Menu Close

Kannada Literature Optional 2021 Paper Analysis

Every question from the Kannada Literature Optional papers of UPSC Mains 2021, placed in its syllabus unit and checked against all questions asked from 2013 to 2020. See what was familiar, what came back and what was new.

Other years:

What stood out in 2021

  • More marks than usual: ವಿಭಾಗ ಬ: ಆಧುನಿಕ ಕನ್ನಡ ಸಾಹಿತ್ಯ (150 marks, against an average of 124); ಕರ್ನಾಟಕದ ಸಾಂಸ್ಕೃತಿಕ ಚರಿತ್ರೆ (105 marks, against an average of 81); ಕನ್ನಡ ಭಾಷೆಯ ಚರಿತ್ರೆ (55 marks, against an average of 43).
  • Fewer marks than usual: ಕಾವ್ಯಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆ (60 marks, against an average of 100); ವಿಭಾಗ ಅ: ನಡುಗನ್ನಡ ಸಾಹಿತ್ಯ (140 marks, against an average of 150).
  • 4 questions were close repeats of an earlier paper: Q1a (Paper I), first seen in 2017; Q1b (Paper I), first seen in 2020; Q1c (Paper II), first seen in 2014; Q1e (Paper I), first seen in 2017.
  • Every question came from a topic UPSC had asked recently.

Which units got the marks in 2021

Marks asked from each unit in 2021 (dark bar) against its average for 2013–2020 (grey bar).

Paper I

Paper II

A question that fits two units is split equally between them.

Cover of the UPSC Prelims Topic-wise PYQ book with detailed explanations

From the Optional Province team

Preparing for Prelims too?

Our UPSC Prelims Topic-wise PYQ Book covers every Prelims question with detailed explanations, so you can see exactly where UPSC asks from. Now available as a hard copy and an eBook.

Buy Hard Copy on AmazonBuy eBook (PDF)

Download a free sample

Paper I

Q1a. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ದ್ರಾವಿಡ ಭಾಷೆಗಳ ಸ್ವರೂಪ ಲಕ್ಷಣಗಳು (10 marks)

Asked before: a similar question came in 2017.

Q1b. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಪಂಪನ ಕಾವ್ಯ ಮಾರ್ಗ ಮತ್ತು ಪ್ರಭಾವ (10 marks)

Asked before: a similar question came in 2020.

Q1c. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ವಚನ ಸಾಹಿತ್ಯದಲ್ಲಿ ಜೀವನಮೌಲ್ಯಗಳು (10 marks)

Asked 17 times in 2013–2020, most recently in 2020.

Q1d. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಕನಕದಾಸರ ಕೀರ್ತನೆಗಳಲ್ಲಿ ಸಾಮಾಜಿಕ ನೀತಿ (10 marks)

Asked 14 times in 2013–2020, most recently in 2020.

Q1e. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಕನ್ನಡ ನವೋದಯ ಕಾವ್ಯದಲ್ಲಿ ರಾಷ್ಟ್ರೀಯತೆ (10 marks)

Asked before: a similar question came in 2017.

Q2a. ಕನ್ನಡ ಭಾಷೆಯ ಪ್ರಾಚೀನತೆಯ ವಿವಿಧ ಆಕರಗಳನ್ನು ವಿವರಿಸಿರಿ. (15 marks)

Asked 2 times in 2013–2020, most recently in 2016.

Q2b. ನಾಗಚಂದ್ರನ ಪಂಪರಾಮಾಯಣದ ರಾವಣ ದುರಂತನಾಯಕನೆ ಹೇಗೆ? ಚರ್ಚಿಸಿರಿ. (15 marks)

Asked 5 times in 2013–2020, most recently in 2017.

Q2c. ಹರಿಹರನ ರಗಳೆಗಳಲ್ಲಿ ಬಂಡಾಯದ ಧ್ವನಿಗಳನ್ನು ವಿವೇಚಿಸಿರಿ. (10 marks)

Asked 4 times in 2013–2020, most recently in 2020.

Q2d. ಕನ್ನಡದಲ್ಲಿ ನವ್ಯಕಾವ್ಯದ ಪರಂಪರೆ ಮತ್ತು ಪ್ರಯೋಗದ ವಿಧಾನಗಳನ್ನು ಕುರಿತು ವಿವೇಚಿಸಿರಿ. (10 marks)

Asked 8 times in 2013–2020, most recently in 2019.

Q3a. ಕನ್ನಡ ಭಾಷೆಯ ಬೆಳವಣಿಗೆಯ ವಿವಿಧ ಅವಸ್ಥೆಗಳನ್ನು ಉದಾಹರಣೆಗಳೊಂದಿಗೆ ವಿವರಿಸಿರಿ. (15 marks)

Asked 6 times in 2013–2020, most recently in 2019.

Q3b. ಜನ್ನನ ಯಶೋಧರಚರಿತೆ ಮತ್ತು ಅನಂತನಾಥ ಪುರಾಣಗಳನ್ನು ತೌಲನಿಕವಾಗಿ ಸಮೀಕ್ಷಿಸಿರಿ. (15 marks)

Asked 5 times in 2013–2020, most recently in 2020.

Q3c. ರಾಘವಾಂಕನ ಹರಿಶ್ಚಂದ್ರಕಾವ್ಯದ ಚಂದ್ರಮತಿ ಪ್ರಲಾಪ ಪ್ರಸಂಗವನ್ನು ವಿವೇಚಿಸಿರಿ. (10 marks)

Asked 7 times in 2013–2020, most recently in 2020.

Q3d. ಪ್ರಗತಿಶೀಲ ಸಾಹಿತ್ಯದ ತಾತ್ವಿಕ ನೆಲೆಗಳು ಕಥೆಕಾದಂಬರಿಗಳಲ್ಲಿ ಹೇಗೆ ಪ್ರಕಟವಾಗಿವೆ? ವಿವರಿಸಿರಿ. (10 marks)

Asked 5 times in 2013–2020, most recently in 2019.

Q4a. ಕನ್ನಡ ಭಾಷೆಯಲ್ಲಿ ಸ್ವೀಕರಣದ ವಿಧಿವಿಧಾನಗಳನ್ನು ಉದಾಹರಣೆಗಳೊಂದಿಗೆ ವಿವರಿಸಿರಿ. (15 marks)

Asked 5 times in 2013–2020, most recently in 2020.

Q4b. ದಲಿತ ಬಂಡಾಯ ಸಾಹಿತ್ಯದ ಮೇಲೆ ವಿಚಾರವಾದಗಳ ಪ್ರಭಾವವನ್ನು ವಿವೇಚಿಸಿರಿ. (15 marks)

Asked 13 times in 2013–2020, most recently in 2020.

Q4c. ಪಂಪಭಾರತ ಮತ್ತು ಕುಮಾರವ್ಯಾಸಭಾರತಗಳು ವಸ್ತುನಿರ್ವಹಣೆ, ಪಾತ್ರದರ್ಶನಗಳಲ್ಲಿ ಹೇಗೆ ಭಿನ್ನವಾಗಿವೆ? ವಿವರಿಸಿರಿ. (10 marks)

Asked 8 times in 2013–2020, most recently in 2020.

Q4d. ವಚನ ಮತ್ತು ದಾಸಸಾಹಿತ್ಯದ ಸಾಮಾನ್ಯ ಸ್ವರೂಪವನ್ನು ತೌಲನಿಕವಾಗಿ ವಿಮರ್ಶಿಸಿರಿ. (10 marks)

Asked 17 times in 2013–2020, most recently in 2020.

Q5a. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಕನ್ನಡದಲ್ಲಿ ಸಾಹಿತ್ಯವಿಮರ್ಶೆ (10 marks)

Asked 14 times in 2013–2020, most recently in 2020.

Q5b. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಕರ್ನಾಟಕದಲ್ಲಿ ಶಿವದೇವಾಲಯಗಳು (10 marks)

Asked 13 times in 2013–2020, most recently in 2020.

Q5c. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ವಿಜಯನಗರ ಕಾಲದ ವಾಸ್ತುಶಿಲ್ಪ (10 marks)

Asked 5 times in 2013–2020, most recently in 2019.

Q5d. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಕನ್ನಡ ನಾಡಿನ ಜನಪದ ಕಲೆಗಳು (10 marks)

Asked 19 times in 2013–2020, most recently in 2020.

Q5e. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಭಾರತೀಯ ಸಂಸ್ಕೃತಿಗೆ ಕರ್ನಾಟಕ ಸಂಸ್ಕೃತಿಯ ಕೊಡುಗೆ (10 marks)

Asked 4 times in 2013–2020, most recently in 2018.

Q6a. ಕಾವ್ಯದಲ್ಲಿ ಧ್ವನಿ ಸಿದ್ಧಾಂತ ಮತ್ತು ಧ್ವನಿ ಪ್ರಭೇದಗಳನ್ನು ಉದಾಹರಣೆಗಳೊಂದಿಗೆ ವಿವೇಚಿಸಿರಿ. (15 marks)

Asked 4 times in 2013–2020, most recently in 2017.

Q6b. ಬಾದಾಮಿ ಚಾಲುಕ್ಯರ ಶಿಲ್ಪಕಲೆಯನ್ನು ವಾಸ್ತುಶಿಲ್ಪದ ಹಿನ್ನೆಲೆಯಲ್ಲಿ ವಿವೇಚಿಸಿರಿ. (15 marks)

Asked 6 times in 2013–2020, most recently in 2020.

Q6c. ಕರ್ನಾಟಕದ ಜೈನಧರ್ಮದ ಇತಿಹಾಸವೆಂದರೆ ‘ದಕ್ಷಿಣ ಭಾರತದ ಜೈನಧರ್ಮದ ಇತಿಹಾಸವೇ ಆಗಿದೆ’ – ಚರ್ಚಿಸಿರಿ. (10 marks)

Asked 13 times in 2013–2020, most recently in 2020.

Q6d. ಕನ್ನಡದಲ್ಲಿ ಮಾರ್ಕ್ಸವಾದಿ ವಿಮರ್ಶೆಯ ವಿಕಾಸವನ್ನು ಕುರಿತು ವಿವೇಚಿಸಿರಿ. (10 marks)

Asked 1 time in 2013–2020, most recently in 2017.

Q7a. ಔಚಿತ್ಯ ಸಿದ್ಧಾಂತದ ವಿವೇಚನೆಯನ್ನು ಉದಾಹರಣೆಗಳೊಂದಿಗೆ ವಿವರಿಸಿರಿ. (15 marks)

Asked 5 times in 2013–2020, most recently in 2018.

Q7b. ‘ಸಮಾಜೋ ಧಾರ್ಮಿಕ ಪರಿವರ್ತನೆಯೇ ಬಸವಣ್ಣನವರ ಶರಣಧರ್ಮದ ಪ್ರಧಾನ ಆಶಯ’ – ಚರ್ಚಿಸಿರಿ. (15 marks)

Asked 17 times in 2013–2020, most recently in 2020.

Q7c. ಕನ್ನಡ ಮಹಿಳಾಕಾವ್ಯದಲ್ಲಿ ಸ್ತ್ರೀವಾದಿ ನೆಲೆಗಳ ಸ್ವರೂಪವನ್ನು ಚರ್ಚಿಸಿರಿ. (10 marks)

Asked 11 times in 2013–2020, most recently in 2018.

Q7d. ನವೋದಯ ಕವಿಗಳು ಕನ್ನಡ ನಾಡಿನ ಏಕೀಕರಣಕ್ಕೆ ಹೇಗೆ ಸ್ಪಂದಿಸಿದ್ದಾರೆ? ವಿವೇಚಿಸಿರಿ. (10 marks)

Asked 13 times in 2013–2020, most recently in 2020.

Q8a. ಕರ್ನಾಟಕದ ಸಾಂಸ್ಕೃತಿಕ ಇತಿಹಾಸಕ್ಕೆ ವಿವಿಧ ರಾಜಮನೆತನಗಳ ಕೊಡುಗೆಯನ್ನು ವಿವೇಚಿಸಿರಿ. (15 marks)

Asked 4 times in 2013–2020, most recently in 2018.

Q8b. ಕರ್ನಾಟಕದಲ್ಲಿ ಶ್ರೀವೈಷ್ಣವಧರ್ಮ ಕಲೆ, ಸಂಸ್ಕೃತಿಗೆ ಕೊಟ್ಟ ಕೊಡುಗೆಯನ್ನು ಸಮೀಕ್ಷಿಸಿರಿ. (15 marks)

Asked 13 times in 2013–2020, most recently in 2020.

Q8c. ಕರ್ನಾಟಕ ಸಂಗೀತ, ಕೀರ್ತನೆಗಳಲ್ಲಿ ಅಂತರ್‌ವಾಹಿನಿಯಾಗಿ ಹರಿದು ಬಂದ ಬಗೆಯನ್ನು ವಿವೇಚಿಸಿರಿ. (10 marks)

Asked 14 times in 2013–2020, most recently in 2020.

Q8d. ದಲಿತ ಬಂಡಾಯ ಸಾಹಿತ್ಯ ವಿಮರ್ಶೆಯ ತಾತ್ವಿಕ ಸ್ವರೂಪವನ್ನು ಚರ್ಚಿಸಿರಿ. (10 marks)

Asked 13 times in 2013–2020, most recently in 2020.
Cover of the UPSC Mains Topic-wise and Year-wise PYQs book (2013–2026)

From the Optional Province team

Strengthen your GS papers

Our UPSC Mains Topic-wise & Year-wise PYQ Book (2013–2026) maps every GS question to the syllabus, so you know what UPSC asks and how often. Now available as a hard copy and an eBook.

Buy Hard Copy on AmazonBuy eBook (PDF)

Download a free sample

Paper II

Q1a. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಇದ ಱೊಳ್ ಶ್ವೇತಾತಪತ್ರಸ್ಥಗಿತ ದಶದಿಶಾಮಂಡಲಂ ರಾಜ ಚಕ್ರಂ ।
ಪುದಿದಟ್ಕೊಡಿತ್ತಡಂಗಿತ್ತಿದ ಱೊಳೆ ಕುರು ರಾಜಾನ್ವಯಂ ಮತ್ಪ್ರತಾಪ ।
ಕ್ಕಿದ ಱೆಂದಂ ನೋಡಗುರ್ವುರ್ವಿದುದಿದುವೆ ಮಹಾಭಾರತಕ್ಕಾದಿಯಾಯ್ತು ।
ಬ್ದದಳಾಕ್ಷೀ ಪೇಟಿ ಸಾಮಾನ್ಯಮೆ ಬಗೆಯೆ ಭವತ್ಕೇಶಪಾಶಪ್ರಪಂಚಂ ॥ (10 marks)

Asked 19 times in 2013–2020, most recently in 2020.

Q1b. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ನುಡಿದರೆ ಮುತ್ತಿನ ಹಾರದಂತಿರಬೇಕು,
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು,
ನುಡಿದರ ಸ್ಫಟಿಕದ ಶಲಾಕೆಯಂತಿರಬೇಕು,
ನುಡಿಯೊಳಗಾಗಿ ನಡೆಯದಿದ್ದರೆ ಮೆಚ್ಚ ಕೂಡಲಸಂಗಮದೇವ ॥ (10 marks)

Asked 24 times in 2013–2020, most recently in 2020.

Q1c. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ದ್ಯುಮಣಿ ಕರ್ಣದ್ಯುಮಣಿ ಸಹಿತ
ಸ್ತಮಿಸೆ ಕಮಲಿನಿ ಕೌರವನ ಮುಖ
ಕಮಲ ಬಾಡಿತು ತಿಮಿರ ಹೆಚ್ಚಿತು ಶೋಕ ತಮದೂಡನೆ ।
ಅಮಳ ಚಿತ್ರಾಂಗಕ್ಕೆ ಭೂಪೋ
ತ್ತಮನ ವಿಜಯಾಂಗನೆಗೆ ಅಗಲಿಕೆ
ಸಮನಿಸಿತು ಕೇಳಯ್ಯ ಜನಮೇಜಯ ಮಹೀಪಾಲ ॥ (10 marks)

Asked before: a similar question came in 2014.

Q1d. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಮಂಡೆ ಬೋಳು ಮಾಡಿ ನಾಮ
ದುಂಡೆಯನ್ನು ಬರೆದು ಕೆಡಿಸಿ
ಕಂಡ ಕಂಡವರನು ಕಾಡಿ
ಬಂಡ ಜನ್ಮ ಹೊರೆಯುವವಗೆ
ದಾಸ ಪಟ್ಟವೋ ಸಂನ್ಯಾಸ ಪಟ್ಟವೋ
ಆಸಯಿಂದ ನೆಲೆಯಾದಿ ಕೇಶವನ್ನು ನೆನೆಯದವಗೆ ॥ (10 marks)

Asked 16 times in 2013–2020, most recently in 2020.

Q1e. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಸಕಲ ಲಕ್ಷಣವು ವಸ್ತುಕಕೆ, ವರ್ಣಕರಿಷ್ಟು
ವಿಕಳವಾದರು ದೋಷವಿಲ್ಲ
ಸಕಲ ಲಕ್ಷಣಕಾಗಿ ಬಿರುಸು ಮಾಡಿದರೆ ಪು
ಸ್ತಕದ ಬದನೆಕಾಯಹುದು (10 marks)

Asked 18 times in 2013–2020, most recently in 2020.

Q2a. ವಡ್ಡಾರಾಧನೆಯ ಸುಕುಮಾರಸ್ವಾಮಿಯ ಕಥೆಯ ಸ್ವಾರಸ್ಯ ಮತ್ತು ಸಂದೇಶವನ್ನು ಕುರಿತು ಚರ್ಚಿಸಿರಿ. (20 marks)

Asked 9 times in 2013–2020, most recently in 2020.

Q2b. ಪಂಪನ ವಿಕ್ರಮಾರ್ಜುನ ವಿಜಯ ಕಾವ್ಯದ ಹಿನ್ನೆಲೆಯಲ್ಲಿ ಆಗಿನ ಜೀವನ ಮೌಲ್ಯಗಳ ಚಿತ್ರಕವನ್ನು ನಿರೂಪಿಸಿರಿ. (20 marks)

Asked 19 times in 2013–2020, most recently in 2020.

Q2c. ನಂಬಿಯಣ್ಣನ ಸಾಂಸಾರಿಕ ಮತ್ತು ಅಧ್ಯಾತ್ಮಿಕ ನೆಲೆಗಳನ್ನು ಹರಿಹರನು ಚಿತ್ರಿಸಿದ ಬಗೆಯನ್ನು ವಿವರಿಸಿ. (10 marks)

Asked 11 times in 2013–2020, most recently in 2020.

Q3a. ಕುಮಾರವ್ಯಾಸನ ರೂಪಕ ನಿರ್ಮಾಣ ಕೌಶಲದ ವೈಶಿಷ್ಟ್ಯವೇನು? ವಿಶದಪಡಿಸಿರಿ. (20 marks)

Asked 20 times in 2013–2020, most recently in 2020.

Q3b. ಕನಕದಾಸರ ಕೀರ್ತನೆಗಳಲ್ಲಿ ಜಾತಿ ಭೇದದ ಕುರಿತಾದ ಜಿಜ್ಞಾಸೆಯು ಹೇಗೆ ಮಾಡಿಬಂದಿದೆ? ಚರ್ಚಿಸಿ. (20 marks)

Asked 16 times in 2013–2020, most recently in 2020.

Q3c. ದುಶ್ಶಾಸನನ ಅಂತ್ಯದ ನಿರೂಪಣೆಯನ್ನು ಪಂಪನಲ್ಲಿ ಹೇಗೆ ಪರಿಭಾವಿಸಲಾಗಿದೆ? ವಿವರಿಸಿರಿ. (10 marks)

Asked 19 times in 2013–2020, most recently in 2020.

Q4a. “ಭೋಗ ಮತ್ತು ಯೋಗಗಳ ಸಮನ್ವಯವು ರತ್ನಾಕರನ ಸಿದ್ಧಿಯಾಗಿದೆ” ಈ ಹೇಳಿಗೆಯನ್ನು ವಿಶದಪಡಿಸಿರಿ. (20 marks)

Asked 18 times in 2013–2020, most recently in 2020.

Q4b. “ಕರ್ಣ ಒಂದು ಅಭಿಶಪ್ತ ಪಾತ್ರ” ಎಂಬ ಉಕ್ತಿಯು ಕುಮಾರವ್ಯಾಸನ ಕಾವ್ಯದಲ್ಲಿ ನಿರೂಪಿತವಾದ ಬಗೆಯನ್ನು ವಿವರಿಸಿ. (20 marks)

Asked 20 times in 2013–2020, most recently in 2020.

Q4c. ಅಕ್ಕನ ವಚನಗಳ ಕಾವ್ಯಮೌಲ್ಯಗಳನ್ನು ಕುರಿತು ಚರ್ಚಿಸಿರಿ. (10 marks)

Asked 24 times in 2013–2020, most recently in 2020.

Q5a. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಆಧುನಿಕ ಕನ್ನಡ ಸಣ್ಣಕಥೆಗಳ ಆರಂಭಕಾಲ. (10 marks)

Asked 16 times in 2013–2020, most recently in 2020.

Q5b. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಗಾದೆಗಳು ಮತ್ತು ಒಗಟುಗಳ ತಾತ್ತ್ವಿಕ ನೆಲೆಗಳು. (10 marks)

Asked 3 times in 2013–2020, most recently in 2020.

Q5c. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ‘ಶೂದ್ರತಪಸ್ವಿ’ ನಾಟಕದ ವಸ್ತುವೈಶಿಷ್ಟ್ಯ. (10 marks)

Asked 7 times in 2013–2020, most recently in 2020.

Q5d. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ದೇವರ ವಿಚಾರದಲ್ಲಿ ಮೂರ್ತಿರಾಯರ ಚಿಂತನೆ. (10 marks)

Asked 7 times in 2013–2020, most recently in 2020.

Q5e. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ‘ಧನಿಯರ ಸತ್ಯನಾರಾಯಣ’ ಕಥೆಯ ಆಶಯ. (10 marks)

Asked 16 times in 2013–2020, most recently in 2020.

Q6a. ಜನಪದ ಕಥೆಗಳ ಸ್ವರೂಪ ವಿವೇಚನೆಯನ್ನು ಪಠ್ಯದ ನೆಲೆಯಿಂದ ವಿವರಿಸಿ. (20 marks)

Asked 10 times in 2013–2020, most recently in 2020.

Q6b. ತುಘಲಕನ ಕನಸುಗಳ ಬಗೆಗೆ, ನಾಟಕದ ಹಿನ್ನೆಲೆಯಲ್ಲಿ ಚರ್ಚಿಸಿರಿ. (20 marks)

Asked 7 times in 2013–2020, most recently in 2020.

Q6c. ‘ಬೀದಿ ಮಕ್ಕಳು ಬೆಳೆದೊ’ ಎಂಬ ಉಕ್ತಿಯು ಹೇಗೆ ಸಾರ್ಥಕವೆನಿಸಿದೆ? ವಿವರಿಸಿರಿ. (10 marks)

Asked 3 times in 2013–2020, most recently in 2020.

Q7a. ‘ಬೆಟ್ಟದ ಜೀವ’ ಕಾದಂಬರಿಯ ಗೋಪಾಲಯ್ಯ ಪಾತ್ರವನ್ನು ಕುರಿತು ವಿವೇಚಿಸಿರಿ. (20 marks)

Asked 6 times in 2013–2020, most recently in 2020.

Q7b. ‘ಒಡಲಾಳ’ ದ ಸಾಕವ್ವ ನಡೆಸುವ ಕಾಯಕದ ಮಹತ್ವದ ಕುರಿತು ಚರ್ಚಿಸಿರಿ. (20 marks)

Asked 5 times in 2013–2020, most recently in 2020.

Q7c. ‘ಜಾನಪದ ಸ್ವರೂಪ’ ಕೃತಿಯ ಮಹತ್ವವನ್ನು ವಿವರಿಸಿರಿ. (10 marks)

Asked 5 times in 2013–2020, most recently in 2020.

Q8a. ನವೋದಯ ಕಾವ್ಯದ ಮುಖ್ಯ ಆಶಯಗಳನ್ನು ಚರ್ಚಿಸಿರಿ. (20 marks)

Asked 16 times in 2013–2020, most recently in 2020.

Q8b. ಬಂಡಾಯ ಸಾಹಿತ್ಯದ ಹುಟ್ಟು ಮತ್ತು ಬೆಳವಣಿಗೆಯ ಮಜಲುಗಳನ್ನು ವಿಶ್ಲೇಷಿಸಿರಿ. (20 marks)

Asked 16 times in 2013–2020, most recently in 2020.

Q8c. “ಮಾಧವಿ ಒಂದು ಶೋಷಿತ ಪಾತ್ರ” ಈ ಹೇಳಿಗೆಯನ್ನು ವಿಶದಪಡಿಸಿರಿ. (10 marks)

Asked 6 times in 2013–2020, most recently in 2020.

Spotted an error? Tell us.

We classify every PYQ with care, but mistakes can slip in. If a question is in the wrong topic, has a typo, the wrong year, or is missing, let us know. We review every report and update the page.

Report an Error

Spotted something wrong?

If a question is in the wrong unit or a match looks wrong, please report an error.

Related: Overall Kannada Literature PYQ analysis · Year-wise question papers · Topic-wise PYQs

Subscribe
Notify of
guest

0 Comments
Oldest
Newest Most Voted