Menu Close

ವಿಭಾಗ ಬ: ಜಾನಪದ ಸಾಹಿತ್ಯ – Kannada Literature Optional PYQs (Paper II, Unit 4)

Here are all 64 questions on ವಿಭಾಗ ಬ: ಜಾನಪದ ಸಾಹಿತ್ಯ asked in UPSC Kannada Literature Optional Paper II (2008–2026), arranged under the 5 topics of this unit. Within each topic the latest questions come first.

Each question ends with a code such as [2024/15m/3b] – the year, the marks, the word limit (where UPSC set one) and the question number in the paper.

Topic-wise weightage graph of ವಿಭಾಗ ಬ: ಜಾನಪದ ಸಾಹಿತ್ಯ, Kannada Literature Optional Paper II
Topic-wise weightage of ವಿಭಾಗ ಬ: ಜಾನಪದ ಸಾಹಿತ್ಯ (Kannada Literature Optional Paper II) – share of marks asked from each topic.

4.1] ಎಚ್.ಎಂ. ನಾಯಕ

12 questions

  1. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು 150 ಪದಗಳ ಮಿತಿಯ ಉತ್ತರವಾಗಲಿ) ವಿಲಿಯಂ ಥಾಂಸ್ ಮತ್ತು ಜಾನಪದ [2026/10m/5d]

  2. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ‘ಕನ್ನಡ ಜನಪದ ಸಾಹಿತ್ಯ’ದ ಸ್ವರೂಪ ಲಕ್ಷಣಗಳನ್ನು ಹಾ.ಮಾ. ನಾಯಕರ ‘ಜನಪದ ಸ್ವರೂಪ’ ಕೃತಿಯ ಆಧಾರದದಿಂದ ನಿರೂಪಿಸಿ. [2025/20m/6a]

  3. ಕೆಳಗಿನ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ: ಹಾಮಾನಾ ಅವರ ‘ಜಾನಪದಸ್ವರೂಪ’ ಪುಸ್ತಿಕೆಯು ಕನ್ನಡ ಜಾನಪದ ಅಧ್ಯಯನಕ್ಕೆ ಹೇಗೆ ಮೌಲಿಕವಾಗಿದೆ – ವಿಶ್ಲೇಷಿಸಿ. [2024/20m/6b]

  4. ಕನ್ನಡ ಜಾನಪದ ಅಧ್ಯಯನಕ್ಕೆ ‘ಜಾನಪದ ಸ್ವರೂಪ’ ಕೃತಿಯ ಕೊಡುಗೆಯೇನು? [2023/10m/8c]

  5. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಜನಪದ-ಜಾನಪದಗಳ ಸ್ವರೂಪ ಮತ್ತು ಅರ್ಥ ವಿವರಣೆ. [2022/10m/5d]

  6. ‘ಜಾನಪದ ಸ್ವರೂಪ’ ಕೃತಿಯ ಮಹತ್ವವನ್ನು ವಿವರಿಸಿರಿ. [2021/10m/7c]

  7. ‘ಜಾನಪದ ಸ್ವರೂಪ’ವು ಕನ್ನಡ ಜಾನಪದ ಅಧ್ಯಯನಕ್ಕೆ ಮುನ್ನುಡಿ ಬರೆದ ಕೃತಿಯಾಗಿದೆ – ಈ ಹೇಳಿಕೆಯ ಔಚಿತ್ಯವನ್ನು ಪರಾಮರ್ಶಿಸಿರಿ. [2020/10m/8c]

  8. ಕನ್ನಡ ಜಾನಪದ ಅಧ್ಯಯನಕ್ಕೆ ‘ಜಾನಪದ ಸ್ವರೂಪ’ ಕೃತಿಯ ಕೊಡುಗೆಯನ್ನು ವಿವರಿಸಿ. [2019/10m/8c]

  9. ‘ಜಾನಪದ ಸ್ವರೂಪ’ ಕೃತಿಯ ಆಶಯ, ಪರಿಕಲ್ಪನೆಗಳ ಲಕ್ಷಣ, ಇತಿ-ಮಿತಿಗಳನ್ನು ಸೋದಾಹರಣವಾಗಿ ಚರ್ಚಿಸಿ. [2017/20m/8b]

  10. ಜಾನಪದ ಪರಿಕಲ್ಪನೆಗಳನ್ನು ಐತಿಹಾಸಿಕ ನೆಲೆಯಲ್ಲಿ ಚರ್ಚಿಸಿರಿ. [2015/20m/8a]

  11. ‘ಜಾನಪದ ಸ್ವರೂಪ’ ಕೃತಿಯಲ್ಲಿ ಮಂಡಿತವಾಗಿರುವ ‘ಜಾನಪದ’ ಪರಿಕಲ್ಪನೆಯನ್ನು ಕುರಿತ ವಿಚಾರಗಳು, ಹಳೆಯ ಮಾದರಿಯವು ಎಂದು ಹೇಳಬಹುದೇ? ವಿಚಾರ ಮಾಡಿ. [2014/20m/8a]

  12. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ (ಪ್ರತಿ ವಿಷಯಕ್ಕೆ ಸುಮಾರು 150 ಪದಗಳು): ‘ಜನಪದ-ಜಾನಪದ’ ಪರಿಕಲ್ಪನೆ ಕುರಿತ ಹಾ.ಮಾ. ನಾಯಕರ ಅಭಿಪ್ರಾಯ [2012/12m/5b]

Cover of the UPSC Prelims Topic-wise PYQ book with detailed explanations

From the Optional Province team

Preparing for Prelims too?

Our UPSC Prelims Topic-wise PYQ Book covers every Prelims question with detailed explanations, so you can see exactly where UPSC asks from. Now available as a hard copy and an eBook.

Buy Hard Copy on AmazonBuy eBook (PDF)

Download a free sample

4.2] ‘ಜಾನಪದ ಗೀತಾಂಜಲಿ’

12 questions

  1. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು 150 ಪದಗಳ ಮಿತಿಯ ಉತ್ತರವಾಗಲಿ) ‘ಕೊಣವೇಗೌಡ’ ಕಥೆನ ಗೀತೆ [2026/10m/5c]

  2. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಜನಪದ ಗೀತೆಗಳಲ್ಲಿ ಕಂಡು ಬರುವ ಸಾಮಾಜಿಕ ಜೀವನ ಮೌಲ್ಯಗಳು. [2025/10m/6c]

  3. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಮಿತಿಯ ಉತ್ತರವಾಗಿರಲಿ) ದೇಜಗೌ ಸಂಪಾದಿಸಿರುವ ‘ಜನಪದ ಗೀತಾಂಜಲಿ’ ಸಂಕಲನದ ವಿಶಿಷ್ಟತೆ [2024/10m/5e]

  4. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಮಿತಿಯ ಉತ್ತರವಾಗಲಿ) ‘ಜನಪದ ಗೀತಾಂಜಲಿ’ – ದೇಜಗೌ ಸಂಪಾದಿಸಿದ ಈ ಪುಸ್ತಕವನ್ನು ವಿಮರ್ಶಿಸಿ. [2023/10m/5d]

  5. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ‘ಜನಪದ ಗೀತಾಂಜಲಿ’ ಯಲ್ಲಿ ಜನಪದರ ಆಶೋತ್ತರಗಳು ಹೇಗೆ ದಾಖಲಾಗಿವೆ? ವಿವರಿಸಿರಿ. [2022/10m/5c]

  6. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ‘ಜನಪದ ಗೀತಾಂಜಲಿ’ ಶೀರ್ಷಿಕೆಯ ಔಚಿತ್ಯ. [2020/10m/5e]

  7. ಕನ್ನಡ ಜನಪದ ಗೀತೆಗಳ ಕಾವ್ಯಾತ್ಮಕತೆ, ಸಾಮಾಜಿಕತೆ ಮತ್ತು ಅವುಗಳಲ್ಲಿ ಚಿತ್ರಿತವಾಗಿರುವ ಮನುಷ್ಯ ಸಂಬಂಧವನ್ನು ವಿಮರ್ಶಿಸಿ. [2019/20m/8a]

  8. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ‘ಜನಪದ ಗೀತಾಂಜಲಿ’ ಕೃತಿಯ ಗೀತೆಗಳಲ್ಲಿ ಪ್ರಾದೇಶಿಕತೆ [2018/10m/5c]

  9. ‘ಜನಪದ ಗೀತಾಂಜಲಿ’ ಕೃತಿಯಲ್ಲಿನ ತ್ರಿಪದಿಗಳಲ್ಲಿ ವ್ಯಕ್ತವಾಗಿರುವ ಮನುಷ್ಯ ಸಂಬಂಧಗಳನ್ನು ವಿವರಿಸಿ. [2017/10m/8c]

  10. ಕನ್ನಡ ಜನಪದ ಗೀತೆಗಳ ವಸ್ತು ವೈವಿಧ್ಯಗಳನ್ನು ವಿವರಿಸಿ. [2011/30m/8a]

  11. ಕನ್ನಡ ಜನಪದ ಗೀತೆಗಳ ಪ್ರಾದೇಶಿಕ ವ್ಯತ್ಯಾಸಗಳನ್ನು ಗುರುತುಸಿರಿ. [2010/60m/8]

  12. ಜಾನಪದ ಗೀತೆಗಳಲ್ಲಿ ಸಾಂಸಾರಿಕ ಗೀತೆಗಳು ಮತ್ತು ಪ್ರೇಮ ಗೀತೆಗಳಲ್ಲಿ ಚಿತ್ರಿತವಾಗಿರುವ ಹೆಣ್ಣಿನ ಬದುಕನ್ನು ಚರ್ಚಿಸಿರಿ. [2009/60m/8]

4.3] ‘ಕನ್ನಡ ಜಾನಪದ ಕತೆಗಳು’

17 questions

  1. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: “ಕನ್ನಡ ಜನಪದ ಕಥೆಗಳ ಎಲ್ಲಾ ವರ್ಗದ ಕಥೆಗಳಿಗೂ ‘ಕನ್ನಡ ಜನಪದ ಕಥೆಗಳು’ ಸಂಗ್ರಹ ಒಂದು ಉತ್ತಮ ಮಾದರಿಯಾಗಿದೆ” – ಈ ಹೇಳಿಕೆಯನ್ನು ವಿಮರ್ಶಿಸಿ. [2026/20m/8b]

  2. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ‘ಜನಪದ ಕಥೆಗಳು’ ಜನಪದರ ಸೃಜನಶೀಲತೆಯ ವಿವಿಧ ಆಯಾಮಗಳನ್ನು ಪ್ರತಿಬಿಂಬಿಸುತ್ತವೆ. ವಿಷದೀಕರಿಸಿ. [2025/10m/8c]

  3. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಮಿತಿಯ ಉತ್ತರವಾಗಿರಲಿ) ಜೀಶಂಪ ಸಂಪಾದಿತ ‘ಕನ್ನಡ ಜನಪದ ಕಥೆಗಳ’ ವಿಶೇಷತೆ [2024/10m/5d]

  4. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಮಿತಿಯ ಉತ್ತರವಾಗಲಿ) ಜೀಶಂಪ ಅವರು ಸಂಪಾದಿಸಿದ ‘ಕನ್ನಡ ಜನಪದ ಕಥೆಗಳು’ – ಪುಸ್ತಕವನ್ನು ಪರಿಚಯಿಸಿ. [2023/10m/5e]

  5. ಕನ್ನಡ ಜನಪದ ಕಥೆಗಳ ವಸ್ತು ಮತ್ತು ಆಶಯಗಳನ್ನು ಪಠ್ಯದ ಆಧಾರದಿಂದ ವಿವರಿಸಿರಿ. [2022/20m/8a]

  6. ಜನಪದ ಕಥೆಗಳ ಸ್ವರೂಪ ವಿವೇಚನೆಯನ್ನು ಪಠ್ಯದ ನೆಲೆಯಿಂದ ವಿವರಿಸಿ. [2021/20m/6a]

  7. ‘ಕನ್ನಡ ಜನಪದ ಕಥೆಗಳು’ ಕೃತಿಯಲ್ಲಿನ ಹಾಸ್ಯಕಥೆಗಳ ಸ್ವಾರಸ್ಯ ಮತ್ತು ವೈಶಿಷ್ಟ್ಯವನ್ನು ಸೋದಾಹರಣವಾಗಿ ವಿಶದಪಡಿಸಿರಿ. [2020/20m/8a]

  8. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಕನ್ನಡ ಜನಪದ ಕತೆಗಳ ವರ್ಗೀಕರಣ. [2019/10m/5e]

  9. ನಿಮಗಿಟ್ಟಿರುವ ಪಠ್ಯದ ಹಿನ್ನೆಲೆಯಲ್ಲಿ ಕನ್ನಡ ಜಾನಪದ ಕಥೆಗಳ ವಸ್ತು ಮತ್ತು ರಚನಾಕ್ರಮವನ್ನು ವಿವರಿಸಿರಿ. [2018/20m/6a]

  10. ಜನಪದ ಕಥೆಗಳನ್ನು ಜೀಶಂಪ ಅವರು ಹೇಗೆ ವರ್ಗೀಕರಿಸಿದ್ದಾರೆ – ವಿಶ್ಲೇಷಿಸಿ. [2018/20m/8b]

  11. ಕನ್ನಡ ಜಾನಪದ ಕಥೆಗಳನ್ನು ಹೇಗೆ ವರ್ಗೀಕರಿಸಲಾಗಿದೆ? ನಿಮಗಿಟ್ಟಿರುವ ಪಠ್ಯದ ಹಿನ್ನೆಲೆಯಲ್ಲಿ ಚರ್ಚಿಸಿ. [2017/10m/6c]

  12. ಜನಪದ ಕಥೆಗಳ ವರ್ಗೀಕರಣದಲ್ಲಿ ಜೀಶಂಪ ಅನುಸರಿಸಿರುವ ವಿಧಾನವನ್ನು ಚರ್ಚಿಸಿರಿ. [2015/20m/8b]

  13. ಕನ್ನಡ ಜನಪದ ಕಥೆಗಳ ವರ್ಗೀಕರಣ ವಿಧಾನವನ್ನು ಪರಿಶೀಲಿಸಿರಿ. [2014/10m/6c]

  14. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ: (ಪ್ರತಿ ವಿಷಯಕ್ಕೆ ಸುಮಾರು 125 ಪದಗಳು) ಜನಪದ ಕಥೆಗಳಲ್ಲಿ ಅತಿಮಾನುಷ ಪ್ರಪಂಚ [2013/10m/5c]

  15. ‘ಅತಿಮಾನುಷ ಪತ್ನಿ’ಯರನ್ನು ಕುರಿತು ಕಲ್ಪನೆ ಜನಪದ ಕಥೆಗಳಲ್ಲಿ ಕಾಣುವ ಬಗೆಯನ್ನು ವಿಶ್ಲೇಷಿಸಿ. (125 ಪದಗಳು) [2013/10m/7c]

  16. ‘ಕನ್ನಡ ಜನಪದ ಕಥೆಗಳ’ಲ್ಲಿ ಸಂಪಾದಕರಾದ ಜೀ.ಶಂ. ಪರಮಶಿವಯ್ಯ ಅವರು ಮಾಡಿಕೊಂಡಿರುವ ವಿಭಾಗೀಕರಣದ ಔಚಿತ್ಯತೆಯನ್ನು ಚರ್ಚಿಸಿ. (250 ಪದಗಳು) [2013/20m/8b]

  17. ಈ ಕೆಳಗಿನ ಎಲ್ಲ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ (ಪ್ರತಿ ವಿಷಯಕ್ಕೆ ಸುಮಾರು 150 ಪದಗಳು): ಕನ್ನಡ ಜನಪದ ಕತೆಗಳ ಆಶಯ ವೈವಿಧ್ಯ. [2011/15m/5d]

4.4] ‘ಬೀದಿ ಮಕ್ಕಳು ಬೆಳೆದೋ’

11 questions

  1. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: “ಬೀದಿಮಕ್ಕಳು ಬೆಳದೊ” ಪುಸ್ತಕದ ಹಿನ್ನೆಲೆಯಲ್ಲಿ ಸಮುದಾಯಗಳ ಅನುಭವದ ಅಂತಃಸತ್ವವನ್ನು ಬಿಂಬಿಸುವಲ್ಲಿ ಗಾದೆಗಳ ಮಹತ್ವವನ್ನು ವಿವರಿಸಿ. [2026/20m/7a]

  2. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು 150 ಪದಗಳ ಮಿತಿಯ ಉತ್ತರವಾಗಲಿ) ಗಾದೆಗಳು ಬಿಂಬಿಸುವ ‘ಮಹಿಳೆ’. [2025/10m/5e]

  3. ಕೆಳಗಿನ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ: ‘ಗಾದೆಗಳು’ ಜನಪದರ ಜೀವನಾನುಭವ ಹಾಗೂ ಸಾಮಾಜಿಕ ಮೌಲ್ಯಗಳನ್ನು ಹೇಗೆ ಗರ್ಭೀಕರಿಸಿಕೊಂಡಿವೆ – ನಿಮ್ಮ ಪಠ್ಯಗಳನ್ನಾಧರಿಸಿ ವಿವೇಚಿಸಿ. [2024/10m/6c]

  4. ಕಾಳೇಗೌಡ ನಾಗವಾರರು ಸಂಪಾದಿಸಿದ ‘ಬೀದಿ ಮಕ್ಕಳು ಬೆಳೆದೊ’ – ಕೃತಿಯ ಸಾಮಾಜಿಕ ಮಹತ್ವವನ್ನು ವಿಷದಪಡಿಸಿ. [2023/20m/8b]

  5. ‘ಗಾದೆಗಳು ಜನಪದ ಜೀವನದ ವಿವೇಕ’ – ಈ ಮಾತನ್ನು ‘ಬೀದಿಮಕ್ಕಳು ಬೆಳೆದೋ’ ಕೃತಿಯ ಆಧಾರದಲ್ಲಿ ಚರ್ಚಿಸಿರಿ. [2022/10m/7c]

  6. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಗಾದೆಗಳು ಮತ್ತು ಒಗಟುಗಳ ತಾತ್ತ್ವಿಕ ನೆಲೆಗಳು. [2021/10m/5b]

  7. ‘ಬೀದಿ ಮಕ್ಕಳು ಬೆಳೆದೊ’ ಎಂಬ ಉಕ್ತಿಯು ಹೇಗೆ ಸಾರ್ಥಕವೆನಿಸಿದೆ? ವಿವರಿಸಿರಿ. [2021/10m/6c]

  8. ‘ಬೀದಿ ಮಕ್ಕಳು ಬೆಳೆದೋ’ ಕೃತಿಯಲ್ಲಿನ ಗಾದೆಗಳು ಒಳಗೊಂಡ ಜನತೆಯ ಜೀವನಾನುಭವ ಹಾಗೂ ಸಾಮಾಜಿಕ ಚಿಂತನೆಗಳನ್ನು ವಿಶದಪಡಿಸಿರಿ. [2020/20m/7b]

  9. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ‘ಬೀದಿ ಮಕ್ಕಳು ಬೆಳದೋ’ ಸಂಕಲನದ ಗಾದೆಗಳಲ್ಲಿ ಹೆಣ್ಣಿನ ಸ್ಥಾನ ಮಾನ. [2019/10m/5c]

  10. ‘ಬೀದಿಮಕ್ಕಳು ಬೆಳೆದೋ’ ಕೃತಿಯ ಹಿನ್ನೆಲೆಯಲ್ಲಿ ಗಾದೆಗಳ ಸಾಮಾಜಿಕ ಸ್ವರೂಪವನ್ನು ವಿವರಿಸಿ. [2018/10m/8c]

  11. ಕನ್ನಡ ಗಾದೆಗಳ ಸಾಮಾಜಿಕ ದೃಷ್ಟಿಯನ್ನು ಚರ್ಚಿಸಿ. [2011/30m/8b]

4.5] ‘ಸಾವಿರದ ಒಗಟುಗಳು’

13 questions

  1. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು 150 ಪದಗಳ ಮಿತಿಯ ಉತ್ತರವಾಗಲಿ) ಒಗಟುಗಳ ವರ್ಗೀಕರಣ [2026/10m/5e]

  2. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಒಗಟುಗಳಲ್ಲಿ ಕಂಡು ಬರುವ ಜಾನಪದ ಬೌದ್ಧಿಕ ಸೂಕ್ಷ್ಮತೆಗಳನ್ನು ಉದಾಹರಣೆಗಳ ಮೂಲಕ ಸ್ಪಷ್ಟ ಪಡಿಸಿ. [2025/10m/7c]

  3. ಒಗಟುಗಳು ಮನುಷ್ಯ ಸಮಾಜದ ಸೃಜನಶೀಲತೆಯನ್ನು ಹೇಗೆ ಪ್ರತಿಫಲಿಸುತ್ತವೇ? ವಿಶ್ಲೇಷಿಸಿ. [2023/20m/8a]

  4. ಸಾವಿರದ ಒಗಟುಗಳು ಕೃತಿ ಜನಪದರ ಜಾಣ್ಮೆಗೆ ಸಾಕ್ಷಿಯಾಗಿದೆ – ಚರ್ಚಿಸಿರಿ. [2022/10m/8c]

  5. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಗಾದೆಗಳು ಮತ್ತು ಒಗಟುಗಳ ತಾತ್ತ್ವಿಕ ನೆಲೆಗಳು. [2021/10m/5b]

  6. ಬುದ್ಧಿಯ ಕಸರತ್ತು ಮತ್ತು ಭಾಷಾ ಚಮತ್ಕಾರಗಳ ಸಮ್ಮಿಳನದಿಂದ ಒಗಟುಗಳು ಹೇಗೆ ರೂಪು ಪಡೆಯುತ್ತವೆಯೆಂಬುದನ್ನು ನಿಮಗೆ ಇಟ್ಟಿರುವ ಪಠ್ಯದಲ್ಲಿನ ಉದಾಹರಣೆಗಳೊಂದಿಗೆ ಸ್ಪಷ್ಟಪಡಿಸಿರಿ. [2020/20m/8b]

  7. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಕನ್ನಡ ಒಗಟುಗಳಲ್ಲಿ ಮಡುಗಟ್ಟಿದ ಅನುಭವ, ವಿವೇಕ ಮತ್ತು ಸೊಬಗು. [2019/10m/5d]

  8. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಒಗಟುಗಳಲ್ಲಿ ಕಂಡುಬರುವ ಸಾಮಾಜಿಕ ಜನಜೀವನ ಮತ್ತು ಜನಪದ ವಿವೇಕ [2018/10m/5e]

  9. ಕನ್ನಡ ಸಮುದಾಯದಲ್ಲಿ ‘ಒಗಟು’ ಗಳ ಸ್ಥಾನವೇನು? ನಿಮಗೆ ಇಟ್ಟಿರುವ ಪಠ್ಯದ ಹಿನ್ನೆಲೆಯಲ್ಲಿ ಚರ್ಚಿಸಿ. [2017/20m/8a]

  10. ಈ ಕೆಳಗಿನವುಗಳ ಕುರಿತು ಟಿಪ್ಪಣಿ ಬರೆಯಿರಿ (ಉತ್ತರ ಮಿತಿ 150 ಪದಗಳು): ಒಗಟುಗಳು ತಿಳಿಸುವ ಜನಜೀವನ ಮತ್ತು ಜನಪದ ಜ್ಞಾನಗಳನ್ನು ವಿವರಿಸಿರಿ. [2015/10m/5e]

  11. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ: (ಪ್ರತಿ ವಿಷಯಕ್ಕೆ ಸುಮಾರು 125 ಪದಗಳು) ‘ಬುದ್ಧಿವಂತಿಕೆ’ಯ ಒಗಟುಗಳು [2013/10m/5e]

  12. ಉತ್ತರ ಕರ್ನಾಟಕದ ಒಗಟುಗಳ ಪ್ರಾದೇಶಿಕ ಸ್ವರೂಪವನ್ನು ಇಮ್ರಾಪುರ ಅವರು ಸಂಪಾದಿಸಿದ ಕೃತಿಯ ಹಿನ್ನೆಲೆಯಲ್ಲಿ ಚಿತ್ರಿಸಿರಿ. (250 ಪದಗಳು) [2013/20m/8a]

  13. ಈ ಕೆಳಗಿನವುಗಳಲ್ಲಿ ಯಾವುದಾದರೂ ಮೂರು ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ (ಸುಮಾರು 200 ಶಬ್ದಗಳಲ್ಲಿ): ಒಗಟುಗಳ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳು. [2010/20m/5d]

Cover of the UPSC Mains Topic-wise and Year-wise PYQs book (2013–2026)

From the Optional Province team

Strengthen your GS papers

Our UPSC Mains Topic-wise & Year-wise PYQ Book (2013–2026) maps every GS question to the syllabus, so you know what UPSC asks and how often. Now available as a hard copy and an eBook.

Buy Hard Copy on AmazonBuy eBook (PDF)

Download a free sample

Spotted an error? Tell us.

We classify every PYQ with care, but mistakes can slip in. If a question is in the wrong topic, has a typo, the wrong year, or is missing, let us know. We review every report and update the page.

Report an Error

« Previous: ವಿಭಾಗ ಬ: ಆಧುನಿಕ ಕನ್ನಡ ಸಾಹಿತ್ಯ · Next: Other questions »

Back to: Kannada Literature Optional PYQs – Topic-wise

Last updated: 2 November 2026