Every question from the Kannada Literature Optional papers of UPSC Mains 2023, placed in its syllabus unit and checked against all questions asked from 2013 to 2022. See what was familiar, what came back and what was new.
Other years:
What stood out in 2023
- More marks than usual: ವಿಭಾಗ ಬ: ಜಾನಪದ ಸಾಹಿತ್ಯ (70 marks, against an average of 53); ಕನ್ನಡ ಭಾಷೆಯ ಚರಿತ್ರೆ (60 marks, against an average of 43).
- Fewer marks than usual: ಕನ್ನಡ ಸಾಹಿತ್ಯ ಚರಿತ್ರೆ (80 marks, against an average of 114).
- 9 questions were close repeats of an earlier paper: Q1b (Paper II), first seen in 2019; Q1d (Paper II), first seen in 2019; Q1e (Paper I), first seen in 2019; Q1e (Paper II), first seen in 2018; Q4c (Paper II), first seen in 2018; Q5b (Paper I), first seen in 2017; Q5e (Paper I), first seen in 2022; Q6a (Paper I), first seen in 2019; Q8c (Paper II), first seen in 2019.
- Every question came from a topic UPSC had asked recently.
Which units got the marks in 2023
Marks asked from each unit in 2023 (dark bar) against its average for 2013–2022 (grey bar).
Paper I
| Unit | 2023 | Average 2013–22 |
|---|---|---|
| ಕನ್ನಡ ಭಾಷೆಯ ಚರಿತ್ರೆ | 60 | 43 |
| ಕನ್ನಡ ಸಾಹಿತ್ಯ ಚರಿತ್ರೆ | 80 | 114 |
| ಆಧುನಿಕ ಕನ್ನಡ ಸಾಹಿತ್ಯ | 70 | 64 |
| ಕಾವ್ಯಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆ | 100 | 95 |
| ಕರ್ನಾಟಕದ ಸಾಂಸ್ಕೃತಿಕ ಚರಿತ್ರೆ | 90 | 83 |
Paper II
| Unit | 2023 | Average 2013–22 |
|---|---|---|
| ವಿಭಾಗ ಅ: ಹಳಗನ್ನಡ ಸಾಹಿತ್ಯ | 50 | 51 |
| ವಿಭಾಗ ಅ: ನಡುಗನ್ನಡ ಸಾಹಿತ್ಯ | 150 | 148 |
| ವಿಭಾಗ ಬ: ಆಧುನಿಕ ಕನ್ನಡ ಸಾಹಿತ್ಯ | 130 | 128 |
| ವಿಭಾಗ ಬ: ಜಾನಪದ ಸಾಹಿತ್ಯ | 70 | 53 |
A question that fits two units is split equally between them.
Paper I
Q1a. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಭಾಷೆ ಎಂದರೇನು? ವಿದ್ವಾಂಸರ ವ್ಯಾಖ್ಯೆಗಳ ಹಿನ್ನೆಲೆಯಲ್ಲಿ ಚರ್ಚಿಸಿರಿ (10 marks)
Q1b. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ರಾಘವಾಂಕನ ಹರಿಶ್ಚಂದ್ರ ಕಾವ್ಯದ ಜೀವನ ಸಂದೇಶ (10 marks)
Q1c. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಬಸವಣ್ಣನವರ ವಚನಗಳಲ್ಲಿ ಸಾಮಾಜಿಕ ಕಾಳಜಿ (10 marks)
Q1d. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ದಾಸ ಸಾಹಿತ್ಯಕ್ಕೆ ಪುರಂದರದಾಸರ ಕೊಡುಗೆ (10 marks)
Q1e. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ದಲಿತ ಸಾಹಿತ್ಯದ ಸ್ವರೂಪ-ಲಕ್ಷಣಗಳು (10 marks)
Q2a. ದ್ರಾವಿಡ ಭಾಷಾ ವೈಲಕ್ಷಣ್ಯಗಳನ್ನು ಕುರಿತು ವಿವರಿಸಿರಿ. (20 marks)
Q2b. ಕನ್ನಡ ನವೋದಯ ಕಾವ್ಯ ಪರಂಪರೆ ಮತ್ತು ಪ್ರಯೋಗ ವೈವಿಧ್ಯವನ್ನು ವಿವೇಚಿಸಿರಿ. (20 marks)
Q2c. ಪಂಪಭಾರತದ ನಾಯಕ ಯಾರು? ಅವನ ಪಾತ್ರವನ್ನು ಕವಿ ಹೇಗೆ ಚಿತ್ರಿಸಿದ್ದಾನೆ ವಿವರಿಸಿರಿ. (10 marks)
Q3a. ಕನ್ನಡದ ಪ್ರಮುಖ ಸಾಮಾಜಿಕ ಮತ್ತು ಪ್ರಾದೇಶಿಕ ಉಪಭಾಷೆಗಳ ಕುರಿತು ವಿವರಿಸಿರಿ. (20 marks)
Q3b. ಕನ್ನಡದ ನವ್ಯಕಾವ್ಯ ನಡೆದು ಬಂದ ದಾರಿಯನ್ನು ವಿವೇಚಿಸಿರಿ. (20 marks)
Q3c. ನಾಗಚಂದ್ರನ ಪಂಪರಾಮಾಯಣದ ಅನನ್ಯತೆಯನ್ನು ಕುರಿತು ಚರ್ಚಿಸಿರಿ. (10 marks)
Q4a. ಕುಮಾರ ವ್ಯಾಸ ಭಾರತ ಸಮಕಾಲೀನ ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳಿಗೂ ಕನ್ನಡಿ ಹಿಡಿಯುತ್ತದೆ – ಈ ಮಾತನ್ನು ಚರ್ಚಿಸಿರಿ. (20 marks)
Q4b. ಪ್ರಗತಿಶೀಲ ಸಾಹಿತ್ಯದ ತಾತ್ವಿಕ ನೆಲೆಗಳನ್ನು ಕುರಿತು ಚರ್ಚಿಸಿರಿ. (20 marks)
Q4c. ಕನ್ನಡ ಭಾಷೆಯಲ್ಲಿ ಸ್ವೀಕರಣ ಕುರಿತು ಸೋದಾಹರಣವಾಗಿ ವಿವರಿಸಿರಿ. (10 marks)
Q5a. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಕಾವ್ಯಲಕ್ಷಣಗಳನ್ನು ಅಲಂಕಾರಿಕರ ವ್ಯಾಖ್ಯೆಗಳೊಂದಿಗೆ ಚರ್ಚಿಸಿರಿ. (10 marks)
Q5b. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ವಿಮರ್ಶೆಯ ಕಾರ್ಯ (10 marks)
Q5c. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಬಾದಾಮಿ ಗುಹೆಗಳು (10 marks)
Q5d. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಸಂಗೀತಕ್ಕೆ ವಿಜಯನಗರ ಅರಸರ ಕೊಡುಗೆ (10 marks)
Q5e. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಹೊಯ್ಸಳರ ವಾಸ್ತುಶಿಲ್ಪ (10 marks)
Q6a. ಕಾವ್ಯದಲ್ಲಿ ಅಲಂಕಾರಗಳ ಬಳಕೆ ಮತ್ತು ಅವುಗಳ ಮಹತ್ವವನ್ನು ವಿವರಿಸಿರಿ. (20 marks)
Q6b. ಕರ್ನಾಟಕ ಸಂಸ್ಕೃತಿಯಲ್ಲಿ ‘ಧರ್ಮ ಸಮನ್ವಯತೆ’ ಕುರಿತು ವಿಶ್ಲೇಷಿಸಿರಿ. (20 marks)
Q6c. ಸ್ತ್ರೀವಾದಿ ವಿಮರ್ಶೆಯ ತಾತ್ವಿಕತೆಯನ್ನು ಚರ್ಚಿಸಿರಿ. (10 marks)
Q7a. ರಸ ಸಿದ್ಧಾಂತ ಕುರಿತು ಭಾರತೀಯ ಅಲಂಕಾರಿಕರಲ್ಲಿ ನಡೆದ ಚರ್ಚೆಯನ್ನು ಪರಿಶೀಲಿಸಿರಿ. (20 marks)
Q7b. ಕಾವ್ಯ ಮೀಮಾಂಸೆಯಲ್ಲಿ ಧ್ವನಿ ಸಿದ್ಧಾಂತ ಮತ್ತು ಧ್ವನಿಪ್ರಭೇದಗಳನ್ನು ವಿವೇಚಿಸಿರಿ. (20 marks)
Q7c. ಕರ್ನಾಟಕದ ಸಾಂಸ್ಕೃತಿಕ ಇತಿಹಾಸದಲ್ಲಿ ಪ್ರಮುಖ ಧರ್ಮಗಳನ್ನು ಪರಿಚಯಿಸಿರಿ. (10 marks)
Q8a. ಕನ್ನಡ ಸಾಹಿತ್ಯದಲ್ಲಿ ಪ್ರಸಾರಗೊಂಡಿರುವ ಕರ್ನಾಟಕ ಸಂಸ್ಕೃತಿಯ ಸ್ವರೂಪವನ್ನು ವಿವರಿಸಿರಿ. (20 marks)
Q8b. ಹರಿದಾಸರ ಕೀರ್ತನೆಗಳು ಮತ್ತು ಸಂಗೀತದ ಅಂತರ್ ಸಂಬಂಧವನ್ನು ವಿಶ್ಲೇಷಿಸಿರಿ. (20 marks)
Q8c. ನವ್ಯ ವಿಮರ್ಶೆಯ ತಾತ್ವಿಕ ನೆಲೆಗಳಾವುವು? ವಿವರಿಸಿರಿ. (10 marks)
Paper II
Q1a. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಪಿಡಿದೆಡಗೆಯ್ಯ ಚಾಮರದ ದಕ್ಷಿಣ ಹಸ್ತದ ಪದ್ಮಮೊಳ್ವೊಡಂ
ಬಡೆ ನಸು ಮಾನಿ ಪಾಡಳಿದ ರೂಪಿನೊಳುಣ್ಮವಗಾಡಿ ನಾಡೆಕ।
ಣ್ಗೆಡರೆ ತೊಡಂಕಿ ಪೀರಿದ ಕುರುಳ್ಗಳೆ ಚಿತ್ತದೊಳಾದ ಬೇಸ ಱಂ
ನುಡಿವವೊಲಾಗೆ ಬರ್ಪ ಕಮಳಾಯತನೇತ್ರೆಯನಿಂದು ವಕ್ತ್ರೆಯಂ॥ (10 marks)
Q1b. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಒಂದು ಬನಮಂ ಪೊಕ್ಕು ಮಿಕ್ಕ ಸಂತೋಷದಿಂ
ಮುಂದೆ ಸಿಂಹಾಸನವನಿಕ್ಕಲು ವಿಲಾಸದಿಂ।
ದೆಸೆಯ ಕುಳ್ಳಿರ್ದನಾ ಸುಕುಮಾರ ಸೌದರಂ
ವಸುಧೆಗೊಪ್ಪುವ ಮರ್ತ್ಯ ಮಂಡಲ ಪುರಂದರಂ॥ (10 marks)
Q1c. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ
ಪ್ರಾಣಕ್ಕೆ ಮನವಾಗಿ ಕಾಡಿತ್ತು ಮಾಯೆ
ಮನಕ್ಕೆ ನೆನಹಾಗಿ ಕಾಡಿತ್ತು ಮಾಯೆ
ನೆನಹಿಂಗೆ ಅರಿವಾಗಿ ಕಾಡಿತ್ತು ಮಾಯೆ
ಜಗದ ಜಂಗುಳಿಗೆ ಬೆಂಗೋಲನೆತ್ತಿ ಕಾಡಿತ್ತು ಮಾಯೆ
ಚೆನ್ನಮಲ್ಲಿಕಾರ್ಜುನಾ ನೀನೊಡ್ಡಿದ ಮಾಯೆಯನಾರೂ ಗೆಲಲಾರರು … (10 marks)
Q1d. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಹುಟ್ಟದ ಯೋನಿಗಳಿಲ್ಲ ಮೆಟ್ಟದ ಭೂಮಿಗಳಿಲ್ಲ
ಅಟ್ಟು ಉಣ್ಣದ ವಸ್ತುಗಳಿಲ್ಲ
ಗುಟ್ಟು ಕಾಣಿಸೆಬಂತು ಹಿರಿದೇನು ಕಿರಿದೇನು
ನೆಟ್ಟನೆ ಸರ್ವಜ್ಞನ ನೆನೆಕಂಡ್ಯ ಮನುಜ॥ (10 marks)
Q1e. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಅವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಕಾದಿ ಕೊಲುವೊಡೆ ಪಾಂಡುಸುತರು ಸ
ಹೋದರರು ಕೊಲಲಿಲ್ಲ ಕೊಲ್ಲದೆ
ಕಾದೆನಾದೊಡೆ ಕೌರವಂಗನಿಯಲಿ ಹೊಗಲಿಲ್ಲ
ಬೇಧದಲಿ ಹೊಕ್ಕಿರಿದನೋ ಮಧು
ಸೂದನನು ತಾನಕಟೆನುತ ಘನ ಚಿಂ
ತೋದಧಿಯಲದ್ವವೊಲು ಮೌನದೊಳಿದ್ದನಾ ಕರ್ಣ (10 marks)
Q2a. ಪಂಪ ‘ವಿಕ್ರಮಾರ್ಜುನ ವಿಜಯ’ ಎಂದು ಹೆಸರಿಟ್ಟರೂ ‘ಕರ್ಣ ರಸಾಯನಮಲ್ತೆ ಭಾರತಂ’ ಎಂದು ಏಕೆ ಹೇಳುತ್ತಾನೆ? ಚರ್ಚಿಸಿ. (20 marks)
Q2b. ‘ವಡ್ಡಾರಾಧನೆ’ ಯ ಕಥೆಗಳು ಜೈನ ಧರ್ಮಾವಲಂಬನೆಯಿಂದ ಕೂಡಿದವು ಎನ್ನಬಹುದೆ? ವಿಶ್ಲೇಷಿಸಿ. (20 marks)
Q2c. ‘ಭರತೇಶ ವೈಭವ’ ದಲ್ಲಿ ಭೋಗದ ಉತ್ತುಂಗತೆಯನ್ನು ಹೇಗೆ ಚಿತ್ರಿಸಲಾಗಿದೆ? ವಿವರಿಸಿ. (10 marks)
Q3a. ನಂಬಿಯಣ್ಣನ ರಗಳೆಯಲ್ಲಿ ಶೃಂಗಾರ ಮತ್ತು ವೈರಾಗ್ಯವನ್ನು ಸದುಪಾಕಗೊಳಿಸಿದ ಕವಿಯ ಮರ್ಮವನ್ನು ವಿಶ್ಲೇಷಿಸಿ. (20 marks)
Q3b. ಕನಕದಾಸರ ಕೀರ್ತನೆಗಳಲ್ಲಿ ಸಾಮಾಜಿಕ ವಿಷಮತೆಗಳ ಪ್ರಶ್ನೆ ಹೇಗೆ ಕಂಡು ಬರುತ್ತದೆ? ವಿವರಿಸಿ. (20 marks)
Q3c. ಕನ್ನಡದ ಕಾವ್ಯ ಪರಂಪರೆಯಲ್ಲಿ ರತ್ನಾಕರವರ್ಣಿ ಯಾಕೆ ಮುಖ್ಯ? ವಿಶ್ಲೇಷಿಸಿ. (10 marks)
Q4a. ‘ವಚನ ಕಮ್ಮಟ’ – ಪುಸ್ತಕದ ಸಾಂಸ್ಕೃತಿಕ ಮಹತ್ವವನ್ನು ವಿವರಿಸಿ. (20 marks)
Q4b. ‘ಕರ್ಣಪರ್ವ’ ದಲ್ಲಿ ಬರುವ ಕರ್ಣಾರ್ಜುನರ ವಾಗ್ವಾದವನ್ನು ನಿರೂಪಿಸಿ. (20 marks)
Q4c. ಅಕ್ಕಮಹಾದೇವಿ ಮತ್ತು ಚೆನ್ನಮಲ್ಲಿಕಾರ್ಜುನನ ಸಂಬಂಧದ ಸ್ವರೂಪವನ್ನು ವಿವರಿಸಿ. (10 marks)
Q5a. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಮಿತಿಯ ಉತ್ತರವಾಗಲಿ) ಕನ್ನಡ ಸಾಹಿತ್ಯದ ನವೋದಯ ಕಾಲದ ಸಣ್ಣಕಥೆಗಳು (10 marks)
Q5b. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಮಿತಿಯ ಉತ್ತರವಾಗಲಿ) ‘ಶೂದ್ರ ತಪಸ್ವಿ’ ನಾಟಕದ ವರ್ಣ ಸಂಘರ್ಷ (10 marks)
Q5c. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಮಿತಿಯ ಉತ್ತರವಾಗಲಿ) ತುಘಲಕ್‌ನ ಮಹತ್ವಾಕಾಂಕ್ಷೆ (10 marks)
Q5d. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಮಿತಿಯ ಉತ್ತರವಾಗಲಿ) ‘ಜನಪದ ಗೀತಾಂಜಲಿ’ – ದೇಜಗೌ ಸಂಪಾದಿಸಿದ ಈ ಪುಸ್ತಕವನ್ನು ವಿಮರ್ಶಿಸಿ. (10 marks)
Q5e. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಮಿತಿಯ ಉತ್ತರವಾಗಲಿ) ಜೀಶಂಪ ಅವರು ಸಂಪಾದಿಸಿದ ‘ಕನ್ನಡ ಜನಪದ ಕಥೆಗಳು’ – ಪುಸ್ತಕವನ್ನು ಪರಿಚಯಿಸಿ. (10 marks)
Q6a. ‘ಒಡಲಾಳ’ ಕೃತಿಯಲ್ಲಿ ದಲಿತರ ದಾರುಣತೆಯನ್ನು ದೇವನೂರರು ಹೇಗೆ ಚಿತ್ರಿಸಿದ್ದಾರೆ? (20 marks)
Q6b. ಜಿ.ಎಚ್. ನಾಯಕರು ಸಂಪಾದಿಸಿದ ‘ಹೊಸಗನ್ನಡ ಕವಿತೆ’ ಸಂಕಲನ ಯಾಕೆ ಪ್ರಾತಿನಿಧಿಕವಾದ ಕವನ ಸಂಕಲನವಾಗಿದೆ? ವಿಶ್ಲೇಷಿಸಿ. (20 marks)
Q6c. ‘ಪ್ರಗತಿಶೀಲ’ ಪಂಥದ ಕಥೆಗಳ ವಿಚಾರಪ್ರಿಯತೆಯನ್ನು ಒಂದು ಉದಾಹರಣೆಯೊಂದಿಗೆ ವಿವರಿಸಿ. (10 marks)
Q7a. ‘ಬೆಟ್ಟದ ಜೀವ’ ಕಾದಂಬರಿಯು ಬದುಕು ಹದವಾಗುವ ಬಗೆಯನ್ನು ಸೂಚಿಸುತ್ತದೆ. ವಿವೇಚಿಸಿ. (20 marks)
Q7b. ‘ದೇವರು’ – ಕೃತಿಯ ವೈಚಾರಿಕ ಮಹತ್ವವನ್ನು ವಿಶ್ಲೇಷಿಸಿ. (20 marks)
Q7c. ಕೆ.ಎಸ್.ನ. ಅವರ ಕವನಗಳ ಆಶಯವನ್ನು ಕುರಿತು ಬರೆಯಿರಿ. (10 marks)
Q8a. ಒಗಟುಗಳು ಮನುಷ್ಯ ಸಮಾಜದ ಸೃಜನಶೀಲತೆಯನ್ನು ಹೇಗೆ ಪ್ರತಿಫಲಿಸುತ್ತವೇ? ವಿಶ್ಲೇಷಿಸಿ. (20 marks)
Q8b. ಕಾಳೇಗೌಡ ನಾಗವಾರರು ಸಂಪಾದಿಸಿದ ‘ಬೀದಿ ಮಕ್ಕಳು ಬೆಳೆದೊ’ – ಕೃತಿಯ ಸಾಮಾಜಿಕ ಮಹತ್ವವನ್ನು ವಿಷದಪಡಿಸಿ. (20 marks)
Q8c. ಕನ್ನಡ ಜಾನಪದ ಅಧ್ಯಯನಕ್ಕೆ ‘ಜಾನಪದ ಸ್ವರೂಪ’ ಕೃತಿಯ ಕೊಡುಗೆಯೇನು? (10 marks)
Spotted something wrong?
If a question is in the wrong unit or a match looks wrong, please report an error.
Related: Overall Kannada Literature PYQ analysis · Year-wise question papers · Topic-wise PYQs

