Menu Close

Kannada Literature Optional 2022 Paper Analysis

Every question from the Kannada Literature Optional papers of UPSC Mains 2022, placed in its syllabus unit and checked against all questions asked from 2013 to 2021. See what was familiar, what came back and what was new.

Other years:

What stood out in 2022

  • More marks than usual: ಕನ್ನಡ ಸಾಹಿತ್ಯ ಚರಿತ್ರೆ (130 marks, against an average of 112); ವಿಭಾಗ ಬ: ಆಧುನಿಕ ಕನ್ನಡ ಸಾಹಿತ್ಯ (140 marks, against an average of 127); ವಿಭಾಗ ಅ: ಹಳಗನ್ನಡ ಸಾಹಿತ್ಯ (60 marks, against an average of 50).
  • Fewer marks than usual: ಕನ್ನಡ ಭಾಷೆಯ ಚರಿತ್ರೆ (30 marks, against an average of 44).
  • 8 questions were close repeats of an earlier paper: Q1b (Paper II), first seen in 2011; Q1d (Paper I), first seen in 2019; Q1e (Paper I), first seen in 2021; Q3a (Paper I), first seen in 2020; Q5c (Paper I), first seen in 2021; Q5d (Paper I), first seen in 2020; Q5e (Paper I), first seen in 2020; Q7a (Paper I), first seen in 2019.
  • Every question came from a topic UPSC had asked recently.

Which units got the marks in 2022

Marks asked from each unit in 2022 (dark bar) against its average for 2013–2021 (grey bar).

Paper I

Paper II

A question that fits two units is split equally between them.

Cover of the UPSC Prelims Topic-wise PYQ book with detailed explanations

From the Optional Province team

Preparing for Prelims too?

Our UPSC Prelims Topic-wise PYQ Book covers every Prelims question with detailed explanations, so you can see exactly where UPSC asks from. Now available as a hard copy and an eBook.

Buy Hard Copy on AmazonBuy eBook (PDF)

Download a free sample

Paper I

Q1a. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಕನ್ನಡ ಭಾಷೆಯ ಪ್ರಾಚೀನತೆ ಮತ್ತು ಅದು ಬೆಳೆದುಬಂದ ವಿವಿಧ ಹಂತಗಳು. (10 marks)

Asked 3 times in 2013–2021, most recently in 2021.

Q1b. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ವಿಕ್ರಮಾರ್ಜುನ ವಿಜಯದ ಕರ್ಣನ ಪಾತ್ರ ಚಿತ್ರಣ. (10 marks)

Asked 10 times in 2013–2021, most recently in 2021.

Q1c. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ‘ಚೆನ್ನಮಲ್ಲಿಕಾರ್ಜುನ’ ನೊಂದಿಗಿನ ಅಕ್ಕಮಹಾದೇವಿಯ ಭಕ್ತಿಯ ಸ್ವರೂಪ. (10 marks)

Asked 20 times in 2013–2021, most recently in 2021.

Q1d. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಹರಿಹರನ ಶಿವ ಭಕ್ತಿಯ ಸ್ವರೂಪ. (10 marks)

Asked before: a similar question came in 2019.

Q1e. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಕನಕದಾಸರ ಕೀರ್ತನೆಗಳಲ್ಲಿ ಕಂಡುಬರುವ ಢಾಂಬಿಕತೆ ಮತ್ತು ಸಾಮಾಜಿಕ ವಿಷಮತೆಗಳು. (10 marks)

Asked before: a similar question came in 2021.

Q2a. ಆಧುನಿಕ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳನ್ನು ವಿವರಿಸಿ. (20 marks)

Asked 12 times in 2013–2021, most recently in 2021.

Q2b. ನಾಗಚಂದ್ರನು ತನ್ನ ಪಂಪರಾಮಾಯಣ ಕಾವ್ಯದಲ್ಲಿ ರಾವಣನ ಪಾತ್ರವನ್ನು ಹೇಗೆ ಉದಾತ್ತೀಕರಿಸಿದ್ದಾನೆ ವಿವರಿಸಿ. (20 marks)

Asked 6 times in 2013–2021, most recently in 2021.

Q2c. ಯಶೋಧರ ಚರಿತೆಯಲ್ಲಿ ಪ್ರತಿಪಾದಿತವಾಗಿರುವ ಜೈನಧರ್ಮದ ತಾತ್ವಿಕತೆಯನ್ನು ವಿವರಿಸಿ. (10 marks)

Asked 6 times in 2013–2021, most recently in 2021.

Q3a. ಕನ್ನಡದ ಉಪಭಾಷೆಗಳನ್ನು ವಿವರಿಸಿ. (20 marks)

Asked before: a similar question came in 2020.

Q3b. ರನ್ನ ಕವಿಯ ದುರ್ಯೋಧನನ ಪಾತ್ರವನ್ನು ವಿವರಿಸಿ. (20 marks)

Asked 9 times in 2013–2021, most recently in 2020.

Q3c. ವಚನಗಳಲ್ಲಿ ವ್ಯಕ್ತವಾಗಿರುವ ಸಾಮಾಜಿಕ ಚಿಂತನೆ ಇಂದಿಗೂ ಹೇಗೆ ಪ್ರಸ್ತುತವಾಗಿದೆ? ನಿರೂಪಿಸಿ. (10 marks)

Asked 20 times in 2013–2021, most recently in 2021.

Q4a. ‘ಭರತೇಶ ವೈಭವ’ದ ಭರತೇಶ ಮತ್ತು ಕುಸುಮಾಂಜಲಿಯರ ಪಾತ್ರಗಳನ್ನು ವಿಶ್ಲೇಷಿಸಿ. (20 marks)

Asked 3 times in 2013–2021, most recently in 2020.

Q4b. ಕನ್ನಡ ನವೋದಯ ಸಾಹಿತ್ಯದ ಮೇಲಿನ ಪ್ರಭಾವ ಮತ್ತು ಪ್ರೇರಣೆಗಳನ್ನು ಕುರಿತು ಚರ್ಚಿಸಿ. (20 marks)

Asked 15 times in 2013–2021, most recently in 2021.

Q4c. ದಲಿತ-ಬಂಡಾಯ ಸಾಹಿತ್ಯದ ಆಶಯವನ್ನು ವಿವರಿಸಿ. (10 marks)

Asked 15 times in 2013–2021, most recently in 2021.

Q5a. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ವಸಾಹತೋತ್ತರ ವಿಮರ್ಶೆಯ ವಿಧಾನ (10 marks)

Asked 3 times in 2013–2021, most recently in 2020.

Q5b. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಧ್ವನಿ ಕಾವ್ಯದ ಆತ್ಮ – ಈ ಹೇಳಿಕೆಯನ್ನು ವಿವರಿಸಿ (10 marks)

Asked 5 times in 2013–2021, most recently in 2021.

Q5c. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಹೊಯ್ಸಳರ ಕಾಲದ ವಾಸ್ತುಶಿಲ್ಪ (10 marks)

Asked before: a similar question came in 2021.

Q5d. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಧರ್ಮ (10 marks)

Asked before: a similar question came in 2020.

Q5e. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಕನ್ನಡ ನವ್ಯ ಕಾವ್ಯದ ಭಾಷೆಯ ಸ್ವರೂಪವನ್ನು ವಿವೇಚಿಸಿ (10 marks)

Asked before: a similar question came in 2020.

Q6a. ಭರತನ ರಸ ಸಿದ್ಧಾಂತವನ್ನು ವಿವರಿಸಿ. (20 marks)

Asked 8 times in 2013–2021, most recently in 2020.

Q6b. ಕನ್ನಡ ಸಾಹಿತ್ಯ-ಸಂಸ್ಕೃತಿಗೆ ವಿಜಯನಗರ ಸಾಮ್ರಾಜ್ಯದ ಕೊಡುಗೆ. (20 marks)

Asked 6 times in 2013–2021, most recently in 2021.

Q6c. ಚಾರಿತ್ರಿಕ ವಿಮರ್ಶೆಯ ಸ್ವರೂಪವನ್ನು ತಿಳಿಸಿ. (10 marks)

Asked 1 time in 2013–2021, most recently in 2019.

Q7a. ‘ರೀತಿಯೇ ಕಾವ್ಯದ ಆತ್ಮ’ ಅಲಂಕಾರಿಕನ ಈ ಮಾತನ್ನು ವಿವರಿಸಿ. (20 marks)

Asked before: a similar question came in 2019.

Q7b. ಭಾರತೀಯ ವಾಸ್ತು ಶಿಲ್ಪಕ್ಕೆ ಹೊಯ್ಸಳರ ಕೊಡುಗೆ. (20 marks)

Asked 4 times in 2013–2021, most recently in 2019.

Q7c. ಪ್ರಗತಿಶೀಲ ಸಾಹಿತ್ಯದಲ್ಲಿ ಸಣ್ಣ ಕಥೆಗಳ ವಸ್ತುವನ್ನು ವಿಶ್ಲೇಷಿಸಿ. (10 marks)

Asked 6 times in 2013–2021, most recently in 2021.

Q8a. ಕರ್ನಾಟಕದ ರಾಜವಂಶಗಳ ಕಾಲದ ಆಡಳಿತ ಭಾಷೆಯ ಸ್ವರೂಪವನ್ನು ಕುರಿತು ಬರೆಯಿರಿ. (20 marks)

Asked 6 times in 2013–2021, most recently in 2021.

Q8b. ಕನ್ನಡ ಸಾಹಿತ್ಯದಲ್ಲಿ ಸ್ತ್ರೀವಾದಿ ವಿಮರ್ಶೆಯು ಬೆಳೆದು ಬಂದ ಹಾದಿಯನ್ನು ವಿವರಿಸಿ. (20 marks)

Asked 7 times in 2013–2021, most recently in 2021.

Q8c. ಕರ್ನಾಟಕದ ಏಕೀಕರಣವನ್ನು ಕುರಿತು ಬರೆಯಿರಿ. (10 marks)

Asked 9 times in 2013–2021, most recently in 2021.
Cover of the UPSC Mains Topic-wise and Year-wise PYQs book (2013–2026)

From the Optional Province team

Strengthen your GS papers

Our UPSC Mains Topic-wise & Year-wise PYQ Book (2013–2026) maps every GS question to the syllabus, so you know what UPSC asks and how often. Now available as a hard copy and an eBook.

Buy Hard Copy on AmazonBuy eBook (PDF)

Download a free sample

Paper II

Q1a. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಚಾಗದ ನನ್ನಿಯ ಕಲಿತನ
ದಾಗರಮೆನೆ ನೆಗವ್ದಿ ಕರ್ಣನೊಡಲಿಂದೆಂತುಂ
ಪೋಗಲ್ಕರಿಯದೆ ಸಿರಿಕರ
ಮಾಗಳ್ ಕವಿಕರ್ಣ ತಾಳಸಂಚಳೆಯಾದಳ್ (10 marks)

Asked 22 times in 2013–2021, most recently in 2021.

Q1b. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಬೆಟ್ಟದ ಮೇಲೊಂದು ಮನೆಯ ಮಾಡಿ
ಮೃಗಗಳಿಗಂಜಿದೊಡೆಂತಯ್ಯ?
ಸಮುದ್ರದ ತಡಿಯಲೊಂದು ಮನೆಯ ಮಾಡಿ
ನೆರೆತೊರೆಗಳಿಗಂಜಿದೊಡೆಂತಯ್ಯ?
ಸಂತೆಯೊಳಗೊಂದು ಮನೆಯ ಮಾಡಿ
ಶಬ್ದಕ್ಕೆ ನಾಚಿದೊಡೆಂತಯ್ಯ?
ಚೆನ್ನಮಲ್ಲಿಕಾರ್ಜುನ ದೇವ ಕೇಳಯ್ಯ
ಲೋಕದೊಳಗೆ ಹುಟ್ಟಿದ ಬಳಿಕ
ಸ್ತುತಿನಿಂದೆಗಳು ಬಂದರೆ
ಮನದಲ್ಲಿ ಕೋಪವತಾಳದೆ ಸಮಾಧಾನಿಯಾಗಿರಬೇಕು. (10 marks)

Asked before: a similar question came in 2011.

Q1c. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ನಡು ನೀರ ನಡುವಿಂದೆ ಗಳಗಳನೆ ನಡೆತಂದು
ಮಂದೆ ನಿಂದಿರೆ ಕಂಡು ಭಕ್ತ ಸಂಕುಳ ಮೆಲ್ಲ
ಇಂದು ಶೇಖರನ ಶರಣರ್ಗೆ ಸರಿಯಿನ್ನಿಲ್ಲ
ಶರಣರ್ಗೆ ಸರಿಯಪ್ಪ ಹರಿಬೊಮ್ಮರೇನುಂಟೆ
ಶರಣರ್ಗೆ ಸರಿವಪ್ಪ ಸುರಪತಿಗಳೇನುಂಟೆ (10 marks)

Asked 12 times in 2013–2021, most recently in 2021.

Q1d. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಅರುಣ ಸಾರಥಿ ಭುವನ ಕಾರ್ಯದ
ಧುರವ ಹೊರನೆ ಕೃಷ್ಣನಲ್ಲಾ
ನರನ ಸಾರಥಿಯಾಗನೇ ಪರಕಾರ್ಯದನುವರಿದು
ಹರನ ಸಾರಥಿ ಕಮಲ ಸಂಭವ
ಸುರರ ಕಾರ್ಯಕ್ಕೊಡಗದೆ ಸ
ತ್ಪುರುಷರೇ ಪರಕಾರ್ಯ ನಿಷ್ಠರು ಕೋಪವೇಕೆಂದ (10 marks)

Asked 23 times in 2013–2021, most recently in 2021.

Q1e. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಮಾರ್ಗವಲ್ಲೆಂಬಂತೆ ತೋರ್ಪುದನ್ವರಿಗೆ ಸ
ನ್ಮಾರ್ಗದೊಳವನಿರು ತಿಹನು
ಆರ್ಗೆ ತಿಳಯಬಹುದಾತ್ಮ ವಿಜ್ಞಾನಿಯಂ
ತರ್ಗತವನು ಜಿನ ಬಲ್ಲ (10 marks)

Asked 20 times in 2013–2021, most recently in 2021.

Q2a. ಪಂಪ ಮತ್ತು ನಾರಾಣಪ್ಪ ಚಿತ್ರಿಸಿರುವ ಕರ್ಣಪಾತ್ರವು ವ್ಯವಸ್ಥೆಯ ಕರಾಳ ಮುಖಗಳನ್ನು ಅನಾವರಣಗೊಳಿಸಿದೆ. ಈ ಮಾತನ್ನು ಪರಿಶೀಲಿಸಿರಿ. (20 marks)

Asked 22 times in 2013–2021, most recently in 2021.

Q2b. ವಡ್ಡಾರಾಧನೆಯ ಕಥೆಗಳು ಧರ್ಮ ಪ್ರಸಾರಣೆಯನ್ನು ಉದ್ದೇಶವಾಗಿರಿಸಿಕೊಂಡರೂ ಆ ಕಾಲದ ವಸ್ತು ಸ್ಥಿತಿಗೆ ಕನ್ನಡಿ ಹಿಡಿಯುತ್ತವೆ. ಪಠ್ಯದ ಹಿನ್ನೆಲೆಯಲ್ಲಿ ಪರಿಶೀಲಿಸಿರಿ. (20 marks)

Asked 10 times in 2013–2021, most recently in 2021.

Q2c. ಭೋಗ-ಯೋಗಗಳ ಸಾಮರಸ್ಯವನ್ನು ‘ಭರತೇಶ ವೈಭವ’ದಲ್ಲಿ ಹೇಗೆ ಚಿತ್ರಿಸಲಾಗಿದೆ? ವಿವರಿಸಿರಿ. (10 marks)

Asked 20 times in 2013–2021, most recently in 2021.

Q3a. ಧರ್ಮದ ಮುಖೇನ ಸಾಮಾಜಿಕ ಸಮಾನತೆಯನ್ನು ವಚನಕಾರರು ಹೇಗೆ ಪ್ರತಿಪಾದಿಸಿದರು? ವಚನಗಳ ಆಧಾರದಲ್ಲಿ ಚರ್ಚಿಸಿರಿ. (20 marks)

Asked 26 times in 2013–2021, most recently in 2021.

Q3b. ಭಕ್ತಿ ಮತ್ತು ವೈಚಾರಿಕತೆ ಕನಕದಾಸರ ಕೃತಿಗಳಲ್ಲಿ ಹೇಗೆ ಮೈದಾಳಿದೆ? ಪರಿಶೀಲಿಸಿರಿ. (20 marks)

Asked 18 times in 2013–2021, most recently in 2021.

Q3c. ನಂಬಿಯಣ್ಣನ ಲೌಕಿಕ ಮತ್ತು ಆಧ್ಯಾತ್ಮಿಕ ಬದುಕಿನ ಸಾಧನೆಯನ್ನು ಹರಿಹರ ಚಿತ್ರಿಸಿದ ಬಗೆಯನ್ನು ವಿಶ್ಲೇಷಿಸಿರಿ. (10 marks)

Asked 12 times in 2013–2021, most recently in 2021.

Q4a. ಕೆಳವರ್ಗದ ವಚನಕಾರರ ಸಂವೇದನೆ, ವಸ್ತು-ವಿಷಯ ಮತ್ತು ಶೈಲಿಗಳು ಉಳಿದ ವಚನಕಾರರಿಗಿಂತ ಭಿನ್ನವಾಗಿವೆ – ಚರ್ಚಿಸಿರಿ. (20 marks)

Asked 26 times in 2013–2021, most recently in 2021.

Q4b. ಪಂಪ ಮಾರ್ಗ-ದೇಶಿಗಳ ಸಮನ್ವಯವನ್ನು ‘ವಿಕ್ರಮಾರ್ಜುನ ವಿಜಯ’ ದಲ್ಲಿ ಸಾಧಿಸಿದ ರೀತಿಯನ್ನು ಪರಿಶೀಲಿಸಿರಿ. (20 marks)

Asked 22 times in 2013–2021, most recently in 2021.

Q4c. ‘ರೂಪಕ ಸಾಮ್ರಾಜ್ಯದ ಚಕ್ರವರ್ತಿ – ಕುಮಾರ ವ್ಯಾಸ’ ಈ ಮಾತನ್ನು ಸಮರ್ಥಿಸಿರಿ. (10 marks)

Asked 23 times in 2013–2021, most recently in 2021.

Q5a. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ನವೋದಯ ಕಾವ್ಯದ ವೈಶಿಷ್ಟ್ಯಗಳನ್ನು ಪರಿಚಯಿಸಿರಿ. (10 marks)

Asked 18 times in 2013–2021, most recently in 2021.

Q5b. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ‘ಒಡಲಾಳ’ದ ಸಾಕವ್ವ ಪಾತ್ರವನ್ನು ಪರಿಶೀಲಿಸಿರಿ. (10 marks)

Asked 6 times in 2013–2021, most recently in 2021.

Q5c. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ‘ಜನಪದ ಗೀತಾಂಜಲಿ’ ಯಲ್ಲಿ ಜನಪದರ ಆಶೋತ್ತರಗಳು ಹೇಗೆ ದಾಖಲಾಗಿವೆ? ವಿವರಿಸಿರಿ. (10 marks)

Asked 4 times in 2013–2021, most recently in 2020.

Q5d. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಜನಪದ-ಜಾನಪದಗಳ ಸ್ವರೂಪ ಮತ್ತು ಅರ್ಥ ವಿವರಣೆ. (10 marks)

Asked 6 times in 2013–2021, most recently in 2021.

Q5e. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಗಿರೀಶ ಕಾರ್ನಾಡರ ‘ತುಘಲಕ್’ ನಾಟಕದಲ್ಲಿ ಆಧುನಿಕ ಸಂವೇದನೆ. (10 marks)

Asked 8 times in 2013–2021, most recently in 2021.

Q6a. ದಲಿತ-ಬಂಡಾಯ ಕಾವ್ಯದ ವಸ್ತು ಮತ್ತು ಧೋರಣೆಗಳನ್ನು ಪರಿಚಯಿಸಿರಿ. (20 marks)

Asked 18 times in 2013–2021, most recently in 2021.

Q6b. ‘ಶೂದ್ರ ತಪಸ್ವಿ’ ನಾಟಕದಲ್ಲಿ ಚಿತ್ರಣಗೊಂಡಿರುವ ವರ್ಗ-ಸಂಘರ್ಷದ ಸ್ವರೂಪವನ್ನು ವಿಶ್ಲೇಷಿಸಿರಿ. (20 marks)

Asked 8 times in 2013–2021, most recently in 2021.

Q6c. ಪ್ರಗತಿ ಶೀಲ ಕಥೆಗಳ ತಾತ್ವಿಕತೆಯನ್ನು ವಿವರಿಸಿರಿ. (10 marks)

Asked 18 times in 2013–2021, most recently in 2021.

Q7a. ಪ್ರಕೃತಿ-ಮನುಷ್ಯನ ಸಂಬಂಧಗಳು ಮಾನವ ಜೀವನವನ್ನು ಮುನ್ನಡೆಸಿವೆ ಎಂಬುದನ್ನು ‘ಬೆಟ್ಟದ ಜೀವ’ ಕಾದಂಬರಿ ಕಟ್ಟಿಕೊಡುತ್ತದೆ – ಈ ಮಾತನ್ನು ವಿಶ್ಲೇಷಿಸಿರಿ. (20 marks)

Asked 7 times in 2013–2021, most recently in 2021.

Q7b. ಸ್ತ್ರೀ ಬದುಕಿನ ದುಃಖದುಮ್ಮಾನಗಳನ್ನು ‘ಮಾಧವಿ’ ಕಾದಂಬರಿಯಲ್ಲಿ ಜೀವಂತವಾಗಿ ಚಿತ್ರಿಸಲಾಗಿದೆ – ವಿವರಿಸಿರಿ. (20 marks)

Asked 7 times in 2013–2021, most recently in 2021.

Q7c. ‘ಗಾದೆಗಳು ಜನಪದ ಜೀವನದ ವಿವೇಕ’ – ಈ ಮಾತನ್ನು ‘ಬೀದಿಮಕ್ಕಳು ಬೆಳೆದೋ’ ಕೃತಿಯ ಆಧಾರದಲ್ಲಿ ಚರ್ಚಿಸಿರಿ. (10 marks)

Asked 5 times in 2013–2021, most recently in 2021.

Q8a. ಕನ್ನಡ ಜನಪದ ಕಥೆಗಳ ವಸ್ತು ಮತ್ತು ಆಶಯಗಳನ್ನು ಪಠ್ಯದ ಆಧಾರದಿಂದ ವಿವರಿಸಿರಿ. (20 marks)

Asked 11 times in 2013–2021, most recently in 2021.

Q8b. ಎ.ಎನ್. ಮೂರ್ತಿರಾಯರು ‘ದೇವರು’ ಕೃತಿಯಲ್ಲಿ ಕಲ್ಪನೆಯ ನಂಬಿಕೆ ಮತ್ತು ಆಚರಣೆಗಳ ಸತ್ಯಾಸತ್ಯತೆಯನ್ನು ಸಾಧಾರಣವಾಗಿ ಚರ್ಚಿಸಿದ್ದಾರೆ ಈ ಮಾತನ್ನು ಪರಿಶೀಲಿಸಿರಿ. (20 marks)

Asked 8 times in 2013–2021, most recently in 2021.

Q8c. ಸಾವಿರದ ಒಗಟುಗಳು ಕೃತಿ ಜನಪದರ ಜಾಣ್ಮೆಗೆ ಸಾಕ್ಷಿಯಾಗಿದೆ – ಚರ್ಚಿಸಿರಿ. (10 marks)

Asked 8 times in 2013–2021, most recently in 2021.

Spotted an error? Tell us.

We classify every PYQ with care, but mistakes can slip in. If a question is in the wrong topic, has a typo, the wrong year, or is missing, let us know. We review every report and update the page.

Report an Error

Spotted something wrong?

If a question is in the wrong unit or a match looks wrong, please report an error.

Related: Overall Kannada Literature PYQ analysis · Year-wise question papers · Topic-wise PYQs

Subscribe
Notify of
guest

0 Comments
Oldest
Newest Most Voted