂಕಾರಗಳ ಮೂಲಕ ವಿವೇಚಿಸಿರಿ. [2014/15m/6b]

  9. ಕೆಳಗೆ ನೀಡಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ (ಪ್ರತಿ ಟಿಪ್ಪಣಿ 150 ಶಬ್ದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೂ 10 ಅಂಕಗಳು): ಅಲಂಕಾರಗಳು [2013/10m/5a]

  10. ಮೂರಕ್ಕೆ ಮಾತ್ರ ಟಿಪ್ಪಣಿ ಬರೆಯಿರಿ (ಒಂದೊಂದು 200 ಶಬ್ದಗಳು ಮೀರದಂತೆ): ಅಲಂಕಾರಗಳು [2008/20m/5a]

4.4] ರೀತಿ

13 questions

  1. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಅಲಂಕಾರಗಳಲ್ಲಿ ‘ರೀತಿ’ಯ ಮಹತ್ವ. [2026/10m/5a]

  2. ‘ರೀತಿಯೇ ಕಾವ್ಯದ ಆತ್ಮ’ ಅಲಂಕಾರಿಕನ ಈ ಮಾತನ್ನು ವಿವರಿಸಿ. [2022/20m/7a]

  3. ರೀತಿ ಪ್ರಸ್ಥಾನ ಮತ್ತು ರೂಪನಿಷ್ಠ ವಿಮರ್ಶೆ. [2020/15m/7a]

  4. ‘ರೀತಿಯೇ ಕಾವ್ಯದ ಆತ್ಮ’ – ಈ ಮಾತನ್ನು ಹೇಳಿದ ಅಲಂಕಾರಿಕನ ಆಶಯವನ್ನು ವಿವರಿಸಿರಿ. [2019/15m/7b]

  5. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ರೀತಿ-ಮಾರ್ಗ-ಶೈಲಿ [2018/10m/5b]

  6. ರೀತಿ ಪ್ರಸ್ಥಾನದ ಪರಿಕಲ್ಪನೆ ಹಾಗೂ ಅದರ ಬೆಳವಣಿಗೆ ಕುರಿತು ವಿವರಿಸಿ. [2018/10m/6c]

  7. ‘ರೀತಿರಾತ್ಮಾ ಕಾವ್ಯತ್ವ’ – ಇದನ್ನು ವಿಶ್ಲೇಷಿಸಿ. [2017/10m/6d]

  8. ಭಾರತೀಯ ಕಾವ್ಯಮೀಮಾಂಸೆಯ ರೀತಿ ಸಿದ್ಧಾಂತ ಮತ್ತು ಪಾಶ್ಚಾತ್ಯರ ಶೈಲಿ ಸಿದ್ಧಾಂತಗಳನ್ನು ತೌಲನಿಕವಾಗಿ ವಿವೇಚಿಸಿರಿ. [2017/10m/7c]

  9. ರೀತಿ ಪ್ರಸ್ಥಾನ ಹಾಗೂ ಶೈಲಿ (style) ಸಿದ್ಧಾಂತಗಳ ಸಾಮ್ಯ, ಹಾಗೂ ವೈದೃಷ್ಯಗಳನ್ನು ಕುರಿತು ಚರ್ಚಿಸಿ. [2015/10m/6d]

  10. ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ರೀತಿ ಮತ್ತು ಔಚಿತ್ಯಗಳಿಗೆ ಸಂಬಂಧಿಸಿದಂತೆ ನಡೆದಿರುವ ಚಿಂತನೆಗಳನ್ನು ತೌಲನಿಕವಾಗಿ ಪಂಚಯ ಮಾಡಿಕೊಡಿ. [2015/10m/7c]

  11. ‘ರೀತಿರಾತ್ಮಾ ಕಾವ್ಯಸ್ಯ’ದ ವಿವೇಚನೆ ಮಾಡಿರಿ. [2014/10m/6d]

  12. ಕೆಳಗಿನವುಗಳಿಗೆ ಟಿಪ್ಪಣಿ ಬರೆಯಿರಿ (ಒಂದೊಂದು 150 ಶಬ್ದಗಳು ಮೀರದಂತೆ): ರೀತಿ ಸಿದ್ಧಾಂತ [2012/12m/5a]

  13. ಕೆಳಗಿನವುಗಳಿಗೆ ಟಿಪ್ಪಣಿ ಬರೆಯಿರಿ (ಒಂದೊಂದು 150 ಶಬ್ದಗಳು ಮೀರದಂತೆ): ರೀತಿ [2011/15m/5a]

4.5] ರಸ ಮತ್ತು ರಸಸೂತ್ರದ ವ್ಯಾಖ್ಯಾನಗಳು

17 questions

  1. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ‘ಶಾಂತರಸ’ದ ಅನನ್ಯತೆಯನ್ನು ಪರಿಚಯಿಸಿ. [2026/10m/8c]

  2. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ರಸನಿಷ್ಟತ್ತಿ ಎಂದರೇನು? ಭರತನ ರಸಸಿದ್ಧಾಂತವನ್ನು ವಿವರಿಸಿ. [2025/20m/6a]

  3. ಕೆಳಗಿನ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ: ರಸಸಿದ್ಧಾಂತವನ್ನು ವಿವರಿಸಿ. [2024/20m/6a]

  4. ರಸ ಸಿದ್ಧಾಂತ ಕುರಿತು ಭಾರತೀಯ ಅಲಂಕಾರಿಕರಲ್ಲಿ ನಡೆದ ಚರ್ಚೆಯನ್ನು ಪರಿಶೀಲಿಸಿರಿ. [2023/20m/7a]

  5. ಭರತನ ರಸ ಸಿದ್ಧಾಂತವನ್ನು ವಿವರಿಸಿ. [2022/20m/6a]

  6. ಭರತನ ‘ರಸ ಸಿದ್ಧಾಂತ’ ವನ್ನು ವಿಮರ್ಶಿಸಿ. [2020/15m/6a]

  7. ‘ವಾಕ್ಯಂ ರಸಾತ್ಮಕಂ ಕಾವ್ಯ’ ಈ ಹೇಳಿಕೆಯನ್ನು ಕುರಿತು ಚರ್ಚಿಸಿ. [2020/15m/8b]

  8. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಸಾಧಾರಣೀಕರಣ [2019/10m/5d]

  9. ರಸ ಸಿದ್ಧಾಂತ ಕುರಿತು ಅಲಂಕಾರಿಕರು ನಡೆಸಿದ ಚರ್ಚೆಯನ್ನು ನಿರೂಪಿಸಿರಿ. [2019/15m/6a]

  10. ಭರತನ ರಸ ಸಿದ್ಧಾಂತವನ್ನು ವಿವರಿಸಿ ಆ ಕುರಿತು ನಡೆದಿರುವ ಚರ್ಚೆಯನ್ನು ಪರಾಮರ್ಶಿಸಿ. [2018/15m/7b]

  11. ಭರತನ ರಸಸೂತ್ರದ ಹಿನ್ನಲೆಯಲ್ಲಿ ನಿರೂಪಿತವಾಗಿರುವ ಪ್ರಾಚೀನ ಲಾಕ್ಷಣಿಕರ ವಿಚಾರಗಳನ್ನು ಪರಾಮರ್ಶಿಸಿ. [2015/15m/6a]

  12. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು ಟಿಪ್ಪಣಿ 150 ಶಬ್ದಗಳಿಗೆ ಮೀರದಂತೆ ಇರಬೇಕು.) ಪ್ರತಿ ಉಪಪ್ರಶ್ನೆಗೂ 10 ಅಂಕಗಳು:– ರಸ ಪ್ರಭೇದಗಳು. [2014/10m/5b]

  13. ಭರತನ ರಸಸಿದ್ಧಾಂತವನ್ನು ವಿವರಿಸಿ ಅದರ ಬಗ್ಗೆ ನಡೆದಿರುವ ಚರ್ಚೆಯನ್ನು ಪರಿಚಯ ಮಾಡಿಕೊಡಿ. [2013/25m/6a]

  14. ಭರತನ ರಸಸೂತ್ರವನ್ನು ವಿವರಿಸಿರಿ. [2012/30m/6b]

  15. ಶಾಂತರಸವನ್ನು ಕುರಿತ ಚರ್ಚೆಯನ್ನು ಸಂಗ್ರಹಿಸಿ ಬರೆಯಿರಿ. [2011/30m/6b]

  16. ‘ವಿಭಾವಾನುಭಾವ ವ್ಯಭಿಚಾರಿ ಸಂಯೋಗಾದ್ ರಸನಿಷ್ಪತ್ತಿಃ’ ರಸನಿಷ್ಪತ್ತಿ ಕುರಿತ ಈ ಉಕ್ತಿಯ ವ್ಯಾಪ್ತಿಯನ್ನು ಸೋದಾಹರಣವಾಗಿ ವಿಶದಪಡಿಸಿರಿ. [2009/60m/6]

  17. ಭಾರತೀಯ ಕಾವ್ಯಮೀಮಾಂಶಕರ ‘ರಸನಿಷ್ಪತ್ತಿ’ಯ ಬಗೆಗಿನ [?] ತತ್ತ್ವಗಳನ್ನು ಸೋದಾಹರಣವಾಗಿ ನಿರೂಪಿಸಿ. [2008/60m/6]

4.6] ಧ್ವನಿ

11 questions

  1. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಆನಂತವರ್ಧನನ ಧ್ವನಿ ಸಿದ್ಧಾಂತ [2025/10m/5a]

  2. ಕೆಳಗಿನ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ: ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಆನಂದವರ್ಧನನ ಧ್ವನಿ ಸಿದ್ಧಾಂತಕ್ಕಿರುವ ಪ್ರಾಧಾನ್ಯತೆಯನ್ನು ಗುರುತಿಸಿ. [2024/20m/8a]

  3. ಕಾವ್ಯ ಮೀಮಾಂಸೆಯಲ್ಲಿ ಧ್ವನಿ ಸಿದ್ಧಾಂತ ಮತ್ತು ಧ್ವನಿಪ್ರಭೇದಗಳನ್ನು ವಿವೇಚಿಸಿರಿ. [2023/20m/7b]

  4. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಧ್ವನಿ ಕಾವ್ಯದ ಆತ್ಮ – ಈ ಹೇಳಿಕೆಯನ್ನು ವಿವರಿಸಿ [2022/10m/5b]

  5. ಕಾವ್ಯದಲ್ಲಿ ಧ್ವನಿ ಸಿದ್ಧಾಂತ ಮತ್ತು ಧ್ವನಿ ಪ್ರಭೇದಗಳನ್ನು ಉದಾಹರಣೆಗಳೊಂದಿಗೆ ವಿವೇಚಿಸಿರಿ. [2021/15m/6a]

  6. ಕಾವ್ಯದಲ್ಲಿ ಧ್ವನಿಯ ಸ್ಥಾನ ಯಾವುದು? ಧ್ವನಿ ಪ್ರಭೇದಗಳನ್ನು ನಿದರ್ಶನಗಳೊಂದಿಗೆ ವಿವರಿಸಿರಿ. [2017/10m/8c]

  7. ‘ಧ್ವನಿರಾತ್ಮಾಕಾವ್ಯಸ್ಯ’ ಆನಂದವರ್ಧನನ ಧ್ವನಿ ಸಿದ್ಧಾಂತದ ವಿಶಿಷ್ಟತೆ ಮತ್ತು ಧ್ವನಿ ವೈವಿಧ್ಯವನ್ನು ಉದಾಹರಣೆಗಳೊಂದಿಗೆ ವಿಶದಪಡಿಸಿರಿ. [2016/15m/6a]

  8. ಧ್ವನಿ ಸಿದ್ಧಾಂತದ ಪರಿಕಲ್ಪನೆ ಹಾಗೂ ಅದು ಬೆಳೆದು ಬಂದ ಬಗೆಯನ್ನು ವಿವರಿಸಿ. [2015/15m/7b]

  9. ಧ್ವನಿ ಪ್ರಭೇದಗಳ ವಿವೇಚನೆಯನ್ನು ನಿದರ್ಶನಗಳೊಂದಿಗೆ ಪ್ರಸ್ತುತಪಡಿಸಿರಿ. [2014/15m/6a]

  10. ‘ಕಾವ್ಯಸ್ಯಾತ್ಮಾ ಧ್ವನಿಃ’ ಈ ಉಕ್ತಿಯ ಅರ್ಥ ವ್ಯಾಪ್ತಿಯನ್ನು ಸೋದಾಹರಣವಾಗಿ ವಿಶದಪಡಿಸಿರಿ. [2011/30m/6a]

  11. ಧ್ವನಿಯೆಂದರೇನು? ಅದರ ವಿವಿಧ ಪ್ರಕಾರಗಳು ಯಾವುವು? ಉದಾಹರಣೆ ಸಹಿತ ವಿವರಿಸಿ. [2010/60m/6]

4.7] ಔಚಿತ್ಯ

9 questions

  1. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಕ್ಷೇಮೇಂದ್ರನ ಔಚಿತ್ಯ ವಿಚಾರ ಸಿದ್ಧಾಂತದ ಪ್ರಸ್ತುತತೆಯನ್ನು ಚರ್ಚಿಸಿ. [2025/20m/7a]

  2. ಔಚಿತ್ಯ ಸಿದ್ಧಾಂತದ ವಿವೇಚನೆಯನ್ನು ಉದಾಹರಣೆಗಳೊಂದಿಗೆ ವಿವರಿಸಿರಿ. [2021/15m/7a]

  3. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಕಾವ್ಯದ ಔಚಿತ್ಯ ಮತ್ತು ಪ್ರಯೋಜನಗಳು [2018/10m/5a]

  4. ಕಾವ್ಯದಲ್ಲಿ ಅಲಂಕಾರದ ಔಚಿತ್ಯ ಕುರಿತು ವಿವಿಧ ಅಲಂಕಾರಿಕರ ಹಿನ್ನಲೆಯಲ್ಲಿ ಸಮಾಲೋಚಿಸಿ. [2018/15m/6a]

  5. ಔಚಿತ್ಯ ಸಿದ್ಧಾಂತದ ಪರಿಕಲ್ಪನೆ ಮತ್ತು ಅದು ಬೆಳೆದುಬಂದ ಬಗೆಯನ್ನು ವಿಶದಪಡಿಸಿರಿ. [2016/15m/7b]

  6. ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ರೀತಿ ಮತ್ತು ಔಚಿತ್ಯಗಳಿಗೆ ಸಂಬಂಧಿಸಿದಂತೆ ನಡೆದಿರುವ ಚಿಂತನೆಗಳನ್ನು ತೌಲನಿಕವಾಗಿ ಪಂಚಯ ಮಾಡಿಕೊಡಿ. [2015/10m/7c]

  7. ಕಾವ್ಯಮೀಮಾಂಸೆಯಲ್ಲಿ ಔಚಿತ್ಯ ಸಿದ್ಧಾಂತ. [2014/10m/6c]

  8. ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಔಚಿತ್ಯ ವಿಚಾರವಾಗಿ ನಡೆದ ಚಿಂತನೆಗಳನ್ನು ಪರಿಶೀಲಿಸಿರಿ. [2012/30m/6a]

  9. ಮೂರಕ್ಕೆ ಮಾತ್ರ ಟಿಪ್ಪಣಿ ಬರೆಯಿರಿ (ಒಂದೊಂದು 200 ಶಬ್ದಗಳು ಮೀರದಂತೆ): ಔಚಿತ್ಯ [2010/20m/5a]

4.8] ಆಧುನಿಕ ಸಾಹಿತ್ಯ ವಿಮರ್ಶೆಯ ಪ್ರವೃತ್ತಿಗಳು

25 questions

  1. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ‘ಮಿಷೆಲ್ ಫುಕೋ’ನ ಡಿಸ್ಕೋರ್ಸ್ (Discourse) ಪರಿಕಲ್ಪನೆ. [2026/10m/5b]

  2. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಸಾಂಸ್ಕೃತಿಕ ಅಧ್ಯಯನದ ಮಹತ್ವವನ್ನು ಕುರಿತು ಚರ್ಚಿಸಿ. [2025/10m/8c]

  3. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪಾಶ್ಚಿಮಾತ್ಯ ಸಾಹಿತ್ಯ ವಿಮರ್ಶೆಯು ಕನ್ನಡ ಸಾಹಿತ್ಯ ವಿಮರ್ಶೆಯ ಮೇಲೆ ಬೀರಿರುವ ಪರಿಣಾಮಗಳು [2024/10m/5a]

  4. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ವಿಮರ್ಶೆಯ ಕಾರ್ಯ [2023/10m/5b]

  5. ನವ್ಯ ವಿಮರ್ಶೆಯ ತಾತ್ವಿಕ ನೆಲೆಗಳಾವುವು? ವಿವರಿಸಿರಿ. [2023/10m/8c]

  6. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಕನ್ನಡದಲ್ಲಿ ಸಾಹಿತ್ಯವಿಮರ್ಶೆ [2021/10m/5a]

  7. ದಲಿತ ಬಂಡಾಯ ಸಾಹಿತ್ಯ ವಿಮರ್ಶೆಯ ತಾತ್ವಿಕ ಸ್ವರೂಪವನ್ನು ಚರ್ಚಿಸಿರಿ. [2021/10m/8d]

  8. ಆಧುನಿಕ ವಿಮರ್ಶೆಯ ಲಕ್ಷಣಗಳನ್ನು ತಿಳಿಸಿ. [2020/15m/7b]

  9. ಪ್ರಾಯೋಗಿಕ ವಿಮರ್ಶೆ ಎಂದರೇನು? ಉದಾಹರಣೆಯೊಂದಿಗೆ ವಿವರಿಸಿ. [2020/15m/8a]

  10. ಕನ್ನಡ ಸಾಹಿತ್ಯ ವಿಮರ್ಶೆಯ ಆಧುನಿಕ ಪ್ರವೃತ್ತಿಗಳನ್ನು ಚರ್ಚಿಸಿರಿ. [2019/15m/7a]

  11. ಸಾಹಿತ್ಯ ಮೀಮಾಂಸೆ ಮತ್ತು ವಿಮರ್ಶೆಗಳ ನಡುವಿನ ಸಂಬಂಧಾಂತರಗಳನ್ನು ಗುರುತಿಸಿ. [2018/15m/7a]

  12. ಪ್ರಾಯೋಗಿಕ ಮತ್ತು ತೌಲನಿಕ ವಿಮರ್ಶೆಯ ಸ್ವರೂಪ ಸಂಬಂಧ ಹಾಗೂ ಪ್ರಯೋಜನಗಳನ್ನು – ವಿವರಿಸಿ. [2018/15m/8a]

  13. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತಿರಬೇಕು: ಸಾಹಿತ್ಯ ವಿಮರ್ಶೆಯ ಪ್ರಾಚೀನ ಆಧುನಿಕ ಧೋರಣೆಗಳು [2016/10m/5a]

  14. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಸಾಹಿತ್ಯ ವಿಮರ್ಶೆಯ ಪರಂಪರೆಯನ್ನು ಕುರಿತು ವಿವೇಚಿಸಿರಿ. [2016/15m/6b]

  15. ಕೆಳಗೆ ಕೋಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು) ಕಾವ್ಯಮೀಮಾಂಸೆ ಹಾಗೂ ಸಾಹಿತ್ಯ ವಿಮರ್ಶೆ [2015/10m/5a]

  16. ಕೆಳಗೆ ಕೋಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು) ಆನ್ವಯಿಕ ವಿಮರ್ಶೆ [2015/10m/5b]

  17. ಭಾರತೀಯ ಕಾವ್ಯಮೀಮಾಂಸೆ ಹಾಗೂ ಆಧುನಿಕ ಸಾಹಿತ್ಯ ವಿಮರ್ಶೆಯ ಸಿದ್ಧಾಂತಗಳನ್ನು ನೃತ್ಯಕಲೆ ಮತ್ತು ರಂಗಭೂಮಿಗಳಿಗೆ ಅನ್ವಯಿಸಲು ಸಾಧ್ಯವೇ – ಪರಿಶೀಲಿಸಿ. [2015/15m/8b]

  18. ಕನ್ನಡದ ದಲಿತ-ಬಂಡಾಯ ಚಳುವಳಿಯ ತಾತ್ವಿಕತೆ ಸಾಹಿತ್ಯಿಕ ಮತ್ತು ವಿಮರ್ಶಾತ್ಮಕ ನೆಲೆಗಳಲ್ಲಿ ಹೇಗೆ ಅಭಿವ್ಯಕ್ತಿ ಗೊಂಡಿದೆ ಎಂಬುದನ್ನು ವಿವರಿಸಿ. [2015/10m/8c]

  19. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು ಟಿಪ್ಪಣಿ 150 ಶಬ್ದಗಳಿಗೆ ಮೀರದಂತೆ ಇರಬೇಕು.) ಪ್ರತಿ ಉಪಪ್ರಶ್ನೆಗೂ 10 ಅಂಕಗಳು:– ನವ್ಯ ವಿಮರ್ಶೆ. [2014/10m/5a]

  20. ನವೋದಯ ವಿಮರ್ಶೆಯ ಪ್ರಮುಖ ನೆಲೆಗಳನ್ನು ಗುರುತಿಸಿ. [2013/25m/8a]

  21. ದಲಿತ–ಬಂಡಾಯ ವಿಮರ್ಶೆಯ ಸಾಮಾಜಿಕ ಆಯಾಮಗಳನ್ನು ಕುರಿತು ಚರ್ಚಿಸಿ. [2013/25m/8b]

  22. ಕೆಳಗಿನವುಗಳಿಗೆ ಟಿಪ್ಪಣಿ ಬರೆಯಿರಿ (ಒಂದೊಂದು 150 ಶಬ್ದಗಳು ಮೀರದಂತೆ): ದರ್ಶನ ವಿಮರ್ಶೆ [2012/12m/1e]

  23. ಆನ್ವಯಿಕ ವಿಮರ್ಶೆಯು ಬೆಳೆದುಬಂದ ಬಗೆಯನ್ನು ಸೋದಾಹರಣವಾಗಿ ಚರ್ಚಿಸಿರಿ. [2012/30m/8a]

  24. ವಿಮರ್ಶೆಯ ಸ್ವರೂಪ-ಲಕ್ಷಣಗಳನ್ನು ವಿವರಿಸಿ ವಿಮರ್ಶೆಯ ವಿವಿಧ ಪ್ರಕಾರಗಳನ್ನು ಕುರಿತು ವಿವೇಚಿಸಿ. [2010/60m/7]

  25. ಆಧುನಿಕ ಕನ್ನಡಸಾಹಿತ್ಯದ ವಿಮರ್ಶಾ ವಿಧಾನಗಳ ಸ್ವರೂಪ-ಲಕ್ಷಣಗಳನ್ನು ನಿರೂಪಿಸಿರಿ. [2009/60m/7]

4.9] ರೂಪನಿಷ್ಠ ವಿಮರ್ಶೆ

6 questions

  1. ಕೆಳಗಿನ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ: ರೂಪನಿಷ್ಠ ವಿಮರ್ಶೆ ಎಂದರೇನು? ವಿವರಿಸಿ. [2024/20m/7b]

  2. ರೀತಿ ಪ್ರಸ್ಥಾನ ಮತ್ತು ರೂಪನಿಷ್ಠ ವಿಮರ್ಶೆ. [2020/15m/7a]

  3. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ರೂಪನಿಷ್ಠ ವಿಮರ್ಶೆ [2017/10m/5a]

  4. ಕೆಳಗೆ ನೀಡಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ (ಪ್ರತಿ ಟಿಪ್ಪಣಿ 150 ಶಬ್ದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೂ 10 ಅಂಕಗಳು): ರೂಪನಿಷ್ಟ ವಿಮರ್ಶೆ [2013/10m/5b]

  5. ಆಧುನಿಕ ಕನ್ನಡ ವಿಮರ್ಶೆಯಲ್ಲಿ ರೂಪನಿಷ್ಠ ಮತ್ತು ಸ್ತ್ರೀವಾದಿ ನೆಲೆಗಳು ಹೇಗೆ ವಿಶಿಷ್ಟವಾಗಿವೆ? [2012/30m/4a]

  6. ಕನ್ನಡದಲ್ಲಿ ರೂಪನಿಷ್ಠ ವಿಮರ್ಶನ ಕಾಣಿಸಿಕೊಂಡ ರೀತಿಯನ್ನೂ ಅದರ ಇತಿಮಿತಿಗಳನ್ನೂ ತಿಳಿಯಪಡಿಸಿ. [2011/30m/7b]

4.10] ಚಾರಿತ್ರಿಕ ವಿಮರ್ಶೆ

4 questions

  1. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಚಾರಿತ್ರಿಕ ವಿಮರ್ಶೆಯ ಸ್ವರೂಪವನ್ನು ವಿವರಿಸಿ. [2025/20m/7b]

  2. ಚಾರಿತ್ರಿಕ ವಿಮರ್ಶೆಯ ಸ್ವರೂಪವನ್ನು ತಿಳಿಸಿ. [2022/10m/6c]

  3. ಚಾರಿತ್ರಿಕ ಸಾಹಿತ್ಯ ವಿಮರ್ಶೆಯ ಮಾನದಂಡಗಳನ್ನು ಪರಿಚಯಿಸಿರಿ. [2019/10m/6d]

  4. ಮೂರಕ್ಕೆ ಮಾತ್ರ ಟಿಪ್ಪಣಿ ಬರೆಯಿರಿ (ಒಂದೊಂದು 200 ಶಬ್ದಗಳು ಮೀರದಂತೆ): ಚಾರಿತ್ರಿಕ ವಿಮರ್ಶೆ [2008/20m/5b]

4.11] ಮಾರ್ಕ್ಸ್‌ವಾದಿ ವಿಮರ್ಶೆ

6 questions

  1. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಮಾರ್ಕ್ಸ್‌ವಾದಿ ಸಾಹಿತ್ಯ ವಿಮರ್ಶೆಯ ಸ್ವರೂಪ ಮತ್ತು ಲಕ್ಷಣಗಳನ್ನು ವಿವರಿಸಿ. [2026/20m/8a]

  2. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಕನ್ನಡದಲ್ಲಿ ಮಾರ್ಕ್ಸ್‌ವಾದಿ ಸಾಹಿತ್ಯ ವಿಮರ್ಶೆ [2025/10m/5b]

  3. ಕನ್ನಡದಲ್ಲಿ ಮಾರ್ಕ್ಸವಾದಿ ವಿಮರ್ಶೆಯ ವಿಕಾಸವನ್ನು ಕುರಿತು ವಿವೇಚಿಸಿರಿ. [2021/10m/6d]

  4. ಮಾರ್ಕ್ಸವಾದೀ ಸಾಹಿತ್ಯ ವಿಮರ್ಶೆ ಪಶ್ಚಿಮದಲ್ಲಿ ಬೆಳೆದು ಬಂದ ಬಗೆಯನ್ನು ವಿವರಿಸಿ. [2017/15m/8a]

  5. ಕೆಳಗಿನವುಗಳಿಗೆ ಟಿಪ್ಪಣಿ ಬರೆಯಿರಿ (ಒಂದೊಂದು 150 ಶಬ್ದಗಳು ಮೀರದಂತೆ): ಸಮಾಜವಾದಿ ವಿಮರ್ಶೆ [2012/12m/5d]

  6. ಮೂರಕ್ಕೆ ಮಾತ್ರ ಟಿಪ್ಪಣಿ ಬರೆಯಿರಿ (ಒಂದೊಂದು 200 ಶಬ್ದಗಳು ಮೀರದಂತೆ): ಮಾರ್ಕ್ಸ್‌ವಾದಿ ವಿಮರ್ಶೆ [2009/20m/5b]

4.12] ಸ್ತ್ರೀವಾದಿ ವಿಮರ್ಶೆ

14 questions

  1. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಕನ್ನಡದಲ್ಲಿ ಮಹಿಳಾವಾದ ಕಾಣಿಸಿಕೊಂಡ ಬಗೆಯನ್ನು ಐತಿಹಾಸಿಕವಾಗಿ ನಿರೂಪಿಸಿ. [2026/10m/6c]

  2. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಕನ್ನಡದಲ್ಲಿ ಸ್ತ್ರೀವಾದಿ ವಿಮರ್ಶೆಯ ಸ್ವರೂಪವನ್ನು ಪರಿಚಯಿಸಿ [2024/10m/5d]

  3. ಸ್ತ್ರೀವಾದಿ ವಿಮರ್ಶೆಯ ತಾತ್ವಿಕತೆಯನ್ನು ಚರ್ಚಿಸಿರಿ. [2023/10m/6c]

  4. ಕನ್ನಡ ಸಾಹಿತ್ಯದಲ್ಲಿ ಸ್ತ್ರೀವಾದಿ ವಿಮರ್ಶೆಯು ಬೆಳೆದು ಬಂದ ಹಾದಿಯನ್ನು ವಿವರಿಸಿ. [2022/20m/8b]

  5. ಕನ್ನಡ ಮಹಿಳಾಕಾವ್ಯದಲ್ಲಿ ಸ್ತ್ರೀವಾದಿ ನೆಲೆಗಳ ಸ್ವರೂಪವನ್ನು ಚರ್ಚಿಸಿರಿ. [2021/10m/7c]

  6. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಸ್ತ್ರೀವಾದಿ ವಿಮರ್ಶೆಯ ಪರಿಕಲ್ಪನೆಗಳು [2020/10m/5b]

  7. ಸ್ತ್ರೀವಾದಿ ವಿಮರ್ಶೆಯ ಮುಖ್ಯ ಲಕ್ಷಣಗಳನ್ನು ಸೋದಾಹರಣವಾಗಿ ಚರ್ಚಿಸಿ. [2019/15m/8a]

  8. ಅನುಪಮಾ ನಿರಂಜನರವರ ‘ಮಾಧವಿ’ ಕಾದಂಬರಿ ಕನ್ನಡದಲ್ಲಿ ಸ್ತ್ರೀವಾದಿ ಚಿಂತನೆಯನ್ನು ಉದ್ಘಾಟಿಸಿದೆಯೇ …? ವಿಶ್ಲೇಷಿಸಿ. [2017/10m/2d]

  9. ಭಾರತೀಯ ಸ್ತ್ರೀವಾದ ಪಾಶ್ಚತ್ಯ ಸ್ತ್ರೀವಾದಕ್ಕಿಂತ ಹೇಗೆ ಭಿನ್ನ …? ವಿವರಿಸಿ. [2017/15m/7a]

  10. ಸ್ತ್ರೀವಾದಿ ವಿಮರ್ಶೆಯ ತತ್ವಮೀಮಾಂಸೆ ಕನ್ನಡ ಮಹಿಳಾ ಸಾಹಿತ್ಯದಲ್ಲಿ ಹೇಗೆ ಆಕೃತಿಗೊಂಡಿದೆ? ವಿವರಿಸಿರಿ. [2016/15m/8a]

  11. ಸ್ತ್ರೀವಾದಿ ಕಾವ್ಯದ ಪ್ರಮುಖ ನೆಲೆಗಳನ್ನು ಕುರಿತು ಚರ್ಚಿಸಿ. [2013/25m/4a]

  12. ಆಧುನಿಕ ಕನ್ನಡ ವಿಮರ್ಶೆಯಲ್ಲಿ ರೂಪನಿಷ್ಠ ಮತ್ತು ಸ್ತ್ರೀವಾದಿ ನೆಲೆಗಳು ಹೇಗೆ ವಿಶಿಷ್ಟವಾಗಿವೆ? [2012/30m/4a]

  13. ಕನ್ನಡದಲ್ಲಿ ಬೆಳೆದು ಬಂದ ಸ್ತ್ರೀವಾದಿ ವಿಮರ್ಶೆಯ ಸ್ವರೂಪವನ್ನು ನಿರೂಪಿಸಿರಿ. [2011/30m/7a]

  14. ಮೂರಕ್ಕೆ ಮಾತ್ರ ಟಿಪ್ಪಣಿ ಬರೆಯಿರಿ (ಒಂದೊಂದು 200 ಶಬ್ದಗಳು ಮೀರದಂತೆ): ಸ್ತ್ರೀವಾದಿ ವಿಮರ್ಶೆ [2010/20m/5b]

4.13] ವಸಾಹತೋತ್ತರ ವಿಮರ್ಶೆ

9 questions

  1. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ವಸಾಹತೋತ್ತರ ವಿಮರ್ಶೆಯಲ್ಲಿ ಎಡ್ವರ್ಡ್ ಸಯೀದ್‌ನ ‘ಓರಿಯೆಂಟಲಿಸಂ’ (Orientalism) ಬೀರಿದ ಪ್ರಭಾವವನ್ನು ವಿಶ್ಲೇಷಿಸಿ. [2026/20m/7a]

  2. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ವಸಾಹತೋತ್ತರ ಕನ್ನಡ ವಿಮರ್ಶೆಯ ಕಾರ್ಯವನ್ನು ವಿವೇಚಿಸಿ. [2025/10m/6c]

  3. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ವಸಾಹತೋತ್ತರ ವಿಮರ್ಶೆಯ ವಿಧಾನ [2022/10m/5a]

  4. ವಸಾಹತೋತ್ತರ ವಿಮರ್ಶೆಯ ನೆಲೆಗಳನ್ನು ವಿವರಿಸಿ. [2020/15m/6b]

  5. ವಸಾಹತೋತ್ತರ ಚಿಂತನೆಗಳು ಅಂದರೆ ಏನು …? ವಿವರಿಸಿ. [2017/15m/6b]

  6. ಕರ್ನಾಟಕವು ವಸಾಹತೋತ್ತರ ಕಾಲದಲ್ಲಿ ಕಂಡ ಸಾಹಿತ್ಯಿಕ ಚಳುವಳಿಗಳ ಬಗೆಗೆ ಸಾಮಾಜಿಕ ನ್ಯಾಯ ಮತ್ತು ಅಂಗಬೇಧಗಳನ್ನು ಕುರಿತಂತೆ ಚರ್ಚಿಸಿ. [2015/15m/7a]

  7. ಕರ್ನಾಟಕವು ವಸಾಹತೋತ್ತರ ಕಾಲದಲ್ಲಿ ಕಂಡ ಸಾಹಿತ್ಯಿಕ ಚಳವಳಿಗಳ ಬಗೆಗೆ ಚರ್ಚಿಸಿರಿ. [2012/30m/8b]

  8. ಕೆಳಗಿನವುಗಳಿಗೆ ಟಿಪ್ಪಣಿ ಬರೆಯಿರಿ (ಒಂದೊಂದು 150 ಶಬ್ದಗಳು ಮೀರದಂತೆ): ವಸಾಹತೋತ್ತರ ವಿಮರ್ಶೆ [2011/15m/5b]

  9. ಆಧುನಿಕ ಕನ್ನಡ ಸಾಹಿತ್ಯದ ವಸಾಹತೋತ್ತರ ವಿಮರ್ಶೆಯ [?] ಚಿಂತನೆಯನ್ನು ವಿಶ್ಲೇಷಿಸಿ. [2008/60m/7]

Cover of the UPSC Mains Topic-wise and Year-wise PYQs book (2013–2026)

From the Optional Province team

Strengthen your GS papers

Our UPSC Mains Topic-wise & Year-wise PYQ Book (2013–2026) maps every GS question to the syllabus, so you know what UPSC asks and how often. Now available as a hard copy and an eBook.

Buy Hard Copy on AmazonBuy eBook (PDF)

Download a free sample

Spotted an error? Tell us.

We classify every PYQ with care, but mistakes can slip in. If a question is in the wrong topic, has a typo, the wrong year, or is missing, let us know. We review every report and update the page.

Report an Error

« Previous: ಆಧುನಿಕ ಕನ್ನಡ ಸಾಹಿತ್ಯ · Next: ಕರ್ನಾಟಕದ ಸಾಂಸ್ಕೃತಿಕ ಚರಿತ್ರೆ »

Back to: Kannada Literature Optional PYQs – Topic-wise

Last updated: 2 November 2026