Here are all 89 questions on ಆಧುನಿಕ ಕನ್ನಡ ಸಾಹಿತ್ಯ asked in UPSC Kannada Literature Optional Paper I (2008–2026), arranged under the 5 topics of this unit. Within each topic the latest questions come first.
Each question ends with a code such as [2024/15m/3b] – the year, the marks, the word limit (where UPSC set one) and the question number in the paper.

3.1] ಆಧುನಿಕ ಕನ್ನಡ ಸಾಹಿತ್ಯ: ಪ್ರಭಾವ, ಪ್ರವೃತ್ತಿ ಮತ್ತು ಸಿದ್ಧಾಂತಗಳು
15 questions
ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಆಧುನಿಕ ಕನ್ನಡ ಕಥನ ಸಾಹಿತ್ಯದ ಮುಖ್ಯ ಲಕ್ಷಣಗಳನ್ನು ವಿಶ್ಲೇಸಿಸಿ. [2025/20m/3b]
ಆಧುನಿಕ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳನ್ನು ವಿವರಿಸಿ. [2022/20m/2a]
ಕನ್ನಡ ಮಹಿಳಾಕಾವ್ಯದಲ್ಲಿ ಸ್ತ್ರೀವಾದಿ ನೆಲೆಗಳ ಸ್ವರೂಪವನ್ನು ಚರ್ಚಿಸಿರಿ. [2021/10m/7c]
ಜೀವನ ಚರಿತ್ರೆಗಳು ಆಧುನಿಕ ಕನ್ನಡ ಸಾಹಿತ್ಯದ ಗದ್ಯ ಪ್ರಕಾರವಾಗಿ ಹೇಗೆ ಮೂಡಿ ಬಂದಿವೆ? ವಿವರಿಸಿ. [2018/10m/4d]
ಅನುಪಮಾ ನಿರಂಜನರವರ ‘ಮಾಧವಿ’ ಕಾದಂಬರಿ ಕನ್ನಡದಲ್ಲಿ ಸ್ತ್ರೀವಾದಿ ಚಿಂತನೆಯನ್ನು ಉದ್ಘಾಟಿಸಿದೆಯೇ …? ವಿಶ್ಲೇಷಿಸಿ. [2017/10m/2d]
ಕೆಳಗೆ ಕೋಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು) ಹೊಸಗನ್ನಡ ನಾಟಕ ಹಾಗೂ ದುರಂತ ನಾಟಕ. [2015/10m/1e]
ಬಸವಣ್ಣನವರ ಜೀವನ ಆಧುನಿಕ ಕನ್ನಡ ನಾಟಕಗಳಲ್ಲಿ ಎಬ್ಬಿಸಿರುವ ವಿವಾದವನ್ನು ಸಂಕ್ರಾಂತಿ, ಮಹಾಚೈತ್ರ ಹಾಗೂ ತಲೆದಂಡ ನಾಟಕಗಳಲ್ಲಿ ಪರಿಶೀಲಿಸಿ. [2015/10m/3d]
ಹೊಸಗನ್ನಡ ಸಾಹಿತ್ಯದ ಉಗಮದಲ್ಲಿ ಪಾಶ್ಚಾತ್ಯ ಸಾಹಿತ್ಯದ ಪ್ರೇರಣೆ ಮತ್ತು ಪ್ರಭಾವಗಳನ್ನು ಸಾಹಿತ್ಯ ರೂಪಗಳಿಗೆ ಸಂಬಂಧಿಸಿದಂತೆ ಚರ್ಚಿಸಿ. [2015/15m/4b]
ಕರ್ನಾಟಕವು ವಸಾಹತೋತ್ತರ ಕಾಲದಲ್ಲಿ ಕಂಡ ಸಾಹಿತ್ಯಿಕ ಚಳುವಳಿಗಳ ಬಗೆಗೆ ಸಾಮಾಜಿಕ ನ್ಯಾಯ ಮತ್ತು ಅಂಗಬೇಧಗಳನ್ನು ಕುರಿತಂತೆ ಚರ್ಚಿಸಿ. [2015/15m/7a]
ಭಾರತೀಯ ರಂಗಭೂಮಿಗೆ ಕನ್ನಡ ನಾಟಕಗಳ ಕೊಡುಗೆ ಕುರಿತು ವಿವೇಚಿಸಿರಿ. [2014/15m/4a]
ಕನ್ನಡದಲ್ಲಿ ಮಹಿಳಾ ಕಥಾ ಸಾಹಿತ್ಯ ಕುರಿತು ವಿವರಿಸಿರಿ. [2014/15m/4b]
ಕನ್ನಡ ಕಾದಂಬರಿಗಳಲ್ಲಿ ವಾಸ್ತವವಾದ. [2014/10m/4c]
ಆಧುನಿಕ ಕನ್ನಡ ಸಾಹಿತ್ಯ ‘ಪಾಶ್ಚಾತ್ಯ ಪ್ರಭಾವ’ ‘ರಾಷ್ಟ್ರೀಯತೆ’ ಹಾಗೂ ‘ಕನ್ನಡದ ಪ್ರಾದೇಶಿಕತೆ’ಗಳ ಸಂದರ್ಭದಲ್ಲಿ ರೂಪುಗೊಂಡಿದೆ – ಚರ್ಚಿಸಿ. [2013/25m/2b]
ಸ್ತ್ರೀವಾದಿ ಕಾವ್ಯದ ಪ್ರಮುಖ ನೆಲೆಗಳನ್ನು ಕುರಿತು ಚರ್ಚಿಸಿ. [2013/25m/4a]
ಕರ್ನಾಟಕವು ವಸಾಹತೋತ್ತರ ಕಾಲದಲ್ಲಿ ಕಂಡ ಸಾಹಿತ್ಯಿಕ ಚಳವಳಿಗಳ ಬಗೆಗೆ ಚರ್ಚಿಸಿರಿ. [2012/30m/8b]
3.2] ನವೋದಯ
24 questions
ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ನವೋದಯ ಕನ್ನಡ ಸಾಹಿತ್ಯವು ಆಧುನಿಕತೆಗೆ ಮುಖಾಮುಖಿಯಾದ ಬಗೆಯನ್ನು ವಿಶ್ಲೇಷಿಸಿ. [2026/20m/3b]
ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಕನ್ನಡ ನವೋದಯ ಕಾವ್ಯದ ಪ್ರವೃತ್ತಿಗಳನ್ನು ವಿವೇಚಿಸಿ. [2025/10m/2c]
ಕೆಳಗಿನ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ: ಕನ್ನಡ ನವೋದಯ ಸಾಹಿತ್ಯದ ಮೇಲಿನ ಇಂಗ್ಲಿಷ್ ಸಾಹಿತ್ಯದ ಪ್ರೇರಣೆ ಮತ್ತು ಪ್ರಭಾವಗಳನ್ನು ವಿವರಿಸಿ. [2024/10m/4c]
ಕೆಳಗಿನ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ: ಎ.ಎನ್. ಮೂರ್ತಿರಾಯರ ‘ದೇವರು’ ಕಥೆಯನ್ನು ವಿಶ್ಲೇಷಿಸಿ. [2024/10m/7c]
ಕನ್ನಡ ನವೋದಯ ಕಾವ್ಯ ಪರಂಪರೆ ಮತ್ತು ಪ್ರಯೋಗ ವೈವಿಧ್ಯವನ್ನು ವಿವೇಚಿಸಿರಿ. [2023/20m/2b]
ಕನ್ನಡ ನವೋದಯ ಸಾಹಿತ್ಯದ ಮೇಲಿನ ಪ್ರಭಾವ ಮತ್ತು ಪ್ರೇರಣೆಗಳನ್ನು ಕುರಿತು ಚರ್ಚಿಸಿ. [2022/20m/4b]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಕನ್ನಡ ನವೋದಯ ಕಾವ್ಯದಲ್ಲಿ ರಾಷ್ಟ್ರೀಯತೆ [2021/10m/1e]
ನವೋದಯ ಕವಿಗಳು ಕನ್ನಡ ನಾಡಿನ ಏಕೀಕರಣಕ್ಕೆ ಹೇಗೆ ಸ್ಪಂದಿಸಿದ್ದಾರೆ? ವಿವೇಚಿಸಿರಿ. [2021/10m/7d]
ನವೋದಯ ಸಾಹಿತ್ಯದಲ್ಲಿ ಕಂಡುಬರುವ ನಿಸರ್ಗ ಪ್ರೀತಿಯನ್ನು ಕುರಿತಂತೆ ಬರೆಯಿರಿ. [2020/10m/3d]
ಕನ್ನಡ ನವೋದಯ ಸಾಹಿತ್ಯವು ಬೆಳೆದು ಬಂದ ಬಗೆಯನ್ನು, ಪ್ರಭಾವ, ಪ್ರೇರಣೆ ಮತ್ತು ಸ್ವಂತಿಕೆಯ ನೆಲೆಯಲ್ಲಿ ಸಂಕ್ಷಿಪ್ತವಾಗಿ ನಿರೂಪಿಸಿರಿ. [2019/10m/4d]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಶಬ್ದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಕನ್ನಡ ನವೋದಯ ಹಾಗೂ ನವ್ಯಕಾವ್ಯಗಳ ತಾತ್ವಿಕ ನೆಲೆಗಳು [2018/10m/1e]
ಕನ್ನಡದಲ್ಲಿ ನವೋದಯ ಕಾವ್ಯ ಬೆಳೆದುಬಂದ ಬಗೆಯನ್ನು ಸಾಧಾರವಾಗಿ ವಿವರಿಸಿ. [2018/10m/3c]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಶಬ್ದಗಳಿಗೆ ಮೀರದಂತೆ ಇರಬೇಕು ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಕನ್ನಡ ನವೋದಯ ಕಾವ್ಯದಲ್ಲಿ ಉಪರಾಷ್ಟ್ರೀಯತೆಯ ಅಭಿವ್ಯಕ್ತಿ [2017/10m/1e]
ಆಧುನಿಕ ಕನ್ನಡ ಸಾಹಿತ್ಯದಲ್ಲಿ ನವೋದಯ ಸಾಹಿತ್ಯದ ಸ್ಥಾನಮಾನವನ್ನು ಕುರಿತು ವಿವೇಚಿಸಿರಿ. [2016/10m/3d]
ಕೆಳಗೆ ಕೋಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು) ನವೋದಯ ಸಾಹಿತ್ಯ ಮತ್ತು ರಾಷ್ಟ್ರೀಯತೆಯ ಪರಿಕಲ್ಪನೆ. [2015/10m/1d]
ಕನ್ನಡದ ನವೋದಯ ಮತ್ತು ದಲಿತ ಕಥೆಗಳ ಪ್ರೇರಣೆ ಮತ್ತು ಧೋರಣೆಗಳನ್ನು ತೌಲನಿಕವಾಗಿ ವಿವೇಚಿಸಿ. [2015/15m/4a]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು ಟಿಪ್ಪಣಿ 150 ಶಬ್ದಗಳಿಗೆ ಮೀರದಂತೆ ಇರಬೇಕು.) ಪ್ರತಿ ಉಪಪ್ರಶ್ನೆಗೂ 10 ಅಂಕಗಳು:– ಕನ್ನಡ ನವೋದಯ ಕಾವ್ಯದಲ್ಲಿ ಪ್ರೇಮ. [2014/10m/1e]
ನವೋದಯ ಕಾವ್ಯದ ಮೇಲೆ ಅಂಗ್ಲ ಕಾವ್ಯದ ಪ್ರಭಾವ ಕುರಿತು ವಿವರಿಸಿರಿ. [2014/10m/4d]
ಕನ್ನಡ ನಾಡುನುಡಿಯ ಕವಿತೆಗಳಲ್ಲಿ ಪ್ರಾದೇಶಿಕತೆ ಮತ್ತು ಭಾರತೀಯತೆ ಕುರಿತು ವಿವೇಚಿಸಿರಿ. [2014/15m/7a]
ಕೆಳಗೆ ನೀಡಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ (ಒಂದೊಂದೂ 150 ಶಬ್ದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೂ 10 ಅಂಕಗಳು): ನವೋದಯ ಕಾವ್ಯದಲ್ಲಿ ಪ್ರಕೃತಿ. [2013/10m/1d]
ನವೋದಯ ಹಾಗೂ ನವ್ಯ ಕಾವ್ಯಗಳ ತಾತ್ವಿಕ ನೆಲೆಗಳನ್ನು ತೌಲನಿಕವಾಗಿ ವಿವೇಚಿಸಿ. [2013/25m/4b]
ಕೆಳಗಿನವುಗಳಿಗೆ ಟಿಪ್ಪಣಿ ಬರೆಯಿರಿ (ಒಂದೊಂದು 150 ಶಬ್ದಗಳು ಮೀರದಂತೆ): ನವೋದಯ ಸಾಹಿತ್ಯದಲ್ಲಿ ಕಾಣಿಸಿಕೊಂಡ ರಾಷ್ಟ್ರಪ್ರೇಮ [2011/15m/1d]
ನವೋದಯ ಸಾಹಿತ್ಯದಲ್ಲಿ ಕನ್ನಡ ಪರವಾದ ನಿಲುವು ವ್ಯಕ್ತವಾದ ರೀತಿಯನ್ನು ವಿವರಿಸಿರಿ. [2011/30m/8b]
ನವೋದಯ ಸಾಹಿತ್ಯದ ಸ್ವರೂಪ ಗುಣಲಕ್ಷಣ ಹಾಗೂ ವಿವಿಧ ಪ್ರಕಾರಗಳನ್ನು ವಿಶದ ಪಡಿಸಿ. [2010/60m/4]
3.3] ಪ್ರಗತಿಶೀಲ
12 questions
ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಪ್ರಗತಿಶೀಲ ಸಾಹಿತ್ಯಕ್ಕೂ ಮಾರ್ಕ್ಸ್ವಾದಕ್ಕೂ ಇರುವ ಸಂಬಂಧವನ್ನು ವಿವರಿಸಿ. [2026/20m/2b]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರಗತಿಶೀಲ ಸಾಹಿತ್ಯದಲ್ಲಿ ಶೋಷಣೆಯ ಚಿತ್ರಣ [2025/10m/1e]
ಪ್ರಗತಿಶೀಲ ಸಾಹಿತ್ಯದ ತಾತ್ವಿಕ ನೆಲೆಗಳನ್ನು ಕುರಿತು ಚರ್ಚಿಸಿರಿ. [2023/20m/4b]
ಪ್ರಗತಿಶೀಲ ಸಾಹಿತ್ಯದಲ್ಲಿ ಸಣ್ಣ ಕಥೆಗಳ ವಸ್ತುವನ್ನು ವಿಶ್ಲೇಷಿಸಿ. [2022/10m/7c]
ಪ್ರಗತಿಶೀಲ ಸಾಹಿತ್ಯದ ತಾತ್ವಿಕ ನೆಲೆಗಳು ಕಥೆಕಾದಂಬರಿಗಳಲ್ಲಿ ಹೇಗೆ ಪ್ರಕಟವಾಗಿವೆ? ವಿವರಿಸಿರಿ. [2021/10m/3d]
ಕನ್ನಡ ಪ್ರಗತಿ ಶೀಲ ಸಾಹಿತ್ಯದ ಪ್ರಮುಖ ಆಶಯಗಳನ್ನು ಚರ್ಚಿಸಿರಿ. [2019/10m/3c]
ಪರಂಪರೆ ಮತ್ತು ಆಧುನಿಕತೆಗಳ ಸಂಘರ್ಷ ಚೋಮನದುಡಿ ಕಾದಂಬರಿಯಲ್ಲಿ ಹೇಗೆ ವ್ಯಕ್ತವಾಗಿದೆ? ಚರ್ಚಿಸಿ. [2018/10m/2d]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಶಬ್ದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೂ 10 ಅಂಕಗಳು: ಪ್ರಗತಿಶೀಲ ಸಾಹಿತ್ಯದ ಆಶಯಗಳು [2016/10m/1e]
ಪ್ರಗತಿಶೀಲ ಚಳುವಳಿಯ ಸಾಧನೆ ಮತ್ತು ಮಿತಿಗಳನ್ನು ಕುರಿತು ವಿಶ್ಲೇಷಿಸಿ. [2015/10m/2c]
ಕನ್ನಡ ಕಾದಂಬರಿಗಳಲ್ಲಿ ಪ್ರಗತಿಶೀಲತೆ ಕುರಿತು ವಿವೇಚಿಸಿರಿ. [2014/15m/2b]
ಮೂರಕ್ಕೆ ಮಾತ್ರ ಟಿಪ್ಪಣಿ ಬರೆಯಿರಿ (ಒಂದೊಂದು 200 ಶಬ್ದಗಳು ಮೀರದಂತೆ): ಪ್ರಗತಿಶೀಲ ಸಾಹಿತ್ಯದ ಗುಣಲಕ್ಷಣಗಳು [2010/20m/1d]
ಪ್ರಗತಿಶೀಲ ಸಾಹಿತ್ಯದ ಆಶಯಗಳನ್ನು ಕನ್ನಡದ ಪ್ರಮುಖ ಕಥೆ-ಕಾದಂಬರಿಗಳನ್ನಾಧರಿಸಿ ಸಮಾಲೋಚಿಸಿರಿ. [2009/60m/4]
3.4] ನವ್ಯ
16 questions
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ನವ್ಯ ಸಾಹಿತ್ಯಕ್ಕೆ ದೊರೆತ ಪಶ್ಚಿಮದ ಪ್ರೇರಣೆಗಳು. [2026/10m/1e]
ಕೆಳಗಿನ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ: ಕನ್ನಡ ನವ್ಯ ಸಾಹಿತ್ಯ ಚಳುವಳಿಯ ಲಕ್ಷಣಗಳೇನು? [2024/10m/2c]
ಕನ್ನಡದ ನವ್ಯಕಾವ್ಯ ನಡೆದು ಬಂದ ದಾರಿಯನ್ನು ವಿವೇಚಿಸಿರಿ. [2023/20m/3b]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಕನ್ನಡ ನವ್ಯ ಕಾವ್ಯದ ಭಾಷೆಯ ಸ್ವರೂಪವನ್ನು ವಿವೇಚಿಸಿ [2022/10m/5e]
ಕನ್ನಡದಲ್ಲಿ ನವ್ಯಕಾವ್ಯದ ಪರಂಪರೆ ಮತ್ತು ಪ್ರಯೋಗದ ವಿಧಾನಗಳನ್ನು ಕುರಿತು ವಿವೇಚಿಸಿರಿ. [2021/10m/2d]
ಕನ್ನಡ ನವ್ಯ ಸಾಹಿತ್ಯದ ಸಾಧನೆಗಳನ್ನು ವಿವರಿಸಿರಿ. [2019/10m/3d]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಶಬ್ದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಕನ್ನಡ ನವೋದಯ ಹಾಗೂ ನವ್ಯಕಾವ್ಯಗಳ ತಾತ್ವಿಕ ನೆಲೆಗಳು [2018/10m/1e]
ಕನ್ನಡದ ಪ್ರಮುಖ ಅಸಂಗತ ನಾಟಕಗಳ ವೈಶಿಷ್ಟ್ಯಗಳನ್ನು ಬರೆಯಿರಿ. [2018/10m/3d]
ಕನ್ನಡದಲ್ಲಿ ನವ್ಯಕಾವ್ಯದ ಉಗಮ ಮತ್ತು ವಿಕಾಸವನ್ನು ವಿವೇಚಿಸಿರಿ. [2017/10m/3d]
ನವ್ಯ ಸಾಹಿತ್ಯದ ಸಾಧನೆ ಹಾಗೂ ಅದರ ಇತಿಮಿತಿಗಳನ್ನು ವಿಶ್ಲೇಷಿಸಿರಿ. [2016/10m/2d]
ಅಸ್ತಿತ್ವವಾದ ಎಂದರೇನು? ಹೊಸಗನ್ನಡ ಸಾಹಿತ್ಯದ ಮೇಲೆ ಅದು ಬೀರಿದ ಪ್ರಭಾವ – ಪರಿಣಾಮಗಳನ್ನು ಪರಿಶೀಲಿಸಿ. [2015/10m/8d]
ಕನ್ನಡದಲ್ಲಿ ನವ್ಯಕಾವ್ಯದ ಬೆಳವಣಿಗೆಯನ್ನು ವಿವರಿಸಿ. [2014/10m/2c]
ನವೋದಯ ಹಾಗೂ ನವ್ಯ ಕಾವ್ಯಗಳ ತಾತ್ವಿಕ ನೆಲೆಗಳನ್ನು ತೌಲನಿಕವಾಗಿ ವಿವೇಚಿಸಿ. [2013/25m/4b]
ನವ್ಯಸಾಹಿತ್ಯದ ಲಕ್ಷಣಗಳನ್ನು ನಿರೂಪಿಸಿರಿ. [2011/30m/4b]
ಮೂರಕ್ಕೆ ಮಾತ್ರ ಟಿಪ್ಪಣಿ ಬರೆಯಿರಿ (ಒಂದೊಂದು 200 ಶಬ್ದಗಳು ಮೀರದಂತೆ): ನವ್ಯ ಕಾವ್ಯದ ಸ್ವರೂಪ-ಲಕ್ಷಣಗಳು [2009/20m/1d]
ನವ್ಯಸಾಹಿತ್ಯದ ಪ್ರೇರಣೆ ಮತ್ತು ಧೋರಣೆಗಳನ್ನು ಕುರಿತು ವಿವೇಚಿಸಿ. [2008/60m/4]
3.5] ದಲಿತ ಮತ್ತು ಬಂಡಾಯ
25 questions
ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಕನ್ನಡ ದಲಿತ ಸಾಹಿತ್ಯದ ಮೇಲೆ ಗಾಂಧಿ – ಅಂಬೇಡ್ಕರ್ ಲೋಹಿಯಾ ಪ್ರಭಾವ ಬೀರಿದ ಬಗೆಯನ್ನು ವಿವರಿಸಿ. [2026/20m/4b]
ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ದಲಿತ ಹಾಗೂ ಬಂಡಾಯ ಸಾಹಿತ್ಯದ ವಸ್ತು ಮತ್ತು ಅಭಿವ್ಯಕ್ತಿಯ ಸ್ವರೂಪಗಳನ್ನು ವಿಶ್ಲೇಷಿಸಿ. [2025/20m/4b]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಬಂಡಾಯ ಸಾಹಿತ್ಯದಲ್ಲಿ ಕಾಣುವ ಪ್ರತಿಭಟನೆಯ ಸ್ವರೂಪ [2024/10m/1e]
ಕೆಳಗಿನ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ: ಅಂಬೇಡ್ಕರ್ ಚಿಂತನೆಗಳು ಕನ್ನಡ ದಲಿತ ಸಾಹಿತ್ಯದ ಮೇಲೆ ಬೀರಿರುವ ಪ್ರಭಾವವನ್ನು ಗುರುತಿಸಿ. [2024/20m/6b]
ಕೆಳಗಿನ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ: ದೇವನೂರು ಮಹಾದೇವ ಅವರ ಕೃತಿಗಳಲ್ಲಿ ವ್ಯಕ್ತವಾಗುವ ‘ಬದುಕಿನ ಜ್ವಲಂತ’ ಸತ್ಯಗಳನ್ನು ವಿವರಿಸಿ. [2024/20m/8b]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ದಲಿತ ಸಾಹಿತ್ಯದ ಸ್ವರೂಪ-ಲಕ್ಷಣಗಳು [2023/10m/1e]
ದಲಿತ-ಬಂಡಾಯ ಸಾಹಿತ್ಯದ ಆಶಯವನ್ನು ವಿವರಿಸಿ. [2022/10m/4c]
ದಲಿತ ಬಂಡಾಯ ಸಾಹಿತ್ಯದ ಮೇಲೆ ವಿಚಾರವಾದಗಳ ಪ್ರಭಾವವನ್ನು ವಿವೇಚಿಸಿರಿ. [2021/15m/4b]
ದಲಿತ ಬಂಡಾಯ ಸಾಹಿತ್ಯ ವಿಮರ್ಶೆಯ ತಾತ್ವಿಕ ಸ್ವರೂಪವನ್ನು ಚರ್ಚಿಸಿರಿ. [2021/10m/8d]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಬಂಡಾಯ ಸಾಹಿತ್ಯದ ತಾತ್ತ್ವಿಕ ನೆಲೆಗಳು [2020/10m/1e]
ದಲಿತ-ಬಂಡಾಯ ಸಾಹಿತ್ಯದ ಕಥೆಗಳನ್ನು ಕುರಿತು ಬರೆಯಿರಿ. [2020/10m/4d]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಶಬ್ದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ದಲಿತ-ಬಂಡಾಯ ಕಾವ್ಯದಲ್ಲಿ ಪ್ರತಿಭಟನೆಯ ಸ್ವರೂಪ [2019/10m/1d]
ದೇವನೂರು ಮಹಾದೇವರ ಕಥೆಗಳಲ್ಲಿ ಚಿತ್ರಣಗೊಂಡಿರುವ ಶೋಷಣೆಯ ಸ್ವರೂಪವನ್ನು ವಿವರಿಸಿರಿ. [2019/10m/2d]
ದಲಿತ-ಬಂಡಾಯ ಕಾವ್ಯದ ಸಾಮಾಜಿಕ ಪ್ರಸ್ತುತತೆಯನ್ನು ಪರಾಮರ್ಶಿಸಿ. [2018/10m/4c]
ಕನ್ನಡದಲ್ಲಿ ಬಂದ ದಲಿತ ಆತ್ಮಕಥೆಗಳ ವಿಶಿಷ್ಟತೆಯನ್ನು ವಿವೇಚಿಸಿರಿ. [2017/10m/4d]
ದಲಿತ ಬಂಡಾಯ ಸಾಹಿತ್ಯ ಎದುರಿಸಿದ ವೈಚಾರಿಕ ಸವಾಲುಗಳನ್ನು ವಿವರಿಸಿರಿ. [2016/10m/4d]
ದಲಿತ ಮತ್ತು ಬಂಡಾಯ ಸಾಹಿತ್ಯಗಳ ಪರಸ್ಪರ ಸಂಬಂಧ ಮತ್ತು ಸ್ವರೂಪಗಳನ್ನು ಕುರಿತು ಚರ್ಚಿಸಿ. [2015/10m/2d]
ಕನ್ನಡದ ನವೋದಯ ಮತ್ತು ದಲಿತ ಕಥೆಗಳ ಪ್ರೇರಣೆ ಮತ್ತು ಧೋರಣೆಗಳನ್ನು ತೌಲನಿಕವಾಗಿ ವಿವೇಚಿಸಿ. [2015/15m/4a]
ಕನ್ನಡದ ದಲಿತ-ಬಂಡಾಯ ಚಳುವಳಿಯ ತಾತ್ವಿಕತೆ ಸಾಹಿತ್ಯಿಕ ಮತ್ತು ವಿಮರ್ಶಾತ್ಮಕ ನೆಲೆಗಳಲ್ಲಿ ಹೇಗೆ ಅಭಿವ್ಯಕ್ತಿ ಗೊಂಡಿದೆ ಎಂಬುದನ್ನು ವಿವರಿಸಿ. [2015/10m/8c]
ದಲಿತಬಂಡಾಯ ಕಾವ್ಯದ ಸಾಮಾಜಿಕ ಪ್ರಸ್ತುತತೆಯನ್ನು ಚರ್ಚಿಸಿರಿ. [2014/10m/2d]
‘ಜಾತಿವಿನಾಶ’ ಕನ್ನಡಸಾಹಿತ್ಯದ ಚರಿತ್ರೆಯುದ್ದಕ್ಕೂ ಕಂಡುಬರುವ ಒಂದು ಪ್ರಮುಖ ವೈಚಾರಿಕ ನೆಲೆ – ಚರ್ಚಿಸಿ. [2013/25m/7a]
ದಲಿತ–ಬಂಡಾಯ ವಿಮರ್ಶೆಯ ಸಾಮಾಜಿಕ ಆಯಾಮಗಳನ್ನು ಕುರಿತು ಚರ್ಚಿಸಿ. [2013/25m/8b]
ಕನ್ನಡ ಬಂಡಾಯಕಾವ್ಯದ ಪ್ರಸ್ತುತತೆಯನ್ನು ಗಮನಿಸಿರಿ. [2012/30m/4b]
ದಲಿತ ಸಾಹಿತ್ಯದ ಧ್ಯೇಯ-ಧೋರಣೆಗಳನ್ನು ಕನ್ನಡದ ಪ್ರಮುಖ ದಲಿತ-ಸಾಹಿತಿಗಳ ಕೃತಿಗಳನ್ನಾಧರಿಸಿ ಸಂಕ್ಷೇಪವಾಗಿ ನಿರೂಪಿಸಿರಿ. [2011/30m/4a]
ಮೂರಕ್ಕೆ ಮಾತ್ರ ಟಿಪ್ಪಣಿ ಬರೆಯಿರಿ (ಒಂದೊಂದು 200 ಶಬ್ದಗಳು ಮೀರದಂತೆ): ದಲಿತ-ಬಂಡಾಯ ಸಾಹಿತ್ಯದ ಸಾಂಸ್ಕೃತಿಕ ಸ್ವರೂಪ [2008/20m/1d]
« Previous: ಕನ್ನಡ ಸಾಹಿತ್ಯ ಚರಿತ್ರೆ · Next: ಕಾವ್ಯಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆ »
Back to: Kannada Literature Optional PYQs – Topic-wise
Last updated: 2 November 2026

