Menu Close

ವಿಭಾಗ ಬ: ಆಧುನಿಕ ಕನ್ನಡ ಸಾಹಿತ್ಯ – Kannada Literature Optional PYQs (Paper II, Unit 3)

Here are all 153 questions on ವಿಭಾಗ ಬ: ಆಧುನಿಕ ಕನ್ನಡ ಸಾಹಿತ್ಯ asked in UPSC Kannada Literature Optional Paper II (2008–2026), arranged under the 8 topics of this unit. Within each topic the latest questions come first.

Each question ends with a code such as [2024/15m/3b] – the year, the marks, the word limit (where UPSC set one) and the question number in the paper.

Topic-wise weightage graph of ವಿಭಾಗ ಬ: ಆಧುನಿಕ ಕನ್ನಡ ಸಾಹಿತ್ಯ, Kannada Literature Optional Paper II
Topic-wise weightage of ವಿಭಾಗ ಬ: ಆಧುನಿಕ ಕನ್ನಡ ಸಾಹಿತ್ಯ (Kannada Literature Optional Paper II) – share of marks asked from each topic.

3.1] ‘ಹೊಸಗನ್ನಡ ಕವಿತೆ’

33 questions

  1. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಸಿದ್ದಲಿಂಗಯ್ಯನವರ ಕವಿತೆಗಳಲ್ಲಿ ಜನಪರ ಆಶಯಗಳನ್ನು ಗುರುತಿಸಿ. [2026/20m/6a]

  2. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು 150 ಪದಗಳ ಮಿತಿಯ ಉತ್ತರವಾಗಲಿ) ಹೊಸಗನ್ನಡ ಕವಿತೆಗಳಲ್ಲಿ ಕಂಡು ಬರುವ ಅಭಿವ್ಯಕ್ತಿ ಸ್ವಾತಂತ್ರ್ಯ. [2025/10m/5b]

  3. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ನವೋದಯ ಕಾವ್ಯದ ಲಕ್ಷಣಗಳನ್ನು ಉದಾಹರಣೆಗಳೊಂದಿಗೆ ಗುರುತಿಸಿ. [2025/20m/7b]

  4. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಮಿತಿಯ ಉತ್ತರವಾಗಿರಲಿ) ದಲಿತ–ಬಂಡಾಯ ಕಾವ್ಯಗಳ ಸ್ವರೂಪ ಮತ್ತು ತಾತ್ವಿಕತೆ [2024/10m/5c]

  5. ಕೆಳಗಿನ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ: ನವೋದಯ ಮತ್ತು ನವ್ಯಕವಿತೆಗಳ ಸ್ವರೂಪ ಹಾಗೂ ತಾತ್ವಿಕತೆಗಳ ಹಿನ್ನೆಲೆಯಲ್ಲಿ ಅವುಗಳ ಪ್ರಮುಖ ವ್ಯತ್ಯಾಸಗಳನ್ನು ಗುರುತಿಸಿ. [2024/20m/6a]

  6. ಜಿ.ಎಚ್. ನಾಯಕರು ಸಂಪಾದಿಸಿದ ‘ಹೊಸಗನ್ನಡ ಕವಿತೆ’ ಸಂಕಲನ ಯಾಕೆ ಪ್ರಾತಿನಿಧಿಕವಾದ ಕವನ ಸಂಕಲನವಾಗಿದೆ? ವಿಶ್ಲೇಷಿಸಿ. [2023/20m/6b]

  7. ಕೆ.ಎಸ್.ನ. ಅವರ ಕವನಗಳ ಆಶಯವನ್ನು ಕುರಿತು ಬರೆಯಿರಿ. [2023/10m/7c]

  8. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ನವೋದಯ ಕಾವ್ಯದ ವೈಶಿಷ್ಟ್ಯಗಳನ್ನು ಪರಿಚಯಿಸಿರಿ. [2022/10m/5a]

  9. ದಲಿತ-ಬಂಡಾಯ ಕಾವ್ಯದ ವಸ್ತು ಮತ್ತು ಧೋರಣೆಗಳನ್ನು ಪರಿಚಯಿಸಿರಿ. [2022/20m/6a]

  10. ನವೋದಯ ಕಾವ್ಯದ ಮುಖ್ಯ ಆಶಯಗಳನ್ನು ಚರ್ಚಿಸಿರಿ. [2021/20m/8a]

  11. ಬಂಡಾಯ ಸಾಹಿತ್ಯದ ಹುಟ್ಟು ಮತ್ತು ಬೆಳವಣಿಗೆಯ ಮಜಲುಗಳನ್ನು ವಿಶ್ಲೇಷಿಸಿರಿ. [2021/20m/8b]

  12. ನವೋದಯ ಮತ್ತು ನವ್ಯ ಕವಿತೆಯ ಸ್ವರೂಪ ಮತ್ತು ತಾತ್ತ್ವಿಕತೆಗಳಲ್ಲಿನ ವ್ಯತ್ಯಾಸಗಳನ್ನು ಉದ್ಧೃತಗಳೊಂದಿಗೆ ಸ್ಪಷ್ಟಪಡಿಸಿ. [2020/20m/6a]

  13. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ವಿ.ಕೃ. ಗೋಕಾಕ ಮತ್ತು ಗೋಪಾಲಕೃಷ್ಣ ಅಡಿಗರ ಕವಿತೆಗಳಲ್ಲಿನ ನವ್ಯತೆಯ ಅಂಶಗಳು. [2019/10m/5b]

  14. ಕೆ.ಎಸ್.ನ. ಅವರ ಕವಿತೆಗಳ ಪ್ರಾಮುಖ್ಯವನ್ನು ಗುರುತಿಸಿ, ಚರ್ಚಿಸಿರಿ. [2019/10m/6c]

  15. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಮಿತಿಯಲ್ಲಿರಲಿ) ದೇಶದ ಬಡಜನರ ಮೇಲೆ ಉಳ್ಳವರ ಅಟ್ಟಹಾಸ ಎಂತಹುದೆಂದು ‘ಕುರುಡು ಕಾಂಚಾಣ’ ಪದ್ಯದಲ್ಲಿ ವಿಡಂಬಿಸಲಾಗಿದೆ? ವಿವರಿಸಿ. [2017/10m/5a]

  16. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಮಿತಿಯಲ್ಲಿರಲಿ) “ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿದ್ರೂ” ಕನ್ನಡ ಪದವಾಡ್ತೀನಿ ಎಂಬ ರತ್ನನ ಕನ್ನಡಾಭಿಮಾನ ಎಂತಹುದು? ಚರ್ಚಿಸಿ. [2017/10m/5b]

  17. ‘ನವೋದಯ’ ಹಾಗೂ ‘ನವ್ಯ’ ಕವಿತೆಗಳ ಸಾಮ್ಯತೆ ಮತ್ತು ವೈರುದ್ಯಗಳನ್ನು ವಿವರಿಸಿ. [2017/20m/7b]

  18. ಈ ಕೆಳಗಿನವುಗಳ ಕುರಿತು ಟಿಪ್ಪಣಿ ಬರೆಯಿರಿ (ಉತ್ತರ ಮಿತಿ 150 ಪದಗಳು): ದೇಶದ ದಾಸ್ಯ-ದಾರಿದ್ರ್ಯಗಳ ಕಟುವಿಮರ್ಶೆ ನಿಮಗಿಟ್ಟಿರುವ ಬೇಂದ್ರೆ ಕವಿತೆಯಲ್ಲಿ ಹೇಗೆ ಮೂಡಿಬಂದಿದೆ? [2015/10m/5a]

  19. “ನವ್ಯ ಕಾವ್ಯ ಜೀವನದ ಸಂಕೀರ್ಣತೆಯನ್ನು ಸರಳಗೊಳಿಸದೆ ಅನುಭಾವಕ್ಕೆ ಭಾಷೆಯಲ್ಲಿ ಶರೀರ ಕೊಡುವ ಪ್ರಯತ್ನ ಕೊಡುತ್ತದೆ” – ಚರ್ಚಿಸಿರಿ. [2015/20m/6a]

  20. ನವೋದಯ ಕವಿತೆಗಳ ಜನಪ್ರಿಯತೆಯನ್ನು ಏಕೆ ನವ್ಯ ಪಡೆದುಕೊಳ್ಳಲಿಲ್ಲ? ವಿಶದೀಕರಿಸಿರಿ. [2015/20m/7a]

  21. ಎ.ಕೆ. ರಾಮಾನುಜನ್ ಹೊಸಗನ್ನಡ ಕಾವ್ಯ ಸಂದರ್ಭದಲ್ಲಿ ಬಳಸಿದ ರಚನಾ ಕೌಶಲ್ಯ ಮತ್ತು ವಸ್ತು ವೈವಿಧ್ಯವನ್ನು ಚರ್ಚಿಸಿರಿ. [2015/10m/8c]

  22. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ (ಪ್ರತಿ ವಿಷಯಕ್ಕೆ ಸುಮಾರು 150 ಪದಗಳು): ಬೇಂದ್ರೆಯವರ ‘ಕುರುಡು ಕಾಂಚಾಣ’ ಕವನದಲ್ಲಿರುವ ರೂಪಕಗಳ ವಿಶಿಷ್ಟತೆ [2014/10m/5a]

  23. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ (ಪ್ರತಿ ವಿಷಯಕ್ಕೆ ಸುಮಾರು 150 ಪದಗಳು): ರಾಜರತ್ನಂ ಅವರ ‘ಯೆಂಡ್ಕೊಡುಕ ರತ್ನ’ದ ಭಾಷಿಕ ಸ್ವರೂಪ [2014/10m/5b]

  24. ಕನ್ನಡದ ‘ನವ್ಯ’ ಹಾಗೂ ‘ನವೋದಯ’ ಕವಿತೆಗಳ ನಡುವಣ ತಾತ್ವಿಕ ವೈರುಧ್ಯವನ್ನು ಸೋದಾಹರಣವಾಗಿ ವಿವರಿಸಿ. [2014/20m/7a]

  25. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ: (ಪ್ರತಿ ವಿಷಯಕ್ಕೆ ಸುಮಾರು 125 ಪದಗಳು) ರಾಜರತ್ನಂ ಅವರ ‘ರತ್ನನ್ ಪರಪಂಚ’ ಕವನ [2013/10m/5b]

  26. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ: (ಪ್ರತಿ ವಿಷಯಕ್ಕೆ ಸುಮಾರು 125 ಪದಗಳು) ಬೇಂದ್ರೆಯವರ ‘ಹುಬ್ಬಳ್ಳಿಯಾಂವಾ’ ಕವನ [2013/10m/5d]

  27. ಕನ್ನಡ ಕಾವ್ಯದ ಆಧುನಿಕತೆಯ ಲಕ್ಷಣಗಳು ಗೋವಿಂದ ಪೈ ಹಾಗೂ ಬಿ.ಎಂ.ಶ್ರೀಯವರ ಕವನಗಳಲ್ಲಿ ಕಾಣುವ ಬಗೆಯನ್ನು ಚರ್ಚಿಸಿ. (250 ಪದಗಳು) [2013/20m/7a]

  28. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ (ಪ್ರತಿ ವಿಷಯಕ್ಕೆ ಸುಮಾರು 150 ಪದಗಳು): ಕನ್ನಡ ಹೊಸಕಾವ್ಯ ಮತ್ತು ರಾಮಾನುಜನ್ ಕವಿತೆಗಳು [2012/12m/5c]

  29. ನೀವು ಓದಿರುವ ಪಠ್ಯಭಾಗವನ್ನು ಆಧರಿಸಿ ಕನ್ನಡ ನವ್ಯಕಾವ್ಯದ ಸ್ವರೂಪವನ್ನು ಪರಿಚಯಿಸಿ. [2012/30m/7a]

  30. ಕನ್ನಡ ನವೋದಯ ಕಾವ್ಯದಲ್ಲಿ ಮಂಡಿತವಾದ ಪ್ರಕೃತಿ ಚಿತ್ರಗಳನ್ನು ಉದಾಹರಣೆಗಳೊಂದಿಗೆ ವಿವರಿಸಿ. [2011/30m/6a]

  31. ಸಮಕಾಲೀನ ಸಾಮಾಜಿಕ ಸಂವೇದನೆಗಳು ಹೊಸಗನ್ನಡ ಕಾವ್ಯದಲ್ಲಿ ಅಭಿವ್ಯಕ್ತಗೊಂಡ ಬಗೆಯನ್ನು ನಿಮ್ಮ ಪಠ್ಯವನ್ನಾಧರಿಸಿ ಬರೆಯಿರಿ. [2010/60m/6]

  32. ಈ ಕೆಳಗಿನವುಗಳಲ್ಲಿ ಯಾವುದಾದರೂ ಮೂರು ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ (ಸುಮಾರು 200 ಪದಗಳಲ್ಲಿ): “ನವೋದಯ ಕಾವ್ಯವು ಲೋಕೋತ್ತರ ನೆಲೆಯ ಭಾವದ ಪಕ್ಷಪಾತಿ” – ವಿವರಿಸಿ. [2009/20m/5c]

  33. ಹೊಸಗನ್ನಡ ಕವಿತೆಯ ರೂಪರೇಖೆಯನ್ನು ನಿಮ್ಮ ಪಠ್ಯದ ಆಧಾರದಿಂದ ಉಲ್ಲೇಖಪೂರ್ವಕ ಚರ್ಚಿಸಿರಿ. [2009/60m/6]

Cover of the UPSC Prelims Topic-wise PYQ book with detailed explanations

From the Optional Province team

Preparing for Prelims too?

Our UPSC Prelims Topic-wise PYQ Book covers every Prelims question with detailed explanations, so you can see exactly where UPSC asks from. Now available as a hard copy and an eBook.

Buy Hard Copy on AmazonBuy eBook (PDF)

Download a free sample

3.2] ಶಿವರಾಮ ಕಾರಂತ

13 questions

  1. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ‘ಬೆಟ್ಟದ ಜೀವ’ ಕಾದಂಬರಿಯಲ್ಲಿ ಗೋಪಾಲಯ್ಯ ಭೂಮಿ ಮತ್ತು ನಿಸರ್ಗದೊಡನೆ ನಡೆಸುವ ಹೋರಾಟವನ್ನು ವಿವರಿಸಿ. [2026/10m/8c]

  2. ಕೆಳಗಿನ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ: ಸುಖದುಃಖದಲ್ಲಿ ಬದುಕು ಹದವಾಗುವ ಬಗೆಯನ್ನು ‘ಬೆಟ್ಟದಜೀವ’ ಕಾದಂಬರಿಯ ಹಿನ್ನೆಲೆಯಲ್ಲಿ ಚರ್ಚಿಸಿ. [2024/20m/7b]

  3. ‘ಬೆಟ್ಟದ ಜೀವ’ ಕಾದಂಬರಿಯು ಬದುಕು ಹದವಾಗುವ ಬಗೆಯನ್ನು ಸೂಚಿಸುತ್ತದೆ. ವಿವೇಚಿಸಿ. [2023/20m/7a]

  4. ಪ್ರಕೃತಿ-ಮನುಷ್ಯನ ಸಂಬಂಧಗಳು ಮಾನವ ಜೀವನವನ್ನು ಮುನ್ನಡೆಸಿವೆ ಎಂಬುದನ್ನು ‘ಬೆಟ್ಟದ ಜೀವ’ ಕಾದಂಬರಿ ಕಟ್ಟಿಕೊಡುತ್ತದೆ – ಈ ಮಾತನ್ನು ವಿಶ್ಲೇಷಿಸಿರಿ. [2022/20m/7a]

  5. ‘ಬೆಟ್ಟದ ಜೀವ’ ಕಾದಂಬರಿಯ ಗೋಪಾಲಯ್ಯ ಪಾತ್ರವನ್ನು ಕುರಿತು ವಿವೇಚಿಸಿರಿ. [2021/20m/7a]

  6. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ‘ಬೆಟ್ಟದ ಜೀವ’ ಕಾದಂಬರಿಯಲ್ಲಿ ಮನುಷ್ಯ-ನಿಸರ್ಗಗಳ ಸಂಬಂಧ. [2020/10m/5a]

  7. “ಸುಖ ದುಃಖದಲ್ಲಿ ಬದುಕು ಹದವಾಗುವ ಬಗೆಯನ್ನು ಕಾರಂತರು ತಮ್ಮ ಕಾದಂಬರಿಗಳ ಮೂಲಕ ಗುರುತಿಸಿದ್ದಾರೆ” ಎನ್ನುವ ಯು.ಆರ್. ಅನಂತ ಮೂರ್ತಿ ಅವರ ಮಾತನ್ನು ‘ಬೆಟ್ಟದಜೀವ’ ಕಾದಂಬರಿಯ ಹಿನ್ನೆಲೆಯಲ್ಲಿ ವಿವೇಚಿಸಿ. [2019/20m/7a]

  8. ‘ಬೆಟ್ಟದ ಜೀವ’ ಕಾದಂಬರಿಯ ಗೋಪಾಲಯ್ಯನ ಹೋರಾಟದ ಬದುಕನ್ನು ಕುರಿತು ಚರ್ಚಿಸಿ. [2018/20m/7a]

  9. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಮಿತಿಯಲ್ಲಿರಲಿ) ‘ಬೆಟ್ಟದಜೀವಿ’ ಯ ಜೀವನಾಸಕ್ತಿಯನ್ನು ಕಾದಂಬರಿಯ ವಸ್ತುವಿನ ಹಿನ್ನೆಲೆಯಲ್ಲಿ ವಿಶದೀಕರಿಸಿ. [2017/10m/5d]

  10. ಈ ಕೆಳಗಿನವುಗಳ ಕುರಿತು ಟಿಪ್ಪಣಿ ಬರೆಯಿರಿ (ಉತ್ತರ ಮಿತಿ 150 ಪದಗಳು): ಕಾರಂತರ ಅನುಭವ ಜ್ಞಾನ ಹೇಗೆ ಬೆಟ್ಟದ ಜೀವ ಕಾದಂಬರಿಯಲ್ಲಿ ವ್ಯಕ್ತವಾಗಿದೆ? ತಿಳಿಸಿರಿ. [2015/10m/5d]

  11. ‘ಬೆಟ್ಟದ ಜೀವ’ ಕಾದಂಬರಿಯಲ್ಲಿ ಕಾಣುವ ‘ಸ್ಥಳೀಕರಣ’ದ ಸಂಕಟಗಳು ಎಂಥವು? ವಿವರಿಸಿ. [2014/10m/8c]

  12. ಈ ಕೆಳಗಿನ ಎಲ್ಲ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ (ಪ್ರತಿ ವಿಷಯಕ್ಕೆ ಸುಮಾರು 150 ಪದಗಳು): ‘ಬೆಟ್ಟದ ಜೀವ’ ಕಾದಂಬರಿಯಲ್ಲಿ ಪ್ರಕೃತಿ ಮತ್ತು ಪುರುಷ ಸಂಬಂಧ. [2011/15m/5b]

  13. ಈ ಕೆಳಗಿನವುಗಳಲ್ಲಿ ಯಾವುದಾದರೂ ಮೂರು ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ (ಸುಮಾರು 200 ಶಬ್ದಗಳಲ್ಲಿ): ಕಾರಂತರ ‘ಬೆಟ್ಟದ ಜೀವ’ ಕಾದಂಬರಿಯ ಸಂವೇದನೆ ಹಾಗೂ ಜೀವನದೃಷ್ಟಿ. [2010/20m/5b]

3.3] ಅನುಪಮಾ ನಿರಂಜನ

11 questions

  1. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: “ಮಾಧವಿಯು ಪುರುಷ ಶೋಷಣೆಯನ್ನು ಪ್ರತಿಭಟಿಸುವ ಆಧುನಿಕ ಮಹಿಳೆ” – ಈ ಹೇಳಿಕೆಯನ್ನು ಪರಾಮರ್ಶಿಸಿ. [2026/10m/6c]

  2. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಪೌರಾಣಿಕ ಚೌಕಟ್ಟನ್ನು ಹೊಂದಿದ್ದರೂ ‘ಮಾಧವಿ’ ಕಾದಂಬರಿಯ ಸಮಕಾಲೀನ ಪುರುಷ ಪ್ರಧಾನ ಸಮಾಜದ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ಚರ್ಚಿಸಿ. [2025/20m/8b]

  3. ಕೆಳಗಿನ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ: ಸ್ತ್ರೀವಾದಿ ಚಿಂತನೆಗೆ ಅನುಪಮಾ ನಿರಂಜನರ ‘ಮಾಧವಿ’ ಕಾದಂಬರಿ ಹೇಗೆ ಪೂರಕ–ಪ್ರೇರಕವಾಗಿದೆ ಎಂಬುದನ್ನು ವಿವರಿಸಿ. [2024/10m/7c]

  4. ಸ್ತ್ರೀ ಬದುಕಿನ ದುಃಖದುಮ್ಮಾನಗಳನ್ನು ‘ಮಾಧವಿ’ ಕಾದಂಬರಿಯಲ್ಲಿ ಜೀವಂತವಾಗಿ ಚಿತ್ರಿಸಲಾಗಿದೆ – ವಿವರಿಸಿರಿ. [2022/20m/7b]

  5. “ಮಾಧವಿ ಒಂದು ಶೋಷಿತ ಪಾತ್ರ” ಈ ಹೇಳಿಗೆಯನ್ನು ವಿಶದಪಡಿಸಿರಿ. [2021/10m/8c]

  6. ‘ಮಾಧವಿ’ ಎದುರಿಸುವ ಸಾಮಾಜಿಕ, ಲೈಂಗಿಕ ಮತ್ತು ಮಾನಸಿಕ ಹಿಂಸೆಯ ಸ್ವರೂಪವೆಂಥಾದ್ದು? ಕಾದಂಬರಿಯ ಅಂತ್ಯವು ಸಮರ್ಥನೀಯದೆ? ವಿಶ್ಲೇಷಿಸಿ. [2020/20m/7a]

  7. “ಅನುಪಮಾ ನಿರಂಜನ ಅವರ ಕಾದಂಬರಿಯ ಮಾಧವಿಯ ಪಾತ್ರ, ಪಿತೃ ಪ್ರಧಾನ ಸಮಾಜಕ್ಕೆ ಒಡ್ಡಿದ ಸವಾಲು” – ಚರ್ಚಿಸಿ. [2019/10m/7c]

  8. ‘ಮಾಧವಿ’ ಕಾದಂಬರಿಯಲ್ಲಿ ಸ್ತ್ರೀ ಸಂವೇದನೆಯ ಅನನ್ಯತೆಗಳನ್ನು ವಿವರಿಸಿ. [2018/10m/6c]

  9. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಮಿತಿಯಲ್ಲಿರಲಿ) ‘ಮಾಧವಿ’ ಕಾದಂಬರಿಯಲ್ಲಿ ವ್ಯಕ್ತವಾಗಿರುವ ಹೆಣ್ಣಿನ ವ್ಯಕ್ತಿತ್ವವನ್ನು ಕುರಿತು ಬರೆಯಿರಿ. [2017/10m/5c]

  10. ಮಾಧವಿ ಕಾದಂಬರಿಯಲ್ಲಿ ಆಧುನಿಕ ಮಹಿಳೆಯ ಚಿತ್ರಣ ಹೇಗೆ ಮೂಡಿಬಂದಿದೆ? ಚರ್ಚಿಸಿರಿ. [2015/20m/6b]

  11. ‘ಮಾಧವಿ’ ಕಾದಂಬರಿಯಲ್ಲಿ ಚಿತ್ರಿತವಾಗಿರುವ ಮಹಿಳೆಯ ವ್ಯಕ್ತಿತ್ವವು ಎಷ್ಟು ಆಧುನಿಕವೆನ್ನುವುದನ್ನು ವಿಮರ್ಶಾತ್ಮಕವಾಗಿ ಚರ್ಚಿಸಿ. [2014/20m/8b]

3.4] ದೇವನೂರ ಮಹಾದೇವ

16 questions

  1. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಜಮೀನ್ದಾರಿ ಮತ್ತು ಆಡಳಿತಶಾಹಿ ವ್ಯವಸ್ಥೆಯ ದಲಿತ ಶೋಷಣೆಯ ಮುಖಗಳು ‘ಒಡಲಾಳ’ ಕಾದಂಬರಿಯಲ್ಲಿ ಹೇಗೆ ಚಿತ್ರಿತವಾಗಿವೆ. [2026/20m/7b]

  2. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು 150 ಪದಗಳ ಮಿತಿಯ ಉತ್ತರವಾಗಲಿ) ‘ಒಡಲಾಳ’ ದಲಿತ ಬದುಕಿಗೆ ಬರೆದ ವ್ಯಾಖ್ಯಾನ. ವಿವರಿಸಿ. [2025/10m/5c]

  3. ಕೆಳಗಿನ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ: ದಲಿತ ಬದುಕಿನ ಜೀವಂತ ಚಿತ್ರಣವನ್ನು ದಾಖಲಿಸುವಲ್ಲಿ ‘ಒಡಲಾಳ’ ಹೇಗೆ ಯಶಸ್ವಿಯಾಗಿದೆ? ಸಮಾಲೋಚಿಸಿ. [2024/20m/7a]

  4. ‘ಒಡಲಾಳ’ ಕೃತಿಯಲ್ಲಿ ದಲಿತರ ದಾರುಣತೆಯನ್ನು ದೇವನೂರರು ಹೇಗೆ ಚಿತ್ರಿಸಿದ್ದಾರೆ? [2023/20m/6a]

  5. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ‘ಒಡಲಾಳ’ದ ಸಾಕವ್ವ ಪಾತ್ರವನ್ನು ಪರಿಶೀಲಿಸಿರಿ. [2022/10m/5b]

  6. ‘ಒಡಲಾಳ’ ದ ಸಾಕವ್ವ ನಡೆಸುವ ಕಾಯಕದ ಮಹತ್ವದ ಕುರಿತು ಚರ್ಚಿಸಿರಿ. [2021/20m/7b]

  7. ದಲಿತರ ಬದುಕಿನ ದಾರುಣ ಚಿತ್ರ ಹಾಗೂ ಅವರ ಜೀವನಪ್ರೀತಿ ‘ಒಡಲಾಳ’ದಲ್ಲಿ ಹೇಗೆ ಮೂಡಿ ಬಂದಿದೆ? ವಿಶದಪಡಿಸಿರಿ. [2020/20m/6b]

  8. ‘ಬಡಲಾಳ’ ಹೇಗೆ ದಲಿತ ಬದುಕಿನ ಜ್ವಲಂತ ಸತ್ಯವನ್ನು ದಾಖಲಿಸುತ್ತಲೇ ದಲಿತರ ಶಕ್ತಿ ಮತ್ತು ಜೀವನ ಪ್ರೀತಿಯ ಕತೆಯೂ ಆಗಿದೆ ಎನ್ನುವುದನ್ನು ನಿರೂಪಿಸಿ. [2019/20m/7b]

  9. ‘ಒಡಲಾಳ’ ಕಾದಂಬರಿಯಲ್ಲಿನ ದಲಿತರ ಬದುಕಿನ ಚಹರೆಗಳನ್ನು ಕುರಿತು ವಿಶ್ಲೇಷಿಸಿ. [2018/20m/7b]

  10. ದೇವನೂರು ಮಹದೇವ ಅವರ ‘ಒಡಲಾಳ’ ಕಥೆಯಲ್ಲಿ ವ್ಯಕ್ತವಾಗಿರುವ ತಳ ಸಮುದಾಯದ ಸಂವೇದನೆಗಳನ್ನು ವಿಶ್ಲೇಷಿಸಿ. [2017/20m/7a]

  11. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ (ಪ್ರತಿ ವಿಷಯಕ್ಕೆ ಸುಮಾರು 150 ಪದಗಳು): ‘ಒಡಲಾಳ’ ಕಾದಂಬರಿಯಲ್ಲಿ ಕಾಣುವ ಪ್ರತಿಮಾ ವಿನ್ಯಾಸಗಳು [2014/10m/5d]

  12. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ (ಪ್ರತಿ ವಿಷಯಕ್ಕೆ ಸುಮಾರು 150 ಪದಗಳು): ‘ಒಡಲಾಳ’ದ ಸಾಕವ್ವ [2012/12m/5a]

  13. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ (ಪ್ರತಿ ವಿಷಯಕ್ಕೆ ಸುಮಾರು 150 ಪದಗಳು): ಒಡಲಾಳದ ಕುರಿಯಯ್ಯ [2012/12m/5e]

  14. ಈ ಕೆಳಗಿನ ಎಲ್ಲ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ (ಪ್ರತಿ ವಿಷಯಕ್ಕೆ ಸುಮಾರು 150 ಪದಗಳು): ‘ಒಡಲಾಳ’ ಕಾದಂಬರಿಯ ವಸ್ತು: ಪಾಲನೆ ಮತ್ತು ಹಸಿವು – ಪರಿಶೀಲಿಸಿ. [2011/15m/5c]

  15. ಈ ಕೆಳಗಿನವುಗಳಲ್ಲಿ ಯಾವುದಾದರೂ ಮೂರು ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ (ಸುಮಾರು 200 ಶಬ್ದಗಳಲ್ಲಿ): ‘ಒಡಲಾಳ’ದ ಸಾಕವ್ವ ಶೋಷಿತ ಸ್ತ್ರೀ ಸಾಧ್ಯತೆಯ ಸಂಕೇತವಾಗಿದ್ದಾಳೆ’ – ಪರಿಶೀಲಿಸಿ. [2010/20m/5c]

  16. ಈ ಕೆಳಗಿನವುಗಳಲ್ಲಿ ಯಾವುದಾದರೂ ಮೂರು ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ (ಸುಮಾರು 200 ಪದಗಳಲ್ಲಿ): ಒಡಲಾಳ ಕಾದಂಬರಿಯಲ್ಲಿ ಕ್ರೌರ್ಯ, ಶೋಷಣೆಗಳ ಚಿತ್ರಣದಲ್ಲಿ ಹಾಸ್ಯ ಲೇಪನ. [2009/20m/5a]

3.5] ‘ಕನ್ನಡ ಸಣ್ಣ ಕತೆಗಳು’

34 questions

  1. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು 150 ಪದಗಳ ಮಿತಿಯ ಉತ್ತರವಾಗಲಿ) ಪಿ. ಲಂಕೇಶರ ‘ನಿವೃತ್ತರು’ ಕಥೆಯಲ್ಲಿ ವೃದ್ಧರ ನಿಜ ಸ್ವರೂಪ [2026/10m/5b]

  2. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ನವ್ಯಕಥೆಗಳ ವಸ್ತು ಮತ್ತು ಭಾಷೆಯ ಲಕ್ಷಣಗಳನ್ನು ವಿವರಿಸಿ. [2026/20m/6b]

  3. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು 150 ಪದಗಳ ಮಿತಿಯ ಉತ್ತರವಾಗಲಿ) ಮಾಸ್ತಿಯವರ ‘ಮೊಸರಿನ ಮಂಗಮ್ಮ’ ಕತೆಯಲ್ಲಿ ಕುಟುಂಬ ವಿಘಟನೆಯ ಸಮಸ್ಯೆ. [2025/10m/5a]

  4. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಕನ್ನಡ ಸಣ್ಣಕಥೆಗಳ ಬೆಳವಣಿಗೆ ಮತ್ತು ಅವುಗಳ ಲಕ್ಷಣಗಳನ್ನು ವಿವರಿಸಿ. [2025/20m/8a]

  5. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಮಿತಿಯ ಉತ್ತರವಾಗಿರಲಿ) ಸಣ್ಣಕತೆಗಳು ಹಾಗು ಮಾಸ್ತಿ [2024/10m/5b]

  6. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಮಿತಿಯ ಉತ್ತರವಾಗಲಿ) ಕನ್ನಡ ಸಾಹಿತ್ಯದ ನವೋದಯ ಕಾಲದ ಸಣ್ಣಕಥೆಗಳು [2023/10m/5a]

  7. ‘ಪ್ರಗತಿಶೀಲ’ ಪಂಥದ ಕಥೆಗಳ ವಿಚಾರಪ್ರಿಯತೆಯನ್ನು ಒಂದು ಉದಾಹರಣೆಯೊಂದಿಗೆ ವಿವರಿಸಿ. [2023/10m/6c]

  8. ಪ್ರಗತಿ ಶೀಲ ಕಥೆಗಳ ತಾತ್ವಿಕತೆಯನ್ನು ವಿವರಿಸಿರಿ. [2022/10m/6c]

  9. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಆಧುನಿಕ ಕನ್ನಡ ಸಣ್ಣಕಥೆಗಳ ಆರಂಭಕಾಲ. [2021/10m/5a]

  10. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ‘ಧನಿಯರ ಸತ್ಯನಾರಾಯಣ’ ಕಥೆಯ ಆಶಯ. [2021/10m/5e]

  11. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ‘ಧರ್ಮಕೊಂಡದ ಕಥೆ’ ಯಲ್ಲಿ ಧರ್ಮಶಾಸ್ತ್ರದ ಕ್ರೌರ್ಯ. [2020/10m/5c]

  12. ಪ್ರಗತಿಶೀಲ ಕತೆಗಳು ನವೋದಯ ಕತೆಗಳ ವಸ್ತು, ಆಶೆಯ ಮತ್ತು ಸ್ವರೂಪಗಳನ್ನು ಪ್ರಶ್ನಿಸುವ ಬಗೆಯನ್ನು ನಿಮಗಿಟ್ಟಿರುವ ಪಠ್ಯದಲ್ಲಿನ ಕತೆಗಳ ಹಿನ್ನೆಲೆಯಲ್ಲಿ ಚರ್ಚಿಸಿ. [2019/20m/6a]

  13. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ‘ನಿವೃತ್ತರು’ ಕಥೆಯ ಮುದುಕರ ನಿಜಸ್ವರೂಪ [2018/10m/5b]

  14. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಆಧುನಿಕ ಕನ್ನಡ ಸಾಹಿತ್ಯದ ಮೊದಲ ಘಟ್ಟದ ಸಣ್ಣಕತೆಗಳು [2018/10m/5d]

  15. ನವ್ಯ ಕಥೆಗಳ ವಸ್ತು ಮತ್ತು ಭಾಷೆಯ ವಿಶಿಷ್ಟತೆಗಳನ್ನು ಕುರಿತು ವಿಶ್ಲೇಷಿಸಿ. [2018/20m/6b]

  16. ಕನ್ನಡದ ನವೋದಯ ಕಥೆಗಳ ವಸ್ತು ಹಾಗೂ ರಚನಾಕ್ರಮವನ್ನು ಕುರಿತು. ನಿಮಗೆ ಇಟ್ಟಿರುವ ಕಥೆಗಳ ಹಿನ್ನೆಲೆಯಲ್ಲಿ ಚರ್ಚಿಸಿ. [2017/20m/6a]

  17. ಮನುಷ್ಯ ಸಂಬಂಧಗಳ ಸಂಕೀರ್ಣತೆಯನ್ನು ಚಿತ್ತಾಲರ ಕಥೆಗಳ ಹಿನ್ನೆಲೆಯಲ್ಲಿ ವಿವರಿಸಿ. [2017/20m/6b]

  18. ಈ ಕೆಳಗಿನವುಗಳ ಕುರಿತು ಟಿಪ್ಪಣಿ ಬರೆಯಿರಿ (ಉತ್ತರ ಮಿತಿ 150 ಪದಗಳು): ಮೊಸರಿನ ಮಂಗಮ್ಮ ಕತೆ ಬದುಕಿನ ಔನ್ನತ್ಯವನ್ನು ಹೇಗೆ ಪ್ರತಿಬಿಂಬಿಸುತ್ತದೆ? [2015/10m/5c]

  19. ನಿಮಗಿಟ್ಟಿರುವ ಯಶವಂತ ಚಿತ್ತಾಲರ ಕಥೆಯಲ್ಲಿ ಕಾಣಬರುವ ಮಾನವ ಬದುಕಿನ ಸಂಕೀರ್ಣತೆಗಳನ್ನು ವಿವರಿಸಿರಿ. [2015/10m/6c]

  20. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ (ಪ್ರತಿ ವಿಷಯಕ್ಕೆ ಸುಮಾರು 150 ಪದಗಳು): ಮಾಸ್ತಿಯವರ ‘ಮೊಸರಿನ ಮಂಗಮ್ಮ’ ಕಥೆಯಲ್ಲಿ ಕಾಣುವ ‘ದೇಸಿಯತೆ’ [2014/10m/5c]

  21. ಕನ್ನಡದ ನವ್ಯ ಕಥೆಗಳಲ್ಲಿ ಕಾಣುವ ‘ಅನಾಥ ಪ್ರಜ್ಞೆ’ಯ ವಿಭಿನ್ನ ಸ್ವರೂಪವನ್ನು, ನಿಮಗೆ ಇಟ್ಟಿರುವ ಅನಂತಮೂರ್ತಿ ಮತ್ತು ದೇವನೂರ ಮಹಾದೇವ ಅವರ ಕಥೆಗಳ ಹಿನ್ನೆಲೆಯಲ್ಲಿ ಚರ್ಚಿಸಿ. [2014/20m/6a]

  22. ಯಶವಂತ ಚಿತ್ತಾಲರ ಕಥೆಗಳಲ್ಲಿ ಕಾಣುವ ಮನುಷ್ಯ ಸಂಬಂಧಗಳ ವೈವಿಧ್ಯತೆಯನ್ನು ಸೋದಾಹರಣವಾಗಿ ವಿವರಿಸಿ. [2014/20m/6b]

  23. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ: (ಪ್ರತಿ ವಿಷಯಕ್ಕೆ ಸುಮಾರು 125 ಪದಗಳು) ನಿರಂಜನರ ‘ಕೊನೆಯ ಗಿರಾಕಿ’ [2013/10m/5a]

  24. ‘ಕ್ಲಿಪ್ ಜಾಯಿಂಟ್’ ಕಥೆಯಲ್ಲಿ ಕಂಡುಬರುವ ನವ್ಯತೆಯ ಅಂಶಗಳನ್ನು ವಿವರಿಸಿ. (250 ಪದಗಳು) [2013/20m/6a]

  25. ‘ಕ್ಷಿತಿಜ’ ಕಥೆಯಲ್ಲಿ ಶಾಂತಿನಾಥ ದೇಸಾಯಿಯವರು ಹೆಣ್ಣಿನ ವ್ಯಕ್ತಿತ್ವದ ವಿವಿಧ ಮುಖಗಳನ್ನು ಚಿತ್ರಿಸುವ ರೀತಿಯನ್ನು ವಿಶ್ಲೇಷಿಸಿ. (250 ಪದಗಳು) [2013/20m/6b]

  26. ‘ನಾಲ್ಕು ಮೊಳ ಭೂಮಿ’ ಕಥೆಯಲ್ಲಿ ಕಂಡುಬರುವ ಸಮಸ್ಯೆಯ ಸ್ವರೂಪವನ್ನು ವಿಶ್ಲೇಷಿಸಿ. (125 ಪದಗಳು) [2013/10m/6c]

  27. ಮಾಸ್ತಿಯವರ ಕಥಾನಿರೂಪಣೆಯ ವೈಶಿಷ್ಟ್ಯದೊಂದಿಗೆ ‘ಮೊಸರಿನ ಮಂಗಮ್ಮ’ ಕತೆಯ ಆಶಯವನ್ನು ಕುರಿತು ಚರ್ಚಿಸಿ. [2012/30m/6a]

  28. ‘ಅಣ್ಣಯ್ಯನ ಮಾನವಶಾಸ್ತ್ರ’ ಕತೆಯಲ್ಲಿ ಕತೆಗಾರರು ಹಿಂದೂಧರ್ಮವನ್ನು ಕುರಿತು ನೀಡುವ ದೃಷ್ಟಿಕೋನಗಳನ್ನು ವಿವರಿಸಿ. [2012/30m/6b]

  29. ನೀವು ಓದಿದ ಪಠ್ಯಭಾಗವನ್ನಾಧರಿಸಿ ಕನ್ನಡದ ಮೊದಲ ತಲೆಮಾರಿನ ಕತೆಗಳ ಸ್ವರೂಪವನ್ನು ಪರಿಚಯಿಸಿ. [2012/30m/8b]

  30. ಕನ್ನಡ ಸಣ್ಣಕತೆಗಳಲ್ಲಿ ನೀವು ಓದಿರುವ ‘ಅಬಚೂರಿನ ಪೋಸ್ಟಾಫೀಸು’ ಕತೆಯ ನಾಯಕನ ನೈತಿಕ ತೊಳಲಾಟವನ್ನು ಚಿತ್ರಿಸಿ. [2011/30m/7a]

  31. ‘ಕ್ಲಿಪ್ ಜಾಯಿಂಟ್’ ಕತೆಯಲ್ಲಿ ಸಂಪ್ರದಾಯ ಮತ್ತು ನಾವೀನ್ಯಗಳ ತಿಕ್ಕಾಟ ಮಂಡಿತವಾಗಿರುವ ಬಗೆಯನ್ನು ವಿವರಿಸಿ. [2011/30m/7b]

  32. ಕನ್ನಡ ಸಣ್ಣಕತೆಗಳ ಪರಂಪರೆ ಮತ್ತು ಪ್ರಯೋಗಶೀಲತೆಯನ್ನು ನೀವು ಪಠ್ಯವಾಗಿ ಓದಿರುವ ಮೂರು ಕತೆಗಳನ್ನು ಆಧರಿಸಿ ಚರ್ಚಿಸಿರಿ. [2010/60m/7]

  33. ಈ ಕೆಳಗಿನವುಗಳಲ್ಲಿ ಯಾವುದಾದರೂ ಮೂರು ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ (ಸುಮಾರು 200 ಪದಗಳಲ್ಲಿ): ಪೂರ್ಣಚಂದ್ರ ತೇಜಸ್ವಿ ಅವರ ‘ಅಬಚೂರಿನ ಪೋಸ್ಟಾಫೀಸು’ ಕತೆಯ ಮಹತ್ವ. [2009/20m/5d]

  34. ಕನ್ನಡ ಸಣ್ಣಕತೆಗಳ ಉದ್ದೇಶ, ಧೋರಣೆಗಳು ವಿವಿಧ ಘಟ್ಟಗಳಲ್ಲಿ ಹೇಗೆ ಮಾರ್ಪಾಟು ಪಡೆಯುತ್ತ ಬೆಳೆಯಿತು? ‘ಕನ್ನಡ ಸಣ್ಣಕತೆಗಳು’ ಸಂಕಲನದ ಹಿನ್ನೆಲೆಯಲ್ಲಿ ಚರ್ಚಿಸಿರಿ. [2009/60m/7]

3.6] ಕುವೆಂಪು

15 questions

  1. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು 150 ಪದಗಳ ಮಿತಿಯ ಉತ್ತರವಾಗಲಿ) ಶೂದ್ರತಪಸ್ವಿ ನಾಟಕದಲ್ಲಿನ ಶಂಬೂಕನ ಪಾತ್ರ [2026/10m/5a]

  2. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು 150 ಪದಗಳ ಮಿತಿಯ ಉತ್ತರವಾಗಲಿ) ‘ರೂದ್ರ ತಪಸ್ಸಿ’ ನಾಟಕದಲ್ಲಿ ಜಾತಿ ವ್ಯವಸ್ಥೆಯ ವಿರುದ್ಧ ಎತ್ತಿರುವ ಧ್ವನಿ. [2025/10m/5d]

  3. ಕೆಳಗಿನ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ: ‘ಶೂದ್ರತಪಸ್ವಿ’ ನಾಟಕದ ಸಾಮಾಜಿಕ ನೆಲೆಗಳನ್ನು ಸಾಧಾರವಾಗಿ ಗುರುತಿಸಿ. [2024/20m/8b]

  4. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಮಿತಿಯ ಉತ್ತರವಾಗಲಿ) ‘ಶೂದ್ರ ತಪಸ್ವಿ’ ನಾಟಕದ ವರ್ಣ ಸಂಘರ್ಷ [2023/10m/5b]

  5. ‘ಶೂದ್ರ ತಪಸ್ವಿ’ ನಾಟಕದಲ್ಲಿ ಚಿತ್ರಣಗೊಂಡಿರುವ ವರ್ಗ-ಸಂಘರ್ಷದ ಸ್ವರೂಪವನ್ನು ವಿಶ್ಲೇಷಿಸಿರಿ. [2022/20m/6b]

  6. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ‘ಶೂದ್ರತಪಸ್ವಿ’ ನಾಟಕದ ವಸ್ತುವೈಶಿಷ್ಟ್ಯ. [2021/10m/5c]

  7. ‘ಶೂದ್ರ ತಪಸ್ವಿ’ ನಾಟಕವು ಪೌರಾಣಿಕವಾದರು ಅದು ಪ್ರಸ್ತುತ ಆಧುನಿಕ ಸಮಾಜದ ಅಸಮಾನತೆಗಳನ್ನು ಹೇಗೆ ಗುರುತಿಸುತ್ತದೆ? ವಿಮರ್ಶಿಸಿ. [2020/10m/6c]

  8. ‘ಶೂದ್ರ ತಪಸ್ವಿ’ ನಾಟಕದ ಶೀರ್ಷಿಕೆಯ ಪ್ರತೀಕಾತ್ಮಕತೆಯನ್ನೂ, ಅದರ ಪ್ರತಿಭಟನಾ ನೆಲೆಗಳನ್ನೂ ಪರಿಶೀಲಿಸಿ. [2019/20m/6b]

  9. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ‘ಶೂದ್ರತಪಸ್ವಿ’ ನಾಟಕದಲ್ಲಿ ಸಾಮಾಜಿಕ ಪ್ರಜ್ಞೆ [2018/10m/5a]

  10. ‘ಶೂದ್ರ ತಪಸ್ವಿ’ ನಾಟಕದಲ್ಲಿ ಚಿತ್ರಿತವಾಗಿರುವ ಸಾಮಾಜಿಕ ಸಮಸ್ಯೆಯ ಸಮಕಾಲೀನತೆಯನ್ನು ಚರ್ಚಿಸಿ. [2016/10m/4c]

  11. ಈ ಕೆಳಗಿನವುಗಳ ಕುರಿತು ಟಿಪ್ಪಣಿ ಬರೆಯಿರಿ (ಉತ್ತರ ಮಿತಿ 150 ಪದಗಳು): ಶೂದ್ರ ತಪಸ್ವಿ ನಾಟಕದ ಆಶಯವನ್ನು ವಿವರಿಸಿರಿ. [2015/10m/5b]

  12. ಕುವೆಂಪು ಅವರ ‘ಶೂದ್ರ ತಪಸ್ವಿ’ ನಾಟಕವು ‘ಆಧುನಿಕ ಕಾಲ’ದಲ್ಲಿ ಪ್ರಸ್ತುತಗೊಳ್ಳುವ ಬಗೆಯನ್ನು ಉದಾಹರಣೆಗಳ ಸಹಿತ ಚರ್ಚಿಸಿ. [2014/20m/7b]

  13. ‘ಶೂದ್ರ ತಪಸ್ವಿ’ ನಾಟಕದಲ್ಲಿ ಕಂಡುಬರುವ ಸಾಮಾಜಿಕ, ಧಾರ್ಮಿಕ ಅಂಶಗಳ ವಿಮರ್ಶಾತ್ಮಕ ಸ್ವರೂಪವನ್ನು ನಿರೂಪಿಸಿ. (250 ಪದಗಳು) [2013/20m/7b]

  14. ‘ಶೂದ್ರತಪಸ್ವಿ’ಯಲ್ಲಿ ಶಂಬೂಕನ ಕಥೆಯಲ್ಲಿ ಮಾಡಿಕೊಂಡ ರೂಪಾಂತರವನ್ನೂ ಅದರ ಔಚಿತ್ಯ-ಅನೌಚಿತ್ಯಗಳನ್ನೂ ಕುರಿತು ಚರ್ಚಿಸಿ. [2012/30m/7b]

  15. ಶೂದ್ರ ತಪಸ್ವಿ ನಾಟಕದ ಆಶಯವನ್ನು ಚರ್ಚಿಸಿ. [2011/30m/6b]

3.7] ಗಿರೀಶ ಕಾರ್ನಾಡ

17 questions

  1. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ‘ತೊಘಲಖ್’ ನಾಟಕದ ಮಲತಾಯಿಯ ಪಾತ್ರದ ಮಹತ್ವವನ್ನು ಪರಿಚಯಿಸಿ. [2026/10m/7c]

  2. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಇತಿಹಾಸ ಮತ್ತು ವರ್ತಮಾನದ ಸಂಕಥನವಾಗಿ ‘ತುಘಲಕ್’ ನಾಟಕವು ಯಶಸ್ವಿಯಾಗಿದೆಯೇ? ಚರ್ಚಿಸಿ. [2025/20m/6b]

  3. ಕೆಳಗಿನ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ: ಮನುಷ್ಯ ಧರ್ಮದ ತಾಕಲಾಟಗಳು ಕಾರ್ನಾಡರ ‘ತುಘಲಕ್’ ನಾಟಕದಲ್ಲಿ ಹೇಗೆ ಚಿತ್ರಣಗೊಂಡಿವೆ? ಪರಾಮರ್ಶಿಸಿ. [2024/20m/8a]

  4. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಮಿತಿಯ ಉತ್ತರವಾಗಲಿ) ತುಘಲಕ್‌ನ ಮಹತ್ವಾಕಾಂಕ್ಷೆ [2023/10m/5c]

  5. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಗಿರೀಶ ಕಾರ್ನಾಡರ ‘ತುಘಲಕ್’ ನಾಟಕದಲ್ಲಿ ಆಧುನಿಕ ಸಂವೇದನೆ. [2022/10m/5e]

  6. ತುಘಲಕನ ಕನಸುಗಳ ಬಗೆಗೆ, ನಾಟಕದ ಹಿನ್ನೆಲೆಯಲ್ಲಿ ಚರ್ಚಿಸಿರಿ. [2021/20m/6b]

  7. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ‘ತುಘಲಕ್’ ನಾಟಕದಲ್ಲಿ ಧರ್ಮ ಮತ್ತು ರಾಜಕಾರಣದ ಸಂಘರ್ಷ. [2020/10m/5b]

  8. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ಗಿರೀಶ್ ಕಾರ್ನಾಡರ ನಾಟಕದಲ್ಲಿ ತುಘಲಕ್ ಪಾತ್ರದ ವಿಲಕ್ಷಣತೆ. [2019/10m/5a]

  9. ತುಘಲಖ್‌ನ ಪಾತ್ರದ ಮಹತ್ವಾಕಾಂಕ್ಷೆಗಳನ್ನು ವಿವರಿಸಿ. [2018/10m/7c]

  10. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಮಿತಿಯಲ್ಲಿರಲಿ) ‘ತುಘಲಕ್’ ವಿಲಕ್ಷಣಗಳಿಂದ ಕೂಡಿದ ದುರ್ಬಲ ವ್ಯಕ್ತಿಯೇ? ಚರ್ಚಿಸಿ. [2017/10m/5e]

  11. ತುಘಲಕ್ ಹೇಗೆ ವಿಶಿಷ್ಟ ವಿಲಕ್ಷಣ ವ್ಯಕ್ತಿಯಾಗಿ ನಾಟಕದಲ್ಲಿ ಚಿತ್ರಿತವಾಗಿದ್ದಾನೆ? ವಿವರಿಸಿರಿ. [2015/20m/7b]

  12. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ (ಪ್ರತಿ ವಿಷಯಕ್ಕೆ ಸುಮಾರು 150 ಪದಗಳು): ‘ತುಘಲಕ್’ ನಾಟಕದಲ್ಲಿ ಚಿತ್ರಣಗೊಂಡಿರುವ ‘ಅಪರಿಪೂರ್ಣತೆ’ಯ ತತ್ವ [2014/10m/5e]

  13. ತುಘಲಕನ ಪಾತ್ರ ಚಿತ್ರಣದ ಹಿನ್ನೆಲೆಯಲ್ಲಿ ಒಟ್ಟಾರೆ ಮನುಷ್ಯನ ಏಕಾಂಗಿತನವನ್ನು ನಾಟಕಕಾರರು ಚಿತ್ರಿಸಲು ಪ್ರಯತ್ನಿಸಿದ್ದಾರೆಯೇ? ಚರ್ಚಿಸಿ. (125 ಪದಗಳು) [2013/10m/8c]

  14. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ (ಪ್ರತಿ ವಿಷಯಕ್ಕೆ ಸುಮಾರು 150 ಪದಗಳು): ‘ತುಘಲಕ’ ನಾಟಕದ ಶೇಖ ಇಮಾಮುದ್ದೀನ [2012/12m/5d]

  15. ಈ ಕೆಳಗಿನ ಎಲ್ಲ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ (ಪ್ರತಿ ವಿಷಯಕ್ಕೆ ಸುಮಾರು 150 ಪದಗಳು): ‘ತುಘಲಕ್’ ನಾಟಕದಲ್ಲಿ ಚಾರಿತ್ರಿಕ ಅಂಶಗಳು. [2011/15m/5a]

  16. ಈ ಕೆಳಗಿನವುಗಳಲ್ಲಿ ಯಾವುದಾದರೂ ಮೂರು ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ (ಸುಮಾರು 200 ಶಬ್ದಗಳಲ್ಲಿ): ‘ತುಘಲಕ’ನ ಸಮಾಜ ಮತ್ತು ರಾಜಕೀಯ. [2010/20m/5a]

  17. ಈ ಕೆಳಗಿನವುಗಳಲ್ಲಿ ಯಾವುದಾದರೂ ಮೂರು ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ (ಸುಮಾರು 200 ಪದಗಳಲ್ಲಿ): ತುಘಲಕ್ ನಾಟಕದಲ್ಲಿ ಸಮಕಾಲೀನತೆ. [2009/20m/5b]

3.8] ಎ.ಎನ್. ಮೂರ್ತಿರಾವ್

14 questions

  1. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ದೇವರ ನಂಬಿಕೆಯ ಬಗ್ಗೆ ನಾಸ್ತಿಕರು – ಆಸ್ತಿಕರು ಇವರಲ್ಲಿರುವ ಚರ್ಚೆ ಹಾಗೂ ವಾಗ್ವಾದಗಳನ್ನು ವಿಶ್ಲೇಷಿಸಿ. [2026/20m/8a]

  2. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ‘ಮನುಕುಲಕ್ಕೆ ನನ್ನಂಥ ನಿರೀಶ್ವರವಾದಿಗಳೂ ಸೇರಿದಂತೆ, ಕರುಣಾರ್ದ್ರ ಹೃದಯನೂ, ಪ್ರೇಮ ಸ್ವರೂಪಿಯೂ ಆದ ದೇವರು ಬೇಕು !’ – ಎ.ಎನ್. ಮೂರ್ತಿರಾಯರ ಈ ಮಾತುಗಳನ್ನು ಕುರಿತು ಚರ್ಚಿಸಿ. [2025/20m/7a]

  3. ಕೆಳಗಿನ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ: ದೇವರ ಅಸ್ತಿತ್ವ ಕುರಿತು ಎ.ಎನ್. ಮೂರ್ತಿ ರಾಯರ ವೈಚಾರಿಕ ನಿಲುವುಗಳೇನು? ವಿವೇಚಿಸಿ. [2024/10m/8c]

  4. ‘ದೇವರು’ – ಕೃತಿಯ ವೈಚಾರಿಕ ಮಹತ್ವವನ್ನು ವಿಶ್ಲೇಷಿಸಿ. [2023/20m/7b]

  5. ಎ.ಎನ್. ಮೂರ್ತಿರಾಯರು ‘ದೇವರು’ ಕೃತಿಯಲ್ಲಿ ಕಲ್ಪನೆಯ ನಂಬಿಕೆ ಮತ್ತು ಆಚರಣೆಗಳ ಸತ್ಯಾಸತ್ಯತೆಯನ್ನು ಸಾಧಾರಣವಾಗಿ ಚರ್ಚಿಸಿದ್ದಾರೆ ಈ ಮಾತನ್ನು ಪರಿಶೀಲಿಸಿರಿ. [2022/20m/8b]

  6. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ದೇವರ ವಿಚಾರದಲ್ಲಿ ಮೂರ್ತಿರಾಯರ ಚಿಂತನೆ. [2021/10m/5d]

  7. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದೂ 150 ಪದಗಳ ಉತ್ತರ ಮಿತಿಯಲ್ಲಿ) ‘ದೇವರು’ ಕೃತಿಯಲ್ಲಿನ ದೇವರನ್ನು ಕುರಿತ ನಂಬಿಕೆಗಳು. [2020/10m/5d]

  8. ಎ.ಎನ್. ಮೂರ್ತಿರಾವ್ ಅವರು ದೇವರ ಅಸ್ತಿತ್ವದ ಬಗೆಗೆ ತಾಳಿದ ವೈಚಾರಿಕ ನಿಲುವುಗಳಾವುವು? ‘ದೇವರು’ ಕೃತಿಯ ಹಿನ್ನೆಲೆಯಲ್ಲಿ ನಿರೂಪಿಸಿರಿ. [2020/10m/7c]

  9. “ಮಾನವ ಮತದ ಅನುಯಾಯಿಗಳು ನಿರೀಶ್ವರವಾದಿಗಳಾದರೂ ದೈವ ಭಕ್ತರೇ.” ಎ.ಎನ್. ಮೂರ್ತಿರಾಯರ ಈ ಮಾತಿನ ಅಂತರಾರ್ಥ ಏನು? ಅವರ ಪ್ರಕಾರನಾವು ಒಪ್ಪ ಬೇಕಾದ ಮತ ಯಾವುದು? ಚರ್ಚಿಸಿ. [2019/20m/8b]

  10. ದೇವರು ಮತ್ತು ನಂಬಿಕೆ ಇವುಗಳ ಸಂಬಂಧಗಳನ್ನು ಎ.ಎನ್. ಮೂರ್ತಿರಾಯರು ತಮ್ಮ ‘ದೇವರು’ ಕೃತಿಯಲ್ಲಿ ಹೇಗೆ ಪರಿಭಾವಿಸಿದ್ದಾರೆ – ಚರ್ಚಿಸಿ. [2018/20m/8a]

  11. ಎ.ಎನ್. ಮೂರ್ತಿರಾಯರನ್ನು ವೈಚಾರಿಕ ನೆಲೆಯ ಲೇಖಕ ಎನ್ನಬಹುದೆ? ‘ದೇವರು’ ಕೃತಿಯ ಹಿನ್ನೆಲೆಯಲ್ಲಿ ಚರ್ಚಿಸಿ. [2017/10m/7c]

  12. ಮೂರ್ತಿರಾಯರ ವೈಚಾರಿಕ ನೆಲೆಯನ್ನು ದೇವರು ಕೃತಿಯ ಹಿನ್ನೆಲೆಯಲ್ಲಿ ಚರ್ಚಿಸಿರಿ. [2015/10m/7c]

  13. ಮೂರ್ತಿರಾಯರ ‘ದೇವರು’ ಕೃತಿಯು ‘ದೈವ’ದ ನಂಬಿಕೆಯನ್ನು ಬುದ್ಧಿಪೂರ್ವಕ ನೆಲೆಯಲ್ಲಿ (ರ್ಯಾಶನಲ್) ಸರಳೀಕರಣಗೊಳಿಸಿದೆಯೇ? ಚರ್ಚಿಸಿ. [2014/10m/7c]

  14. ದೇವರನ್ನು ಕುರಿತ ಎ.ಎನ್. ಮೂರ್ತಿರಾಯರ ಅಭಿಪ್ರಾಯಗಳನ್ನು ವಿಮರ್ಶಿಸಿ. [2012/30m/8a]

Cover of the UPSC Mains Topic-wise and Year-wise PYQs book (2013–2026)

From the Optional Province team

Strengthen your GS papers

Our UPSC Mains Topic-wise & Year-wise PYQ Book (2013–2026) maps every GS question to the syllabus, so you know what UPSC asks and how often. Now available as a hard copy and an eBook.

Buy Hard Copy on AmazonBuy eBook (PDF)

Download a free sample

Spotted an error? Tell us.

We classify every PYQ with care, but mistakes can slip in. If a question is in the wrong topic, has a typo, the wrong year, or is missing, let us know. We review every report and update the page.

Report an Error

« Previous: ವಿಭಾಗ ಅ: ನಡುಗನ್ನಡ ಸಾಹಿತ್ಯ · Next: ವಿಭಾಗ ಬ: ಜಾನಪದ ಸಾಹಿತ್ಯ »

Back to: Kannada Literature Optional PYQs – Topic-wise

Last updated: 2 November 2026