Here are all 120 questions on ಕರ್ನಾಟಕದ ಸಾಂಸ್ಕೃತಿಕ ಚರಿತ್ರೆ asked in UPSC Kannada Literature Optional Paper I (2008–2026), arranged under the 8 topics of this unit. Within each topic the latest questions come first.
Each question ends with a code such as [2024/15m/3b] – the year, the marks, the word limit (where UPSC set one) and the question number in the paper.

5.1] ಕರ್ನಾಟಕ ಸಂಸ್ಕೃತಿಗೆ ರಾಜಮನೆತನಗಳ ಕೊಡುಗೆ
9 questions
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಕರ್ನಾಟಕ ಸಂಸ್ಕೃತಿಯ ಅನನ್ಯ ಸ್ವರೂಪ [2025/10m/5c]
ಕನ್ನಡ ಸಾಹಿತ್ಯದಲ್ಲಿ ಪ್ರಸಾರಗೊಂಡಿರುವ ಕರ್ನಾಟಕ ಸಂಸ್ಕೃತಿಯ ಸ್ವರೂಪವನ್ನು ವಿವರಿಸಿರಿ. [2023/20m/8a]
ಕರ್ನಾಟಕದ ರಾಜವಂಶಗಳ ಕಾಲದ ಆಡಳಿತ ಭಾಷೆಯ ಸ್ವರೂಪವನ್ನು ಕುರಿತು ಬರೆಯಿರಿ. [2022/20m/8a]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಭಾರತೀಯ ಸಂಸ್ಕೃತಿಗೆ ಕರ್ನಾಟಕ ಸಂಸ್ಕೃತಿಯ ಕೊಡುಗೆ [2021/10m/5e]
ಕರ್ನಾಟಕದ ಸಾಂಸ್ಕೃತಿಕ ಇತಿಹಾಸಕ್ಕೆ ವಿವಿಧ ರಾಜಮನೆತನಗಳ ಕೊಡುಗೆಯನ್ನು ವಿವೇಚಿಸಿರಿ. [2021/15m/8a]
ಕರ್ನಾಟಕ ಸಂಸ್ಕೃತಿಯ ವಿಶಿಷ್ಟತೆಗಳನ್ನು ನಿರೂಪಿಸಿ. [2018/10m/7d]
ಪ್ರಾಚೀನ ಕಾಲದ ಶಿಕ್ಷಣ ಹಾಗೂ ಆಡಳಿತ ಪದ್ಧತಿಯ ಸ್ವರೂಪವನ್ನು ವಿವೇಚಿಸಿ. [2018/10m/8d]
ಭಾರತೀಯ ಸಂಸ್ಕೃತಿಗೆ ಕರ್ನಾಟಕ ಸಂಸ್ಕೃತಿ ಕೊಟ್ಟ ವಿಶಿಷ್ಟ ಕೊಡುಗೆಗಳನ್ನು ಸಮೀಕ್ಷಿಸಿರಿ. [2017/10m/8d]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು ಟಿಪ್ಪಣಿ 150 ಶಬ್ದಗಳಿಗೆ ಮೀರದಂತೆ ಇರಬೇಕು.) ಪ್ರತಿ ಉಪಪ್ರಶ್ನೆಗೂ 10 ಅಂಕಗಳು:– ಕರ್ನಾಟಕ ಸಂಸ್ಕೃತಿಯ ವಿಶಿಷ್ಟತೆಗಳು. [2014/10m/5c]
5.2] ಚಾಲುಕ್ಯರು
12 questions
ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ಕಲ್ಯಾಣ ಚಾಲುಕ್ಯರ ಪಾತ್ರವೇನು? ವಿಶ್ಲೇಷಿಸಿ. [2026/20m/6b]
ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಬಾದಾಮಿ ಮತ್ತು ಕಲ್ಯಾಣ ಚಾಲುಕ್ಯರ ಆಡಳಿತ ವ್ಯವಸ್ಥೆಯ ವ್ಯತ್ಯಾಸಗಳನ್ನು ವಿವೇಚಿಸಿ. [2025/10m/7c]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಬಾದಾಮಿ ಗುಹೆಗಳು [2023/10m/5c]
ಬಾದಾಮಿ ಚಾಲುಕ್ಯರ ಶಿಲ್ಪಕಲೆಯನ್ನು ವಾಸ್ತುಶಿಲ್ಪದ ಹಿನ್ನೆಲೆಯಲ್ಲಿ ವಿವೇಚಿಸಿರಿ. [2021/15m/6b]
ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪದ ವೈಶಿಷ್ಟ್ಯಗಳನ್ನು ಪರಿಚಯಿಸಿ. [2020/10m/8d]
ಕರ್ನಾಟಕ ವಾಸ್ತು ಶಿಲ್ಪಕ್ಕೆ ಬಾದಾಮಿ ಚಾಲುಕ್ಯರ ಕೊಡುಗೆಯನ್ನು ಚರ್ಚಿಸಿರಿ. [2019/10m/7c]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಚಾಲುಕ್ಯರ ಕಾಲದ ವಾಸ್ತುಶಿಲ್ಪಗಳ ನೆಲೆಗಳು [2018/10m/5e]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಕರ್ನಾಟಕದ ಕಲೆಗಳಿಗೆ ಕಲ್ಯಾಣ ಚಾಲುಕ್ಯರ ಕೊಡುಗೆಗಳು [2017/10m/5b]
ಹೊಯ್ಸಳರ ಕಾಲದ ವಾಸ್ತುಶಿಲ್ಪ ಹಾಗೂ ಮೂರ್ತಿಶಿಲ್ಪಗಳ ವೈಶಿಷ್ಟ್ಯಗಳನ್ನು ಬಾದಾಮಿ ಚಾಲುಕ್ಯರ ಕಾಲದ ವಾಸ್ತುಶಿಲ್ಪ ಹಾಗೂ ಮೂರ್ತಿಶಿಲ್ಪಗಳಿಗೆ ಹೋಲಿಸಿ ಬರೆಯಿರಿ. [2015/15m/6b]
ಕೆಳಗೆ ನೀಡಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ (ಪ್ರತಿ ಟಿಪ್ಪಣಿ 150 ಶಬ್ದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೂ 10 ಅಂಕಗಳು): ಚಾಲುಕ್ಯರು ಮತ್ತು ಐಹೊಳೆ – ಬಾದಾಮಿ – ಪಟ್ಟದಕಲ್ಲಿನ ವಾಸ್ತುಶಿಲ್ಪ [2013/10m/5c]
ಚಾಲುಕ್ಯರ ಕಾಲದ ಪ್ರಮುಖ ವಾಸ್ತು-ಶಿಲ್ಪಗಳ ನೆಲೆಗಳಾವುವು? [2012/30m/7a]
ಮೂರಕ್ಕೆ ಮಾತ್ರ ಟಿಪ್ಪಣಿ ಬರೆಯಿರಿ (ಒಂದೊಂದು 200 ಶಬ್ದಗಳು ಮೀರದಂತೆ): ಕರ್ನಾಟಕ ಸಂಸ್ಕೃತಿಗೆ ಬಾದಾಮಿ ಚಾಲುಕ್ಯ ಅರಸರ ಕೊಡುಗೆ [2009/20m/5c]
5.3] ರಾಷ್ಟ್ರಕೂಟರು
7 questions
ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಕನ್ನಡ ಸಾಹಿತ್ಯಕ್ಕೆ ರಾಷ್ಟ್ರಕೂಟರು ನೀಡಿದ ಕಾಣಿಕೆಗಳನ್ನು ನಿರೂಪಿಸಿ. [2025/20m/8b]
ಭಾರತೀಯ ವಾಸ್ತುಶಿಲ್ಪಕ್ಕೆ ರಾಷ್ಟ್ರಕೂಟರು ನೀಡಿರುವ ಕೊಡುಗೆಯನ್ನು ತಿಳಿಸಿ. [2020/10m/7c]
ಕನ್ನಡ ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಯ ದೃಷ್ಟಿಯಿಂದ ರಾಷ್ಟ್ರಕೂಟರ ಕಾಲವನ್ನು ಮಹತ್ವದ್ದು ಎಂದು ಹೇಳಬಹುದೇ? ಚರ್ಚಿಸಿ. [2019/10m/6c]
ರಾಷ್ಟ್ರಕೂಟರ ಕಾಲದ ಸಾಹಿತ್ಯ ಮತ್ತು ಸಂಸ್ಕೃತಿಯ ಸಂವರ್ಧನೆ ಕುರಿತು ವಿವೇಚಿಸಿ. [2018/10m/7c]
ಕರ್ನಾಟಕದ ಸಂಸ್ಕೃತಿಗೆ ರಾಷ್ಟ್ರಕೂಟರ ಕೊಡುಗೆಗಳನ್ನು ಉದಾಹರಣೆಗಳೊಂದಿಗೆ ವಿವರಿಸಿ. [2017/15m/6a]
ರಾಷ್ಟ್ರ ಕೂಟರ ಕಾಲದಲ್ಲಿ ಸಾಹಿತ್ಯ ಸಂಸ್ಕೃತಿಯ ಸಂವರ್ಧನೆ ಕುರಿತು ವಿವೇಚಿಸಿರಿ. [2014/15m/8b]
ಮೂರಕ್ಕೆ ಮಾತ್ರ ಟಿಪ್ಪಣಿ ಬರೆಯಿರಿ (ಒಂದೊಂದು 200 ಶಬ್ದಗಳು ಮೀರದಂತೆ): ಕರ್ನಾಟಕ ಸಂಸ್ಕೃತಿಗೆ ರಾಷ್ಟ್ರಕೂಟರ ಕೊಡುಗೆ [2010/20m/5c]
5.4] ಹೊಯ್ಸಳರು
12 questions
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಹೊಯ್ಸಳರ ಕಾಲದ ವಾಸ್ತುಶಿಲ್ಪ. [2026/10m/5c]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಭಾರತೀಯ ವಾಸ್ತುಶಿಲ್ಪ ಕ್ಷೇತ್ರಕ್ಕೆ ಹೊಯ್ಸಳರ ಕೊಡುಗೆ [2025/10m/5d]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಹೊಯ್ಸಳರ ವಾಸ್ತುಶಿಲ್ಪ [2023/10m/5e]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಹೊಯ್ಸಳರ ಕಾಲದ ವಾಸ್ತುಶಿಲ್ಪ [2022/10m/5c]
ಭಾರತೀಯ ವಾಸ್ತು ಶಿಲ್ಪಕ್ಕೆ ಹೊಯ್ಸಳರ ಕೊಡುಗೆ. [2022/20m/7b]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಹೊಯ್ಸಳರ ವಾಸ್ತು ಶಿಲ್ಪದ ವೈಶಿಷ್ಟ್ಯತೆ [2019/10m/5c]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತಿರಬೇಕು: ಹೊಯ್ಸಳರ ಕಾಲದ ದೇವಾಲಯಗಳು [2016/10m/5e]
ಹೊಯ್ಸಳರ ಕಾಲದ ವಾಸ್ತುಶಿಲ್ಪ ಹಾಗೂ ಮೂರ್ತಿಶಿಲ್ಪಗಳ ವೈಶಿಷ್ಟ್ಯಗಳನ್ನು ಬಾದಾಮಿ ಚಾಲುಕ್ಯರ ಕಾಲದ ವಾಸ್ತುಶಿಲ್ಪ ಹಾಗೂ ಮೂರ್ತಿಶಿಲ್ಪಗಳಿಗೆ ಹೋಲಿಸಿ ಬರೆಯಿರಿ. [2015/15m/6b]
ಕರ್ನಾಟಕ ಸಂಸ್ಕೃತಿಗೆ ಹೊಯ್ಸಳರ ಕೊಡುಗೆ. [2014/15m/7b]
ಕೆಳಗಿನವುಗಳಿಗೆ ಟಿಪ್ಪಣಿ ಬರೆಯಿರಿ (ಒಂದೊಂದು 150 ಶಬ್ದಗಳು ಮೀರದಂತೆ): ಹೊಯ್ಸಳ ವಾಸ್ತು-ಶಿಲ್ಪ [2012/12m/5b]
ಕರ್ನಾಟಕಲ್ಲಿನ ವಾಸ್ತುಶಿಲ್ಪ ಕ್ಷೇತ್ರಕ್ಕೆ ಹೊಯ್ಸಳ ಅರಸರು ನೀಡಿದ ಕೊಡುಗೆಗಳನ್ನು ಸೋದಾಹರಣವಾಗಿ ವಿವರಿಸಿರಿ. [2011/30m/8a]
ಕರ್ನಾಟಕದಲ್ಲಿನ ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಕ್ಕೆ ಹೊಯ್ಸಳರ [?] ಕೊಡುಗೆಗಳನ್ನು ವಿವರಿಸಿ. [2008/60m/8]
5.5] ವಿಜಯನಗರದ ಅರಸರು
13 questions
ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ವಿಜಯನಗರ ಸಾಮ್ರಾಜ್ಯ ಹುಟ್ಟಿಹೊಂಡ ಸಂಕೀರ್ಣ ರಾಜಕೀಯ ವಿದ್ಯಮಾನದ ಕುರಿತು ವಿವರಿಸಿ. [2026/20m/7b]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ವಿಜಯನಗರ ಅರಸರ ಕಾಲದ ಚಿತ್ರಕಲೆ [2025/10m/5e]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಸಂಗೀತಕ್ಕೆ ವಿಜಯನಗರ ಅರಸರ ಕೊಡುಗೆ [2023/10m/5d]
ಕನ್ನಡ ಸಾಹಿತ್ಯ-ಸಂಸ್ಕೃತಿಗೆ ವಿಜಯನಗರ ಸಾಮ್ರಾಜ್ಯದ ಕೊಡುಗೆ. [2022/20m/6b]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ವಿಜಯನಗರ ಕಾಲದ ವಾಸ್ತುಶಿಲ್ಪ [2021/10m/5c]
ವಿಜಯನಗರ ವಾಸ್ತು ಶಿಲ್ಪದ ವೈಶಿಷ್ಟ್ಯಗಳೇನು? ಚರ್ಚಿಸಿರಿ. [2019/10m/8d]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರೌಢದೇವರಾಯನ ಕಾಲದ ಕನ್ನಡ ಸಾಹಿತ್ಯ [2017/10m/5c]
ವಿಜಯನಗರ ಕಾಲದ ವಾಸ್ತುಶಿಲ್ಪ ಮತ್ತು ಮೂರ್ತಿಶಿಲ್ಪಕಲೆಯ ವೈಶಿಷ್ಟ್ಯಗಳನ್ನು ವಿವರಿಸಿರಿ. [2016/10m/6c]
ಕೆಳಗೆ ಕೋಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು) ವಿಜಯನಗರ ಅರಸರ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕೊಡುಗೆಗಳು. [2015/10m/5d]
ಕೆಳಗೆ ನೀಡಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ (ಪ್ರತಿ ಟಿಪ್ಪಣಿ 150 ಶಬ್ದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೂ 10 ಅಂಕಗಳು): ವಿಜಯನಗರ ಚಿತ್ರಕಲೆ [2013/10m/5d]
ಕೆಳಗಿನವುಗಳಿಗೆ ಟಿಪ್ಪಣಿ ಬರೆಯಿರಿ (ಒಂದೊಂದು 150 ಶಬ್ದಗಳು ಮೀರದಂತೆ): ಕರ್ನಾಟಕ ಸಂಸ್ಕೃತಿಗೆ ವಿಜಯನಗರದ ಅರಸರ ಕೊಡುಗೆ [2011/15m/5c]
ಕರ್ನಾಟಕದಲ್ಲಿನ ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಕ್ಕೆ ವಿಜಯನಗರದ ಅರಸರು ನೀಡಿದ ಕೊಡುಗೆಗಳನ್ನು ವಿವರಿಸಿರಿ. [2009/60m/8]
ಮೂರಕ್ಕೆ ಮಾತ್ರ ಟಿಪ್ಪಣಿ ಬರೆಯಿರಿ (ಒಂದೊಂದು 200 ಶಬ್ದಗಳು ಮೀರದಂತೆ): ಕರ್ನಾಟಕ ಸಂಸ್ಕೃತಿಗೆ ವಿಜಯನಗರದ ಅರಸರ ಕೊಡುಗೆ [?] [2008/20m/5c]
5.6] ಕರ್ನಾಟಕದ ಪ್ರಮುಖ ಧರ್ಮಗಳು ಮತ್ತು ಅವುಗಳ ಸಾಂಸ್ಕೃತಿಕ ಕೊಡುಗೆ
28 questions
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಆಧುನಿಕ ಪೂರ್ವ ಕನ್ನಡ ಸಾಹಿತ್ಯದಲ್ಲಿ ಜೈನಧರ್ಮದ ಪ್ರತಿನಿಧೀಕರಣ. [2026/10m/5e]
ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ “ಧರ್ಮಸಮನ್ವಯತೆ” ಯನ್ನು ಕುರಿತು ಬರೆಯಿರಿ. [2025/20m/6b]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಕನ್ನಡ ಸಾಹಿತ್ಯದ ಮೇಲಿನ ಧಾರ್ಮಿಕ ಪ್ರಭಾವಗಳು [2024/10m/5b]
ಕೆಳಗಿನ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ: ಕರ್ನಾಟಕ ಸಂಸ್ಕೃತಿಗೆ ಶೈವ ಧರ್ಮದ ಕೊಡುಗೆಗಳೇನು? ವಿವರಿಸಿ. [2024/10m/8c]
ಕರ್ನಾಟಕ ಸಂಸ್ಕೃತಿಯಲ್ಲಿ ‘ಧರ್ಮ ಸಮನ್ವಯತೆ’ ಕುರಿತು ವಿಶ್ಲೇಷಿಸಿರಿ. [2023/20m/6b]
ಕರ್ನಾಟಕದ ಸಾಂಸ್ಕೃತಿಕ ಇತಿಹಾಸದಲ್ಲಿ ಪ್ರಮುಖ ಧರ್ಮಗಳನ್ನು ಪರಿಚಯಿಸಿರಿ. [2023/10m/7c]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಕರ್ನಾಟಕದಲ್ಲಿ ಶಿವದೇವಾಲಯಗಳು [2021/10m/5b]
ಕರ್ನಾಟಕದ ಜೈನಧರ್ಮದ ಇತಿಹಾಸವೆಂದರೆ ‘ದಕ್ಷಿಣ ಭಾರತದ ಜೈನಧರ್ಮದ ಇತಿಹಾಸವೇ ಆಗಿದೆ’ – ಚರ್ಚಿಸಿರಿ. [2021/10m/6c]
ಕರ್ನಾಟಕದಲ್ಲಿ ಶ್ರೀವೈಷ್ಣವಧರ್ಮ ಕಲೆ, ಸಂಸ್ಕೃತಿಗೆ ಕೊಟ್ಟ ಕೊಡುಗೆಯನ್ನು ಸಮೀಕ್ಷಿಸಿರಿ. [2021/15m/8b]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಕನ್ನಡ ಸಾಹಿತ್ಯದ ಮೇಲೆ ಜೈನ ಧರ್ಮದ ಪ್ರಭಾವ [2020/10m/5e]
ಕನ್ನಡ ಸಂಸ್ಕೃತಿಗೆ ಬೌದ್ಧ ಧರ್ಮದ ಕೊಡುಗೆಗಳನ್ನು ಕುರಿತು ಚರ್ಚಿಸಿ. [2020/10m/6c]
ಕನ್ನಡ ಸಂಸ್ಕೃತಿಗೆ ವಚನ ಚಳುವಳಿಯು ಕೊಟ್ಟ ಮಹತ್ವದ ಕೊಡುಗೆ ಏನು? ಸೋದಾಹರಣವಾಗಿ ಚರ್ಚಿಸಿ. [2019/10m/7d]
ಕರ್ನಾಟಕದಲ್ಲಿ ಧರ್ಮ ಸಮನ್ವಯ ಬೆಳೆದು ಬಂದ ಬಗೆಯನ್ನು ವಿವರಿಸಿರಿ. [2019/10m/8c]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರಾಚೀನ ಜೈನ ಧಾರ್ಮಿಕ ಕೇಂದ್ರಗಳು [2018/10m/5d]
ಕರ್ನಾಟಕದ ಪ್ರಮುಖ ಧರ್ಮಗಳು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ನೀಡಿರುವ ಕೊಡುಗೆಗಳನ್ನು ನಿರೂಪಿಸಿ. [2018/15m/6b]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಕರ್ನಾಟಕದ ಸೂಫೀ ಪರಂಪರೆ [2017/10m/5e]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತಿರಬೇಕು: ಕನ್ನಡನಾಡಿನ ಶೈವ ಧಾರ್ಮಿಕ ಕೇಂದ್ರಗಳು [2016/10m/5d]
ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ವೀರಶೈವ ಧರ್ಮ ನೀಡಿದ ಕೊಡುಗೆಯನ್ನು ಚರ್ಚಿಸಿರಿ. [2016/10m/6d]
ಕನ್ನಡ ನಾಡಿನ ಸಾಂಸ್ಕೃತಿಕ ಚರಿತ್ರೆಗೆ ಮತಧರ್ಮಗಳ ಕೊಡುಗೆ ಕುರಿತು ವಿವೇಚಿಸಿರಿ. [2016/10m/7d]
ಜೈನ ಧರ್ಮವು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ನೀಡಿರುವ ಮುಖ್ಯಕೊಡುಗೆಗಳನ್ನು ಗುರುತಿಸಿ. [2015/10m/6c]
ಕರ್ನಾಟಕದಲ್ಲಿ ವೈಷ್ಣವ ಧರ್ಮ. [2014/10m/7c]
ಜೈನ ಧಾರ್ಮಿಕ ಕೇಂದ್ರಗಳು. [2014/10m/7d]
ಕೆಳಗಿನವುಗಳಿಗೆ ಟಿಪ್ಪಣಿ ಬರೆಯಿರಿ (ಒಂದೊಂದು 150 ಶಬ್ದಗಳು ಮೀರದಂತೆ): ಜೈನಧರ್ಮ ಮತ್ತು ಶ್ರವಣ ಬೆಳಗೊಳ [2012/12m/5c]
ಕರ್ನಾಟಕ ಸಂಸ್ಕೃತಿಗೆ ಜೈನ ಧರ್ಮದ ಕೊಡುಗೆಗಳನ್ನು ಪರಿಶೀಲಿಸಿರಿ. [2012/30m/7b]
ಕೆಳಗಿನವುಗಳಿಗೆ ಟಿಪ್ಪಣಿ ಬರೆಯಿರಿ (ಒಂದೊಂದು 150 ಶಬ್ದಗಳು ಮೀರದಂತೆ): ಕರ್ನಾಟಕದಲ್ಲಿ ಕ್ರೈಸ್ತ ಧರ್ಮದ ಪ್ರಸಾರ [2011/15m/5d]
ಮೂರಕ್ಕೆ ಮಾತ್ರ ಟಿಪ್ಪಣಿ ಬರೆಯಿರಿ (ಒಂದೊಂದು 200 ಶಬ್ದಗಳು ಮೀರದಂತೆ): ಕರ್ನಾಟಕದಲ್ಲಿ ವೀರಶೈವ ಧರ್ಮದ ಪ್ರಸಾರ [2010/20m/5d]
ಮೂರಕ್ಕೆ ಮಾತ್ರ ಟಿಪ್ಪಣಿ ಬರೆಯಿರಿ (ಒಂದೊಂದು 200 ಶಬ್ದಗಳು ಮೀರದಂತೆ): ಕರ್ನಾಟಕದಲ್ಲಿ ಜೈನಧರ್ಮದ ನೆಲೆಗಳು [2009/20m/5d]
ಮೂರಕ್ಕೆ ಮಾತ್ರ ಟಿಪ್ಪಣಿ ಬರೆಯಿರಿ (ಒಂದೊಂದು 200 ಶಬ್ದಗಳು ಮೀರದಂತೆ): ಕರ್ನಾಟಕದಲ್ಲಿ ಬೌದ್ಧಧರ್ಮದ ನೆಲೆಗಳು [2008/20m/5d]
5.7] ಕರ್ನಾಟಕದ ಕಲೆಗಳು
27 questions
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಭಾರತೀಯ ಸಂಗೀತಕ್ಕೆ ಕರ್ನಾಟಕದ ಕೊಡುಗೆ. [2026/10m/5d]
ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಕರ್ನಾಟಕದ ಚಿತ್ರಕಲೆಗೆ ಮೈಸೂರು ಅರಸರ ಕಾಲದ ಕೊಡುಗೆ. [2026/10m/7c]
ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಕರ್ನಾಟಕದ ವಾಸ್ತುಶಿಲ್ಪದ ಮೇಲೆ ಇಸ್ಲಾಂ ಧರ್ಮದ ಪ್ರಭಾವವನ್ನು ವಿವರಿಸಿ. [2026/20m/8b]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಕರ್ನಾಟಕದ ಜನಪದ ಕಲೆಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸಿ [2024/10m/5c]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಕರ್ನಾಟಕದ ಗುಹಾಂತರ ದೇವಾಲಯಗಳನ್ನು ಪರಿಚಯಿಸಿ [2024/10m/5e]
ಹರಿದಾಸರ ಕೀರ್ತನೆಗಳು ಮತ್ತು ಸಂಗೀತದ ಅಂತರ್ ಸಂಬಂಧವನ್ನು ವಿಶ್ಲೇಷಿಸಿರಿ. [2023/20m/8b]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಕನ್ನಡ ನಾಡಿನ ಜನಪದ ಕಲೆಗಳು [2021/10m/5d]
ಕರ್ನಾಟಕ ಸಂಗೀತ, ಕೀರ್ತನೆಗಳಲ್ಲಿ ಅಂತರ್‌ವಾಹಿನಿಯಾಗಿ ಹರಿದು ಬಂದ ಬಗೆಯನ್ನು ವಿವೇಚಿಸಿರಿ. [2021/10m/8c]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಮಧ್ಯಕಾಲೀನ ಕನ್ನಡ ಕಾವ್ಯ ಮತ್ತು ಗಮಕ [2020/10m/5c]
ಕರ್ನಾಟಕದ ದೇವಾಲಯಗಳ ಮದನಿಕಾ ಮೂರ್ತಿಗಳು ಸೃಷ್ಟಿಸುವ ನೃತ್ಯಪರಂಪರೆಯನ್ನು ಕುರಿತು ಚರ್ಚಿಸಿ. [2020/10m/6d]
ಕರ್ನಾಟಕದಲ್ಲಿ ಬೆಳೆದುಬಂದ ಮೂಸ್ಲಿಂ ವಾಸ್ತುಶೈಲಿಯ ಲಕ್ಷಣಗಳನ್ನು ಉದಾಹರಣೆಗಳ ಸಮೇತ ತಿಳಿಸಿ. [2020/10m/7d]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಕರ್ನಾಟಕದ ಸಂಗೀತ ಪರಂಪರೆ [2019/10m/5b]
ರಾಜಾಶ್ರಯದಲ್ಲಿ ಬೆಳೆದು ಬಂದ ಕರ್ನಾಟಕದ ಚಿತ್ರಕಲೆಯನ್ನು ವಿಶ್ಲೇಷಿಸಿ. [2018/10m/6d]
ಕರ್ನಾಟಕದ ಶಿಲ್ಪಕಲೆಯ ವೈಭವ ಮತ್ತು ವೈವಿಧ್ಯತೆಗಳನ್ನು ವಿವರಿಸಿ. [2018/10m/8c]
ಕರ್ನಾಟಕದಲ್ಲಿ ವಿಕಸನಗೊಂಡ ಮುಲ್ಸಿಮ್ ವಾಸ್ತುಶೈಲಿಯ ವಿಶಿಷ್ಟತೆಗಳನ್ನು ನಿರೂಪಿಸಿ. [2017/15m/7b]
ಕರ್ನಾಟಕ ಸಂಗೀತಕ್ಕೆ ದಾಸ ಸಾಹಿತ್ಯ ನೀಡಿದ ಕೊಡುಗೆಯನ್ನು ವಿವರಿಸಿ. [2017/10m/7d]
ಕರ್ನಾಟಕದ ವೈಷ್ಣವ ದೇವಾಲಯಗಳ ಶಿಲ್ಪಕತೆಯ ವಿಶಿಷ್ಟತೆಯನ್ನು ವಿವರಿಸಿರಿ. [2017/15m/8b]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತಿರಬೇಕು: ಕರ್ನಾಟಕದಲ್ಲಿ ವಾಸ್ತುಶಿಲ್ಪದ ವಿಕಾಸ ಮತ್ತು ವೈವಿಧ್ಯತೆ [2016/10m/5c]
ಕರ್ನಾಟಕದ ಗೊಮ್ಮಟ ಶಿಲ್ಪಗಳ ವಿಶಿಷ್ಟತೆಯನ್ನು ಕುರಿತು ವಿವರಿಸಿರಿ. [2016/10m/7c]
ಸಂಗೀತ ಪ್ರಪಂಚಕ್ಕೆ ಕರ್ನಾಟಕ ಸಂಗೀತದ ಕೊಡುಗೆ ಕುರಿತು ವಿವೇಚಿಸಿರಿ. [2016/10m/8c]
ಕರ್ನಾಟಕದಲ್ಲಿ ನೃತ್ಯಕಲೆಯ ವಿಕಾಸ ಮತ್ತು ವೈವಿಧ್ಯವನ್ನು ಕುರಿತು ವಿವರಿಸಿರಿ. [2016/10m/8d]
ಕೆಳಗೆ ಕೋಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು) ಕರ್ನಾಟಕದ ಶಿಲ್ಪಕಲೆಯ ವೈವಿಧ್ಯತೆ ಮತ್ತು ರಾಜ್ಯಾಶ್ರಯ [2015/10m/5c]
ಕೆಳಗೆ ಕೋಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು) ಕರ್ನಾಟಕ ಸಂಗೀತ ಪರಂಪರೆ, ದಾಸರ ಪದಗಳು ಮತ್ತು ಗಮಕ ವಾಚನ ಪರಂಪರೆಗಳು. [2015/10m/5e]
ಮಧ್ಯಕಾಲೀನ ದೇವಾಲಯಗಳು ಕನ್ನಡ ಸಾಹಿತ್ಯ, ಸಂಗೀತ ಹಾಗೂ ನೃತ್ಯಗಳಿಗೆ ಸಂಗೋಪನಾ ಕೇಂದ್ರಗಳು. ಚರ್ಚಿಸಿ. [2015/15m/8a]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು ಟಿಪ್ಪಣಿ 150 ಶಬ್ದಗಳಿಗೆ ಮೀರದಂತೆ ಇರಬೇಕು.) ಪ್ರತಿ ಉಪಪ್ರಶ್ನೆಗೂ 10 ಅಂಕಗಳು:– ದಾಸ ಸಾಹಿತ್ಯ ಮತ್ತು ಕರ್ನಾಟಕ ಸಂಗೀತ ಪರಂಪರೆ. [2014/10m/5d]
ಕರ್ನಾಟಕದಲ್ಲಿ ನೃತ್ಯಕಲೆ. [2014/10m/8c]
ಕರ್ನಾಟಕದಲ್ಲಿ ವಾಸ್ತು ಶಿಲ್ಪದ ಬೆಳವಣಿಗೆ. [2014/10m/8d]
5.8] ಕರ್ನಾಟಕದ ಏಕೀಕರಣ ಮತ್ತು ಕನ್ನಡ ಸಾಹಿತ್ಯದ ಮೇಲೆ ಅದರ ಪ್ರಭಾವ
13 questions
ಕೆಳಗಿನ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ: ಕರ್ನಾಟಕ ಏಕೀಕರಣ. [2024/10m/6c]
ಕರ್ನಾಟಕದ ಏಕೀಕರಣವನ್ನು ಕುರಿತು ಬರೆಯಿರಿ. [2022/10m/8c]
ನವೋದಯ ಕವಿಗಳು ಕನ್ನಡ ನಾಡಿನ ಏಕೀಕರಣಕ್ಕೆ ಹೇಗೆ ಸ್ಪಂದಿಸಿದ್ದಾರೆ? ವಿವೇಚಿಸಿರಿ. [2021/10m/7d]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಕರ್ನಾಟಕದ ಏಕೀಕರಣದ ಹೋರಾಟ [2019/10m/5e]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಕರ್ನಾಟಕ ಏಕೀಕರಣ ಚಳುವಳಿಯ ಪ್ರಮುಖ ಧೋರಣೆಗಳು [2018/10m/5c]
ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಆಲೂರು ವೆಂಕಟರಾಯರ ಪಾತ್ರವನ್ನು ವಿವರಿಸಿ. [2017/10m/6c]
ಕರ್ನಾಟಕ ಏಕೀಕರಣ ಚಳುವಳಿ ನಡೆದುಬಂದ ದಾರಿಯನ್ನು ವಿವರಿಸಿರಿ. [2016/15m/8b]
ಕನ್ನಡ ಸಾಹಿತ್ಯದ ಮೇಲೆ ಕರ್ನಾಟಕ ಏಕೀಕರಣ ಚಳುವಳಿ ಹಾಗೂ ಭಾರತೀಯ ಸ್ವಾತಂತ್ರ ಚಳುವಳಿಗಳ ಪ್ರಭಾವವನ್ನು ತೌಲನಿಕನಾಗಿ ಸಮಾಲೋಚಿಸಿ. [2015/10m/7d]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು ಟಿಪ್ಪಣಿ 150 ಶಬ್ದಗಳಿಗೆ ಮೀರದಂತೆ ಇರಬೇಕು.) ಪ್ರತಿ ಉಪಪ್ರಶ್ನೆಗೂ 10 ಅಂಕಗಳು:– ಉತ್ತರ ಕರ್ನಾಟಕದಲ್ಲಿ ಕರ್ನಾಟಕ ಏಕೀಕರಣ ಚೆಳವಳಿ. [2014/10m/5e]
ಕನ್ನಡ ನಾಡುನುಡಿಯ ಕವಿತೆಗಳಲ್ಲಿ ಪ್ರಾದೇಶಿಕತೆ ಮತ್ತು ಭಾರತೀಯತೆ ಕುರಿತು ವಿವೇಚಿಸಿರಿ. [2014/15m/7a]
ಕೆಳಗೆ ನೀಡಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ (ಪ್ರತಿ ಟಿಪ್ಪಣಿ 150 ಶಬ್ದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೂ 10 ಅಂಕಗಳು): ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಆಲೂರು ವೆಂಕಟರಾವ್ ಪಾತ್ರ. [2013/10m/5e]
ಕೆಳಗಿನವುಗಳಿಗೆ ಟಿಪ್ಪಣಿ ಬರೆಯಿರಿ (ಒಂದೊಂದು 150 ಶಬ್ದಗಳು ಮೀರದಂತೆ): ಕರ್ನಾಟಕ ಏಕೀಕರಣ ಚಳವಳಿ [2012/12m/5e]
ಕರ್ನಾಟಕದ ಏಕೀಕರಣವನ್ನು ವಿವರಿಸಿ ಕನ್ನಡ ಸಾಹಿತ್ಯದ ಮೇಲೆ ಆದ ಅದರ ಪ್ರಭಾವವನ್ನು ಕುರಿತು ವಿಶದಪಡಿಸಿ. [2010/60m/8]
« Previous: ಕಾವ್ಯಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆ · Next: ವಿಭಾಗ ಅ: ಹಳಗನ್ನಡ ಸಾಹಿತ್ಯ »
Back to: Kannada Literature Optional PYQs – Topic-wise
Last updated: 2 November 2026

