Menu Close

Kannada Literature Optional 2025 Paper Analysis

Every question from the Kannada Literature Optional papers of UPSC Mains 2025, placed in its syllabus unit and checked against all questions asked from 2013 to 2024. See what was familiar, what came back and what was new.

Other years:

What stood out in 2025

  • More marks than usual: ಕಾವ್ಯಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆ (120 marks, against an average of 94); ವಿಭಾಗ ಬ: ಆಧುನಿಕ ಕನ್ನಡ ಸಾಹಿತ್ಯ (140 marks, against an average of 129).
  • Fewer marks than usual: ಕನ್ನಡ ಸಾಹಿತ್ಯ ಚರಿತ್ರೆ (90 marks, against an average of 111).
  • 4 questions were close repeats of an earlier paper: Q1d (Paper I), first seen in 2024; Q1e (Paper II), first seen in 2015; Q5d (Paper I), first seen in 2023; Q7b (Paper I), first seen in 2022.
  • Every question came from a topic UPSC had asked recently.

Which units got the marks in 2025

Marks asked from each unit in 2025 (dark bar) against its average for 2013–2024 (grey bar).

Paper I

Paper II

A question that fits two units is split equally between them.

Cover of the UPSC Prelims Topic-wise PYQ book with detailed explanations

From the Optional Province team

Preparing for Prelims too?

Our UPSC Prelims Topic-wise PYQ Book covers every Prelims question with detailed explanations, so you can see exactly where UPSC asks from. Now available as a hard copy and an eBook.

Buy Hard Copy on AmazonBuy eBook (PDF)

Download a free sample

Paper I

Q1a. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಭಾಷೆ ಎಂದರೇನು? (10 marks)

Asked 3 times in 2013–2024, most recently in 2023.

Q1b. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ‘ಭರತೇಶ ವೈಭವ’ ಕಾವ್ಯದ ಕುಸುಮಾಂಜಲಿಯ ಪಾತ್ರ ವೈಶಿಷ್ಟ್ಯ (10 marks)

Asked 4 times in 2013–2024, most recently in 2022.

Q1c. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ವಚನ ಸಾಹಿತ್ಯದಲ್ಲಿ ಕಾಯಕ ತತ್ತ್ವದ ಮಹತ್ವ (10 marks)

Asked 23 times in 2013–2024, most recently in 2023.

Q1d. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಕನಕದಾಸರ ಕೀರ್ತನೆಗಳಲ್ಲಿ ವ್ಯಕ್ತವಾಗುವ ಸಾಮಾಜಿಕ ಪ್ರಜ್ಞೆಯನ್ನು ವಿವರಿಸಿ. (10 marks)

Asked before: a similar question came in 2024.

Q1e. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರಗತಿಶೀಲ ಸಾಹಿತ್ಯದಲ್ಲಿ ಶೋಷಣೆಯ ಚಿತ್ರಣ (10 marks)

Asked 8 times in 2013–2024, most recently in 2023.

Q2a. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಕನ್ನಡ ಭಾಷೆಯ ಸಾಮಾನ್ಯ ಗುಣಲಕ್ಷಣಗಳನ್ನು ಉದಾಹರಣೆಗಳ ಸಹಿತ ವಿವರಿಸಿ. (20 marks)

Asked 3 times in 2013–2024, most recently in 2023.

Q2b. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ‘ಪಂಪಭಾರತ’ ದಲ್ಲಿ ದ್ರೌಪದಿಯ ಮಾನಭಂಗದ ಸಂದರ್ಭದಲ್ಲಿ ಆಕೆ ತೋರುವ ಪ್ರತಿರೋಧದ ಅಂಶಗಳನ್ನು ಗುರುತಿಸಿ. (20 marks)

Asked 13 times in 2013–2024, most recently in 2024.

Q2c. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಕನ್ನಡ ನವೋದಯ ಕಾವ್ಯದ ಪ್ರವೃತ್ತಿಗಳನ್ನು ವಿವೇಚಿಸಿ. (10 marks)

Asked 19 times in 2013–2024, most recently in 2024.

Q3a. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಚಾರಿತ್ರಿಕ ಬೆಳವಣಿಗೆಯಲ್ಲಿ ಕನ್ನಡ ಭಾಷೆಯಲ್ಲಿ ಕಂಡುಬರುವ ಅರ್ಥ ಬದಲಾವಣೆಯನ್ನು ಧ್ವನ್ಯಾತ್ಮಕ ನೆಲೆಯಲ್ಲಿ ವಿವರಿಸಿ. (20 marks)

Asked 6 times in 2013–2024, most recently in 2024.

Q3b. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಆಧುನಿಕ ಕನ್ನಡ ಕಥನ ಸಾಹಿತ್ಯದ ಮುಖ್ಯ ಲಕ್ಷಣಗಳನ್ನು ವಿಶ್ಲೇಸಿಸಿ. (20 marks)

Asked 13 times in 2013–2024, most recently in 2022.

Q3c. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಮಧ್ಯಕಾಲೀನ ಭಾರತ ಭಕ್ತಿಪರಂಪರೆಯ ಹಿನ್ನೆಲೆಯಲ್ಲಿ ಕನ್ನಡದ ದಾಸ ಸಾಹಿತ್ಯದ ಸ್ವರೂಪವನ್ನು ವಿವೇಚಿಸಿ. (10 marks)

Asked 21 times in 2013–2024, most recently in 2024.

Q4a. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ‘ಕುಮಾರವ್ಯಾಸ ರೂಪಕ ಸಾಮ್ರಾಜ್ಯದ ಚಕ್ರವರ್ತಿ’ ಎಂಬ ಹೇಳಿಕೆಯನ್ನು ಕುಮಾರವ್ಯಾಸ ಭಾರತದಲ್ಲಿನ ರೂಪಕಗಳ ಮೂಲಕ ಸ್ಪಷ್ಟೀಕರಿಸಿ. (20 marks)

Asked 7 times in 2013–2024, most recently in 2024.

Q4b. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ದಲಿತ ಹಾಗೂ ಬಂಡಾಯ ಸಾಹಿತ್ಯದ ವಸ್ತು ಮತ್ತು ಅಭಿವ್ಯಕ್ತಿಯ ಸ್ವರೂಪಗಳನ್ನು ವಿಶ್ಲೇಷಿಸಿ. (20 marks)

Asked 20 times in 2013–2024, most recently in 2024.

Q4c. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ‘ಹರಿಶ್ಚಂದ್ರ ಕಾವ್ಯ’ ದಲ್ಲಿ ಸತ್ಯ ಹರಿಶ್ಚಂದ್ರ ‘ನುಡಿದಂತೆ ನಡೆದುಕೊಂಡ’ ರೀತಿಯನ್ನು ವಿವೇಚಿಸಿ. (10 marks)

Asked 10 times in 2013–2024, most recently in 2024.

Q5a. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಆನಂತವರ್ಧನನ ಧ್ವನಿ ಸಿದ್ಧಾಂತ (10 marks)

Asked 8 times in 2013–2024, most recently in 2024.

Q5b. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಕನ್ನಡದಲ್ಲಿ ಮಾರ್ಕ್ಸ್‌ವಾದಿ ಸಾಹಿತ್ಯ ವಿಮರ್ಶೆ (10 marks)

Asked 2 times in 2013–2024, most recently in 2021.

Q5c. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಕರ್ನಾಟಕ ಸಂಸ್ಕೃತಿಯ ಅನನ್ಯ ಸ್ವರೂಪ (10 marks)

Asked 8 times in 2013–2024, most recently in 2023.

Q5d. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಭಾರತೀಯ ವಾಸ್ತುಶಿಲ್ಪ ಕ್ಷೇತ್ರಕ್ಕೆ ಹೊಯ್ಸಳರ ಕೊಡುಗೆ (10 marks)

Asked before: a similar question came in 2023.

Q5e. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ವಿಜಯನಗರ ಅರಸರ ಕಾಲದ ಚಿತ್ರಕಲೆ (10 marks)

Asked 8 times in 2013–2024, most recently in 2023.

Q6a. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ರಸನಿಷ್ಟತ್ತಿ ಎಂದರೇನು? ಭರತನ ರಸಸಿದ್ಧಾಂತವನ್ನು ವಿವರಿಸಿ. (20 marks)

Asked 11 times in 2013–2024, most recently in 2024.

Q6b. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ “ಧರ್ಮಸಮನ್ವಯತೆ” ಯನ್ನು ಕುರಿತು ಬರೆಯಿರಿ. (20 marks)

Asked 20 times in 2013–2024, most recently in 2024.

Q6c. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ವಸಾಹತೋತ್ತರ ಕನ್ನಡ ವಿಮರ್ಶೆಯ ಕಾರ್ಯವನ್ನು ವಿವೇಚಿಸಿ. (10 marks)

Asked 4 times in 2013–2024, most recently in 2022.

Q7a. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಕ್ಷೇಮೇಂದ್ರನ ಔಚಿತ್ಯ ವಿಚಾರ ಸಿದ್ಧಾಂತದ ಪ್ರಸ್ತುತತೆಯನ್ನು ಚರ್ಚಿಸಿ. (20 marks)

Asked 6 times in 2013–2024, most recently in 2021.

Q7b. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಚಾರಿತ್ರಿಕ ವಿಮರ್ಶೆಯ ಸ್ವರೂಪವನ್ನು ವಿವರಿಸಿ. (20 marks)

Asked before: a similar question came in 2022.

Q7c. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಬಾದಾಮಿ ಮತ್ತು ಕಲ್ಯಾಣ ಚಾಲುಕ್ಯರ ಆಡಳಿತ ವ್ಯವಸ್ಥೆಯ ವ್ಯತ್ಯಾಸಗಳನ್ನು ವಿವೇಚಿಸಿ. (10 marks)

Asked 8 times in 2013–2024, most recently in 2023.

Q8a. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಕಾವ್ಯದಲ್ಲಿ ಅಲಂಕಾರಗಳ ಪ್ರಾಮುಖ್ಯತೆಯನ್ನು ವಿವರಿಸಿ. (20 marks)

Asked 8 times in 2013–2024, most recently in 2023.

Q8b. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಕನ್ನಡ ಸಾಹಿತ್ಯಕ್ಕೆ ರಾಷ್ಟ್ರಕೂಟರು ನೀಡಿದ ಕಾಣಿಕೆಗಳನ್ನು ನಿರೂಪಿಸಿ. (20 marks)

Asked 5 times in 2013–2024, most recently in 2020.

Q8c. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಸಾಂಸ್ಕೃತಿಕ ಅಧ್ಯಯನದ ಮಹತ್ವವನ್ನು ಕುರಿತು ಚರ್ಚಿಸಿ. (10 marks)

Asked 19 times in 2013–2024, most recently in 2024.
Cover of the UPSC Mains Topic-wise and Year-wise PYQs book (2013–2026)

From the Optional Province team

Strengthen your GS papers

Our UPSC Mains Topic-wise & Year-wise PYQ Book (2013–2026) maps every GS question to the syllabus, so you know what UPSC asks and how often. Now available as a hard copy and an eBook.

Buy Hard Copy on AmazonBuy eBook (PDF)

Download a free sample

Paper II

Q1a. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಆವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಕಲಿಯನೆ ಪಂದೆ ಮಾಟ್ಟಿ ಕಡುವಂದಿಯನೊಳ್ಗಲಿ ಮಾಟ್ಟಿ ತಕ್ಕನಂ
ಪೊಲೆಯನೆ ಮಾಟ್ಟಿ ಮುಂ ಪೊಲೆಯನಂ ನಱೆ ತಕ್ಕನೆ ಮಾಟ್ಟಿ
ಗ್ಗಲಿಸಿ ಪೊದಮ್ದಿ ಪರ್ವಿದ ವಿವೇಕತೆಯಿಂ ನೃಪಚಿತ್ತ ವೃತ್ತಿ ಚಂ
ಚಲಮದರಿಂದಮೋಲಗಿಸಿ ಬಾಮ್ವಿದೆ ಕಷ್ಟಮಿಳಾಧಿ ನಾಥರಂ ।। (10 marks)

Asked 29 times in 2013–2024, most recently in 2024.

Q1b. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಆವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಗಗನದೊಳು ನಿಂದು ನೋಡು ನೋಡು ಪಾರ್ವತಿ ನಿನ್ನ ಪರವೆಯ
ರೂಪುಮನೆನ್ನ ನಂಬಿಯಣ್ಣನ ವಿಳಾಸಮಂ ಇವರಿರ್ವರ ಸುಖದೋ-
-ಚೆಯನೀ ಜಗತ್ರಯಂ ಮೆಚ್ಚೆ ಪೂಜೆಯಾಗಿ ಕೈಕೊಂಡಪೆಂ
ಇವರಿರ್ವರ ಸುಖನಿಮಿತ್ತವಾನುಂ ನೀನುವಿನಿತು ಬೇಗಂ
ಬಿಯ್ಯಗರಾಗಿರ್ಪೆವೆಂದು ವಿನೋದದಿಂ ಮೃಡಂ ನುಡಿವುತ್ತಿರೆ. (10 marks)

Asked 17 times in 2013–2024, most recently in 2024.

Q1c. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಆವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಕಾಳಿದಾಸನ ಮನೆಯ ಕೀಳುದಾಸ ನಾನಯ್ಯ
ಆಳು ದಾಸನು ನಾನು ಮೂಳ ದಾಸ
ಫಾಲಾಕ್ಷ ಸಖ ನಿನ್ನ ಭಜಿಪ ಭಕ್ತರ ಮನೆಯ
ಆಳಿನಾಳಿನ ದಾಸ ನಿಡಿದಾಸ ನಾನಯ್ಯ ।। (10 marks)

Asked 17 times in 2013–2024, most recently in 2024.

Q1d. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಆವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಭೋಗ ವಿಚಾರವು ಬೇಕು ನೃಪತಿಗಾತ್ಮ
ಯೋಗ ವಿಚಾರವು ಬೇಕು ।
ರಾಗ ರಸಿಕನಾಗಬೇಕು ಭಾವಿಸೆ ವೀತ
ರಾಗ ರಸಿಕನಾಗ ಬೇಕು ।। (10 marks)

Asked 26 times in 2013–2024, most recently in 2024.

Q1e. ಈ ಕೆಳಗಿನ ಪದ್ಯಗಳ ಸಂದರ್ಭವನ್ನು ಸೂಚಿಸಿ ಆವುಗಳ ಭಾವ ಮತ್ತು ಸ್ವಾರಸ್ಯವನ್ನು ಕುರಿತು ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಕೊಟ್ಟ ಭಾಷೆಗೆ ಮರಳಿ ಬಾಣವ
ತೊಟ್ಟನೇ ತಾನೊಡೆಯನೆಂದರೆ
ಯಟ್ಟಿದನೆ ಪಾಂಡವರೊಳನು ಸಂಧಾನವನು ಬಿಸುಟು
ನಟ್ಟ ಕಣಿಗಳುಕಿದನೆ ಕೌರವ
ಕೆಟ್ಟನಕಟಕಟೆಂದು ಕಾಯವ
ಬಿಟ್ಟ ಕರ್ಣನೊಳಾರು ಸರಿಯೆನುತಿರ್ದುದಮರಗಣ ।। (10 marks)

Asked before: a similar question came in 2015.

Q2a. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಭೀಮನು ತನ್ನ ಹಾಗೂ ದ್ರೌಪದಿಯ ಪ್ರತಿಜ್ಞೆಯನ್ನು ಪೂರೈಸಿಕೊಂಡ ಸನ್ನಿವೇಶವು ವಿಕ್ರಮಾರ್ಜುನ ವಿಜಯದಲ್ಲಿ ಹೇಗೆ ನಿರೂಪಿತವಾಗಿದೆ? ವಿವರಿಸಿ. (20 marks)

Asked 29 times in 2013–2024, most recently in 2024.

Q2b. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ವಿದ್ಯುಚ್ಚೋರನ ಕಥೆಯಲ್ಲಿ ಅಂದಿನ ಸಮಾಜದಲ್ಲಿ ಕಾವಲು ಮತ್ತು ನ್ಯಾಯಾಂಗ ವ್ಯವಸ್ಥೆಯ ಚಿತ್ರಣ ಹೇಗೆ ಮೂಡಿ ಬಂದಿದೆ? ವಿವರಿಸಿ. (20 marks)

Asked 13 times in 2013–2024, most recently in 2024.

Q2c. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಜಾತಿ ವ್ಯವಸ್ಥೆಯನ್ನು ವಚನಕಾರರು ಪ್ರಶ್ನಿಸಿರುವ ರೀತಿಯನ್ನು ಉದಾಹರಣೆಗಳೊಂದಿಗೆ ವಿವರಿಸಿ. (10 marks)

Asked 36 times in 2013–2024, most recently in 2024.

Q3a. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ರತ್ನಾಕರ ವರ್ಣಿಯು ‘ಭರತೇಶ ವೈಭವವನ್ನು ವೈಭವದ ಕಥೆಯಾಗಿಸಲು ಪ್ರಯತ್ನಿಸಿದರೂ ಅದು ‘ಆಧ್ಯಾತ್ಮ ರಸ’ ಪ್ರತಿಪಾದನೆಯಲ್ಲಿ ಪರ್ಯವಸಾನಗೊಂಡ ಬಗೆಯನ್ನು ಚರ್ಚಿಸಿ. (20 marks)

Asked 26 times in 2013–2024, most recently in 2024.

Q3b. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಕನಕದಾಸರ ಸಮಾಜದ ಕಳಕಳಿಯನ್ನು ಕನಕ ಸಾಹಿತ್ಯದ ಹಿನ್ನೆಲೆಯಲ್ಲಿ ವಿವರಿಸಿ. (20 marks)

Asked 23 times in 2013–2024, most recently in 2024.

Q3c. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಸುಕುಮಾರ ಸ್ವಾಮಿಯ ಕಥೆಯು ಅನಾವರಣ ಮಾಡುವ ಸಮಕಾಲೀನ ವಿದ್ಯಾಭ್ಯಾಸದ ವಿವರಗಳು. (10 marks)

Asked 13 times in 2013–2024, most recently in 2024.

Q4a. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಹರಿಹರನ ರಗಳೆಗಳಲ್ಲಿ ನಂಬಿಯಣ್ಣನ ರಗಳೆ ವಿಶಿಷ್ಟವಾದುದು ಎಂದು ವಿದ್ವಾಂಸರು ಹೇಳಲು ಕಾರಣವೇನು? (20 marks)

Asked 17 times in 2013–2024, most recently in 2024.

Q4b. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಕರ್ಣನ ಬದುಕಿನ ಘನತೆಯನ್ನು ಕುಮಾರವ್ಯಾಸನು ಹೇಗೆ ಅನಾವರಣಗೊಳಿಸಿದ್ದಾನೆ? (20 marks)

Asked 30 times in 2013–2024, most recently in 2024.

Q4c. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ವಚನಕಾರ್ತಿಯರ ವಚನಗಳಲ್ಲಿ ಕಂಡು ಬರುವ ಪ್ರತಿಮೆಗಳನ್ನು ಕುರಿತು ಚರ್ಚಿಸಿ. (10 marks)

Asked 36 times in 2013–2024, most recently in 2024.

Q5a. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು 150 ಪದಗಳ ಮಿತಿಯ ಉತ್ತರವಾಗಲಿ) ಮಾಸ್ತಿಯವರ ‘ಮೊಸರಿನ ಮಂಗಮ್ಮ’ ಕತೆಯಲ್ಲಿ ಕುಟುಂಬ ವಿಘಟನೆಯ ಸಮಸ್ಯೆ. (10 marks)

Asked 22 times in 2013–2024, most recently in 2024.

Q5b. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು 150 ಪದಗಳ ಮಿತಿಯ ಉತ್ತರವಾಗಲಿ) ಹೊಸಗನ್ನಡ ಕವಿತೆಗಳಲ್ಲಿ ಕಂಡು ಬರುವ ಅಭಿವ್ಯಕ್ತಿ ಸ್ವಾತಂತ್ರ್ಯ. (10 marks)

Asked 24 times in 2013–2024, most recently in 2024.

Q5c. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು 150 ಪದಗಳ ಮಿತಿಯ ಉತ್ತರವಾಗಲಿ) ‘ಒಡಲಾಳ’ ದಲಿತ ಬದುಕಿಗೆ ಬರೆದ ವ್ಯಾಖ್ಯಾನ. ವಿವರಿಸಿ. (10 marks)

Asked 9 times in 2013–2024, most recently in 2024.

Q5d. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು 150 ಪದಗಳ ಮಿತಿಯ ಉತ್ತರವಾಗಲಿ) ‘ರೂದ್ರ ತಪಸ್ಸಿ’ ನಾಟಕದಲ್ಲಿ ಜಾತಿ ವ್ಯವಸ್ಥೆಯ ವಿರುದ್ಧ ಎತ್ತಿರುವ ಧ್ವನಿ. (10 marks)

Asked 11 times in 2013–2024, most recently in 2024.

Q5e. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು 150 ಪದಗಳ ಮಿತಿಯ ಉತ್ತರವಾಗಲಿ) ಗಾದೆಗಳು ಬಿಂಬಿಸುವ ‘ಮಹಿಳೆ’. (10 marks)

Asked 8 times in 2013–2024, most recently in 2024.

Q6a. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ‘ಕನ್ನಡ ಜನಪದ ಸಾಹಿತ್ಯ’ದ ಸ್ವರೂಪ ಲಕ್ಷಣಗಳನ್ನು ಹಾ.ಮಾ. ನಾಯಕರ ‘ಜನಪದ ಸ್ವರೂಪ’ ಕೃತಿಯ ಆಧಾರದದಿಂದ ನಿರೂಪಿಸಿ. (20 marks)

Asked 9 times in 2013–2024, most recently in 2024.

Q6b. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಇತಿಹಾಸ ಮತ್ತು ವರ್ತಮಾನದ ಸಂಕಥನವಾಗಿ ‘ತುಘಲಕ್’ ನಾಟಕವು ಯಶಸ್ವಿಯಾಗಿದೆಯೇ? ಚರ್ಚಿಸಿ. (20 marks)

Asked 11 times in 2013–2024, most recently in 2024.

Q6c. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಜನಪದ ಗೀತೆಗಳಲ್ಲಿ ಕಂಡು ಬರುವ ಸಾಮಾಜಿಕ ಜೀವನ ಮೌಲ್ಯಗಳು. (10 marks)

Asked 7 times in 2013–2024, most recently in 2024.

Q7a. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ‘ಮನುಕುಲಕ್ಕೆ ನನ್ನಂಥ ನಿರೀಶ್ವರವಾದಿಗಳೂ ಸೇರಿದಂತೆ, ಕರುಣಾರ್ದ್ರ ಹೃದಯನೂ, ಪ್ರೇಮ ಸ್ವರೂಪಿಯೂ ಆದ ದೇವರು ಬೇಕು !’ – ಎ.ಎನ್. ಮೂರ್ತಿರಾಯರ ಈ ಮಾತುಗಳನ್ನು ಕುರಿತು ಚರ್ಚಿಸಿ. (20 marks)

Asked 11 times in 2013–2024, most recently in 2024.

Q7b. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ನವೋದಯ ಕಾವ್ಯದ ಲಕ್ಷಣಗಳನ್ನು ಉದಾಹರಣೆಗಳೊಂದಿಗೆ ಗುರುತಿಸಿ. (20 marks)

Asked 24 times in 2013–2024, most recently in 2024.

Q7c. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಒಗಟುಗಳಲ್ಲಿ ಕಂಡು ಬರುವ ಜಾನಪದ ಬೌದ್ಧಿಕ ಸೂಕ್ಷ್ಮತೆಗಳನ್ನು ಉದಾಹರಣೆಗಳ ಮೂಲಕ ಸ್ಪಷ್ಟ ಪಡಿಸಿ. (10 marks)

Asked 10 times in 2013–2024, most recently in 2023.

Q8a. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಕನ್ನಡ ಸಣ್ಣಕಥೆಗಳ ಬೆಳವಣಿಗೆ ಮತ್ತು ಅವುಗಳ ಲಕ್ಷಣಗಳನ್ನು ವಿವರಿಸಿ. (20 marks)

Asked 22 times in 2013–2024, most recently in 2024.

Q8b. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಪೌರಾಣಿಕ ಚೌಕಟ್ಟನ್ನು ಹೊಂದಿದ್ದರೂ ‘ಮಾಧವಿ’ ಕಾದಂಬರಿಯ ಸಮಕಾಲೀನ ಪುರುಷ ಪ್ರಧಾನ ಸಮಾಜದ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ಚರ್ಚಿಸಿ. (20 marks)

Asked 9 times in 2013–2024, most recently in 2024.

Q8c. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ‘ಜನಪದ ಕಥೆಗಳು’ ಜನಪದರ ಸೃಜನಶೀಲತೆಯ ವಿವಿಧ ಆಯಾಮಗಳನ್ನು ಪ್ರತಿಬಿಂಬಿಸುತ್ತವೆ. ವಿಷದೀಕರಿಸಿ. (10 marks)

Asked 14 times in 2013–2024, most recently in 2024.

Spotted an error? Tell us.

We classify every PYQ with care, but mistakes can slip in. If a question is in the wrong topic, has a typo, the wrong year, or is missing, let us know. We review every report and update the page.

Report an Error

Spotted something wrong?

If a question is in the wrong unit or a match looks wrong, please report an error.

Related: Overall Kannada Literature PYQ analysis · Year-wise question papers · Topic-wise PYQs

Subscribe
Notify of
guest

0 Comments
Oldest
Newest Most Voted