Here are all 143 questions on ಕನ್ನಡ ಸಾಹಿತ್ಯ ಚರಿತ್ರೆ asked in UPSC Kannada Literature Optional Paper I (2008–2026), arranged under the 11 topics of this unit. Within each topic the latest questions come first.
Each question ends with a code such as [2024/15m/3b] – the year, the marks, the word limit (where UPSC set one) and the question number in the paper.

2.1] ಪ್ರಾಚೀನ ಕನ್ನಡ ಸಾಹಿತ್ಯ: ಪ್ರಭಾವ ಮತ್ತು ಪ್ರವೃತ್ತಿಗಳು
11 questions
ಕೆಳಗಿನ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ: ‘ಸಾಹಸ ಭೀಮ ವಿಜಯ’ ವನ್ನು ರನ್ನ ಕವಿಯು ಸಿಂಹಾವಲೋಕನ ತಂತ್ರದಿಂದ ರಚಿಸಿದ್ದಾನೆ ಎನ್ನಬಹುದೆ? ವಿವರಿಸಿ. [2024/10m/3c]
ರನ್ನ ಕವಿಯ ದುರ್ಯೋಧನನ ಪಾತ್ರವನ್ನು ವಿವರಿಸಿ. [2022/20m/3b]
ರನ್ನಕವಿಯು ಸಿಂಹಾವಲೋಕನ ಕಥಾತಂತ್ರವನ್ನು ಹೇಗೆ ಬಳಸಿದ್ದಾನೆ? ವಿವರಿಸಿ. [2020/15m/3b]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಶಬ್ದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ‘ಸಾಹಸಭೀಮ ವಿಜಯ’ದಲ್ಲಿ ದುರ್ಯೋಧನನ ಪಾತ್ರ ಚಿತ್ರಣ [2019/10m/1b]
ಆಧುನಿಕ ಪೂರ್ವದ ಕನ್ನಡ ಕಾವ್ಯ ಪ್ರಕಾರಗಳಾವುವು? ಚರ್ಚಿಸಿರಿ. [2019/15m/2b]
ಪ್ರಾಚೀನ ಕನ್ನಡ ಸಾಹಿತ್ಯ ಹಾಗೂ ಪ್ರಭುತ್ವ – ಇವುಗಳ ನಡುವಣ ಸಂಬಂಧಾಂತರಗಳನ್ನು ಸೋದಾಹರಣವಾಗಿ ಚರ್ಚಿಸಿ. [2019/15m/6b]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಶಬ್ದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಮಾರ್ಗ-ದೇಸಿ ಪರಿಕಲ್ಪನೆ [2018/10m/1b]
ಕನ್ನಡ ಸಾಹಿತ್ಯ ಪರಂಪರೆಯ ಮೂಲ ಪ್ರೇರಣೆಗಳಾವವು? ವಿವರಿಸಿ. [2018/15m/2b]
ಧರ್ಮಾಮೃತ ಕಾವ್ಯದಲ್ಲಿ ಪ್ರತಿಪಾದನೆಗೊಂಡಿರುವ ದೇಸಿಯತೆಯನ್ನು ಕುರಿತು ಚರ್ಚಿಸಿ. [2018/15m/4b]
ಪ್ರಾಚೀನ ಕನ್ನಡ ಕಾವ್ಯಗಳ ಕಾವ್ಯಧರ್ಮವನ್ನು ಧರ್ಮ ನಿಯಂತ್ರಿಸಿದೆಯೇ …? ಚರ್ಚಿಸಿ. [2017/15m/2b]
‘ಪ್ರಾಚೀನ ಮತ್ತು ಮಧ್ಯಕಾಲೀನ ಕನ್ನಡ ಸಾಹಿತ್ಯಕ್ಕೆ ‘ಧರ್ಮ’ ಪ್ರಮುಖ ಪ್ರೇರಣೆಯಾಗಿದೆ’–ಚರ್ಚಿಸಿರಿ. [2014/15m/8a]
2.2] ಪಂಪ
18 questions
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ‘ವಿಕ್ರಮಾರ್ಜನ ವಿಜಯಂ’ ಕಾವ್ಯದ ‘ದುಶ್ಶಾಸನ ವಧೆ’ ಪ್ರಸಂಗದಲ್ಲಿ ಕಂಡು ಬರುವ ಹಿಂಸೆಯ ಅಭಿವ್ಯಕ್ತಿ. [2026/10m/1b]
ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ‘ಪಂಪಭಾರತ’ ದಲ್ಲಿ ದ್ರೌಪದಿಯ ಮಾನಭಂಗದ ಸಂದರ್ಭದಲ್ಲಿ ಆಕೆ ತೋರುವ ಪ್ರತಿರೋಧದ ಅಂಶಗಳನ್ನು ಗುರುತಿಸಿ. [2025/20m/2b]
ಕೆಳಗಿನ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ: “ಕರ್ಣ ರಸಾಯನಮಲ್ತೆ ಭಾರತಂ” ಎಂಬ ಪಂಪಕವಿಯ ಮಾತನ್ನು ‘ಪಂಪಭಾರತದ’ ಉದಾಹರಣೆಗಳೊಂದಿಗೆ ವಿಶ್ಲೇಷಿಸಿ. [2024/20m/2b]
ಪಂಪಭಾರತದ ನಾಯಕ ಯಾರು? ಅವನ ಪಾತ್ರವನ್ನು ಕವಿ ಹೇಗೆ ಚಿತ್ರಿಸಿದ್ದಾನೆ ವಿವರಿಸಿರಿ. [2023/10m/2c]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ವಿಕ್ರಮಾರ್ಜುನ ವಿಜಯದ ಕರ್ಣನ ಪಾತ್ರ ಚಿತ್ರಣ. [2022/10m/1b]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಪಂಪನ ಕಾವ್ಯ ಮಾರ್ಗ ಮತ್ತು ಪ್ರಭಾವ [2021/10m/1b]
ಪಂಪಭಾರತ ಮತ್ತು ಕುಮಾರವ್ಯಾಸಭಾರತಗಳು ವಸ್ತುನಿರ್ವಹಣೆ, ಪಾತ್ರದರ್ಶನಗಳಲ್ಲಿ ಹೇಗೆ ಭಿನ್ನವಾಗಿವೆ? ವಿವರಿಸಿರಿ. [2021/10m/4c]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಪಂಪ ಭಾರತದಲ್ಲಿ ಶ್ರೀ ಕೃಷ್ಣನ ಪಾತ್ರ ಚಿತ್ರಣ [2020/10m/1b]
ಪಂಪ ಮಹಾಕವಿ ಚಿತ್ರಿಸಿರುವ ಕರ್ಣನ ಪಾತ್ರವನ್ನು ಕುರಿತು ವಿವೇಚಿಸಿ. [2020/15m/2b]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಶಬ್ದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಪಂಪನ ಆದಿಪುರಾಣದ ಬಾಹುಬಲಿಯ ಸಂವಾದ [2018/10m/1c]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಶಬ್ದಗಳಿಗೆ ಮೀರದಂತೆ ಇರಬೇಕು ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ವಿಕ್ರಮಾರ್ಜುನ ವಿಜಯದ ಕಥಾವಸ್ತುವಿನ ಅನನ್ಯತೆ [2017/10m/1b]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಶಬ್ದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೂ 10 ಅಂಕಗಳು: ಪಂಪಭಾರತದ ಕಾವ್ಯನಾಯಕ [2016/10m/1b]
ಕೆಳಗೆ ಕೋಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು) ‘ಆದಿಪುರಾಣ’ ಕಾವ್ಯದ ಧಾರ್ಮಿಕ ಮೌಲ್ಯ: ಭರತ ಮತ್ತು ಬಾಹುಬಲಿ ಮುಖಾಮುಖಿಯ ಪ್ರಸಂಗ. [2015/10m/1b]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು ಟಿಪ್ಪಣಿ 150 ಶಬ್ದಗಳಿಗೆ ಮೀರದಂತೆ ಇರಬೇಕು.) ಪ್ರತಿ ಉಪಪ್ರಶ್ನೆಗೂ 10 ಅಂಕಗಳು:– ಪಂಪನ ಆದಿ ಪುರಾಣದಲ್ಲಿ ಬಾಹುಬಲಿಯ ಸಂವಾದ. [2014/10m/1b]
ಪಂಪನ ‘ವಿಕ್ರಮಾರ್ಜುನವಿಜಯ’ ಹಾಗೂ ನಾಗಚಂದ್ರನ ‘ರಾಮಚಂದ್ರಚರಿತಪುರಾಣಂ’ ಜೈನಕವಿಗಳ ಭಾರತ ಮತ್ತು ರಾಮಾಯಣಗಳಾದರೂ ಅವು ಭಿನ್ನವಾಗಿ ನಿರ್ವಹಣೆಯಾಗಿರುವ ರೀತಿಯನ್ನು ಕುರಿತು ಚರ್ಚಿಸಿ. [2013/25m/3a]
ಕೆಳಗಿನವುಗಳಿಗೆ ಟಿಪ್ಪಣಿ ಬರೆಯಿರಿ (ಒಂದೊಂದು 150 ಶಬ್ದಗಳು ಮೀರದಂತೆ): ಪಂಪನ ವಿಕ್ರಮಾರ್ಜುನ ವಿಜಯ [2012/12m/1b]
ಕೆಳಗಿನವುಗಳಿಗೆ ಟಿಪ್ಪಣಿ ಬರೆಯಿರಿ (ಒಂದೊಂದು 150 ಶಬ್ದಗಳು ಮೀರದಂತೆ): ಪಂಪನ ಆದಿಪುರಾಣದಲ್ಲಿನ ನೀಲಾಂಜನೆಯ ನೃತ್ಯಪ್ರಸಂಗ [2011/15m/1b]
ಮೂರಕ್ಕೆ ಮಾತ್ರ ಟಿಪ್ಪಣಿ ಬರೆಯಿರಿ (ಒಂದೊಂದು 200 ಶಬ್ದಗಳು ಮೀರದಂತೆ): ಪಂಪಭಾರತದಲ್ಲಿ ಕರ್ಣನ ಪಾತ್ರ ಚಿತ್ರಣ [2008/20m/1b]
2.3] ಜನ್ನ
11 questions
ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಜನ್ನನ ‘ಯಶೋಧರ ಚರಿತೆ’ ಯಲ್ಲಿ ನಿರೂಪಿತವಾಗಿರುವ ಕಾಮದ ಸ್ವರೂಪವನ್ನು ವಿಶ್ಲೇಷಿಸಿ. [2026/20m/3a]
ಕೆಳಗಿನ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ: ‘ಯಶೋಧರ ಚರಿತ್ರೆ’ ಯಲ್ಲಿನ ಅಮೃತಮತಿ ಅಷ್ಟಾವಕ್ರನಿಗೆ ಆಕರ್ಷಿತವಾದದ್ದು ವಿಧಿಯ ಆಟ ಎನ್ನಬಹುದೆ? ವಿಶ್ಲೇಷಿಸಿ. [2024/20m/4b]
ಯಶೋಧರ ಚರಿತೆಯಲ್ಲಿ ಪ್ರತಿಪಾದಿತವಾಗಿರುವ ಜೈನಧರ್ಮದ ತಾತ್ವಿಕತೆಯನ್ನು ವಿವರಿಸಿ. [2022/10m/2c]
ಜನ್ನನ ಯಶೋಧರಚರಿತೆ ಮತ್ತು ಅನಂತನಾಥ ಪುರಾಣಗಳನ್ನು ತೌಲನಿಕವಾಗಿ ಸಮೀಕ್ಷಿಸಿರಿ. [2021/15m/3b]
ಜನ್ನಕವಿಯ ‘ಯಶೋಧರ ಚರಿತೆ’ ಕಾವ್ಯದ ‘ರತಿ-ವಿರತಿ’ ಆಶಯವನ್ನು ಕುರಿತು ಚರ್ಚಿಸಿ. [2020/10m/2c]
ಯಶೋಧರ ಚರಿತೆಯಲ್ಲಿ ಚಿತ್ರಣಗೊಂಡಿರುವ ಹಿಂಸೆಯ ವಿವಿಧ ಸ್ವರೂಪವನ್ನು ವಿಶ್ಲೇಷಿಸಿರಿ. [2019/15m/4b]
ಕನ್ನಡ ವಿಮರ್ಶೆಯ ಬೆಳಕಿನಲ್ಲಿ ಜನ್ನನ ಅಮೃತಮತಿಯ ಪಾತ್ರವನ್ನು ವಿವೇಚಿಸಿರಿ. [2017/10m/3c]
‘ಜೀವದಯೆಯೇ ಜೈನ ಧರ್ಮದ ಸಾರ’ ಎಂಬ ಉಕ್ತಿ ಜನ್ನನ ‘ಯಶೋಧರ ಚರಿತೆ’ಯಲ್ಲಿ ಸಾಕಾರಗೊಂಡ ಬಗೆಯನ್ನು ವಿಶದಪಡಿಸಿರಿ. [2016/15m/4b]
ಜನ್ನನ ‘ಅಮೃತಮತಿ’ ಮತ್ತು ‘ಚಂಡಶಾಸನ’ ಪಾತ್ರಗಳ ಸಂಕೀರ್ಣತೆಯನ್ನು ವಿವೇಚಿಸಿರಿ. [2014/15m/3a]
ಜನ್ನನ ‘ಯಶೋಧರ ಚರಿತೆ’ಯಲ್ಲಿ ವ್ಯಕ್ತವಾದ ಧರ್ಮದ ಸ್ವರೂಪವನ್ನು ಕುರಿತು ಚರ್ಚಿಸಿರಿ. [2011/30m/3b]
ಮೂರಕ್ಕೆ ಮಾತ್ರ ಟಿಪ್ಪಣಿ ಬರೆಯಿರಿ (ಒಂದೊಂದು 200 ಶಬ್ದಗಳು ಮೀರದಂತೆ): ಜನ್ನನ ಯಶೋಧರ ಚರಿತೆಯ ವಸ್ತುವಿನ್ಯಾಸ [2010/20m/1b]
2.4] ನಾಗಚಂದ್ರ
11 questions
ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ನಾಗಚಂದ್ರ ಚಿತ್ರಿಸಿರುವ ಉದಾತ್ತ ರಾವಣನ ಪಾತ್ರ. [2026/10m/2c]
ನಾಗಚಂದ್ರನ ಪಂಪರಾಮಾಯಣದ ಅನನ್ಯತೆಯನ್ನು ಕುರಿತು ಚರ್ಚಿಸಿರಿ. [2023/10m/3c]
ನಾಗಚಂದ್ರನು ತನ್ನ ಪಂಪರಾಮಾಯಣ ಕಾವ್ಯದಲ್ಲಿ ರಾವಣನ ಪಾತ್ರವನ್ನು ಹೇಗೆ ಉದಾತ್ತೀಕರಿಸಿದ್ದಾನೆ ವಿವರಿಸಿ. [2022/20m/2b]
ನಾಗಚಂದ್ರನ ಪಂಪರಾಮಾಯಣದ ರಾವಣ ದುರಂತನಾಯಕನೆ ಹೇಗೆ? ಚರ್ಚಿಸಿರಿ. [2021/15m/2b]
ನಾಗಚಂದ್ರ ಸೃಷ್ಟಿಸಿದ ರಾವಣ ಉದಾತ್ತ ಚಾರಿತ್ರ್ಯವನ್ನು ಹೊಂದಿದವನಾಗಿ ಕಂಡುಬರುವ ಪ್ರಸಂಗಗಳನ್ನು ವಿಶ್ಲೇಷಿಸಿ. [2017/15m/4b]
ನಾಗಚಂದ್ರ ಜೈನರಾಮಾಯಣ ಪರಂಪರೆಯನ್ನು ಪಂಪರಾಮಾಯಣದಲ್ಲಿ ಹೇಗೆ ಸಾಕಾರಗೊಳಿಸಿದ್ದಾನೆ? ವಿವರಿಸಿರಿ. [2016/15m/3b]
ನಾಗಚಂದ್ರನ ದುರಂತ ರಾವಣನ ಪಾತ್ರ ಕುರಿತು ಚರ್ಚಿಸಿ. [2014/15m/3b]
ಕೆಳಗೆ ನೀಡಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ (ಒಂದೊಂದೂ 150 ಶಬ್ದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೂ 10 ಅಂಕಗಳು): ನಾಗಚಂದ್ರನ ರಾವಣನ ಪಾತ್ರದ ಸಂಕೀರ್ಣತೆ. [2013/10m/1b]
ಪಂಪನ ‘ವಿಕ್ರಮಾರ್ಜುನವಿಜಯ’ ಹಾಗೂ ನಾಗಚಂದ್ರನ ‘ರಾಮಚಂದ್ರಚರಿತಪುರಾಣಂ’ ಜೈನಕವಿಗಳ ಭಾರತ ಮತ್ತು ರಾಮಾಯಣಗಳಾದರೂ ಅವು ಭಿನ್ನವಾಗಿ ನಿರ್ವಹಣೆಯಾಗಿರುವ ರೀತಿಯನ್ನು ಕುರಿತು ಚರ್ಚಿಸಿ. [2013/25m/3a]
ನಾಗಚಂದ್ರನ ದುರಂತ ರಾವಣ ಪಾತ್ರದ ಬಗೆಗೆ ಚರ್ಚಿಸಿರಿ. [2012/30m/2a]
ಮೂರಕ್ಕೆ ಮಾತ್ರ ಟಿಪ್ಪಣಿ ಬರೆಯಿರಿ (ಒಂದೊಂದು 200 ಶಬ್ದಗಳು ಮೀರದಂತೆ): ರಾಮಚಂದ್ರ ಚರಿತ ಪುರಾಣದಲ್ಲಿ ರಾವಣನ ಪಾತ್ರಚಿತ್ರಣ [2009/20m/1b]
2.5] ಮಧ್ಯಕಾಲೀನ ಕನ್ನಡ ಸಾಹಿತ್ಯ: ಪ್ರಭಾವ ಮತ್ತು ಪ್ರವೃತ್ತಿಗಳು
7 questions
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಧರ್ಮ [2022/10m/5d]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಮಧ್ಯಕಾಲೀನ ಕನ್ನಡ ಕಾವ್ಯ ಮತ್ತು ಗಮಕ [2020/10m/5c]
ಆಧುನಿಕ ಪೂರ್ವದ ಕನ್ನಡ ಕಾವ್ಯ ಪ್ರಕಾರಗಳಾವುವು? ಚರ್ಚಿಸಿರಿ. [2019/15m/2b]
ಕನ್ನಡ ಸಾಹಿತ್ಯ ಪರಂಪರೆಯ ಮೂಲ ಪ್ರೇರಣೆಗಳಾವವು? ವಿವರಿಸಿ. [2018/15m/2b]
ಮಧ್ಯಕಾಲೀನ ಕನ್ನಡ ಸಾಹಿತ್ಯದ ಪ್ರೇರಣೆ ಧೋರಣೆಗಳನ್ನು ವಿವೇಚಿಸಿರಿ. [2016/10m/3c]
‘ಪ್ರಾಚೀನ ಮತ್ತು ಮಧ್ಯಕಾಲೀನ ಕನ್ನಡ ಸಾಹಿತ್ಯಕ್ಕೆ ‘ಧರ್ಮ’ ಪ್ರಮುಖ ಪ್ರೇರಣೆಯಾಗಿದೆ’–ಚರ್ಚಿಸಿರಿ. [2014/15m/8a]
ಮಧ್ಯಕಾಲೀನ ಕನ್ನಡ ಸಾಹಿತ್ಯವನ್ನು ರೂಪುಗೊಳಿಸಿದ ಧಾರ್ಮಿಕ ನೆಲೆಗಳನ್ನು ಪರಿಚಯ ಮಾಡಿಕೊಡಿ. [2013/25m/2a]
2.6] ವಚನ ಸಾಹಿತ್ಯ
29 questions
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ‘ಶರಣಸತಿ – ಲಿಂಗಪತಿ’ ಪರಿಕಲ್ಪನೆ ವಚನಗಳ ಸಂದರ್ಭದಲ್ಲಿ ಹೇಗೆ ವಿಶಿಷ್ಟ? [2026/10m/1c]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ವಚನ ಸಾಹಿತ್ಯದಲ್ಲಿ ಕಾಯಕ ತತ್ತ್ವದ ಮಹತ್ವ [2025/10m/1c]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಬಸವಣ್ಣನವರ ವಚನಗಳಲ್ಲಿ ಸಾಮಾಜಿಕ ಕಾಳಜಿ [2023/10m/1c]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ‘ಚೆನ್ನಮಲ್ಲಿಕಾರ್ಜುನ’ ನೊಂದಿಗಿನ ಅಕ್ಕಮಹಾದೇವಿಯ ಭಕ್ತಿಯ ಸ್ವರೂಪ. [2022/10m/1c]
ವಚನಗಳಲ್ಲಿ ವ್ಯಕ್ತವಾಗಿರುವ ಸಾಮಾಜಿಕ ಚಿಂತನೆ ಇಂದಿಗೂ ಹೇಗೆ ಪ್ರಸ್ತುತವಾಗಿದೆ? ನಿರೂಪಿಸಿ. [2022/10m/3c]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ವಚನ ಸಾಹಿತ್ಯದಲ್ಲಿ ಜೀವನಮೌಲ್ಯಗಳು [2021/10m/1c]
ವಚನ ಮತ್ತು ದಾಸಸಾಹಿತ್ಯದ ಸಾಮಾನ್ಯ ಸ್ವರೂಪವನ್ನು ತೌಲನಿಕವಾಗಿ ವಿಮರ್ಶಿಸಿರಿ. [2021/10m/4d]
‘ಸಮಾಜೋ ಧಾರ್ಮಿಕ ಪರಿವರ್ತನೆಯೇ ಬಸವಣ್ಣನವರ ಶರಣಧರ್ಮದ ಪ್ರಧಾನ ಆಶಯ’ – ಚರ್ಚಿಸಿರಿ. [2021/15m/7b]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಮಧ್ಯಕಾಲೀನ ಕನ್ನಡ ಕಾವ್ಯಗಳಲ್ಲಿ ಅಕ್ಕಮಹಾದೇವಿ [2020/10m/1c]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಬಸವಣ್ಣನವರ ವಚನಗಳಲ್ಲಿ ಭಕ್ತಿಯ ಸ್ವರೂಪ [2020/10m/1d]
ವಚನ ಸಾಹಿತ್ಯದ ಸಾಮಾಚಿಕ ಕಳಕಳಿಯ ವಿವಿಧ ನೆಲೆಗಳನ್ನು ತಿಳಿಸಿ. [2020/10m/8c]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಶಬ್ದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ವಚನ ಸಾಹಿತ್ಯದಲ್ಲಿ ಸತಿ-ಪತಿ ಭಾವವು ನಿರೂಪಿತವಾದ ಬಗೆ [2019/10m/1e]
ಕನ್ನಡ ಸಂಸ್ಕೃತಿಗೆ ವಚನ ಚಳುವಳಿಯು ಕೊಟ್ಟ ಮಹತ್ವದ ಕೊಡುಗೆ ಏನು? ಸೋದಾಹರಣವಾಗಿ ಚರ್ಚಿಸಿ. [2019/10m/7d]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಶಬ್ದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ವಚನ ಮತ್ತು ಕೀರ್ತನೆಗಳ ಸಾಮಾನ್ಯ ಸ್ವರೂಪ [2018/10m/1d]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಶಬ್ದಗಳಿಗೆ ಮೀರದಂತೆ ಇರಬೇಕು ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಬಸವಣ್ಣನವರ ವಚನಗಳಲ್ಲಿ ಪ್ರಾಣಿ ರೂಪಕಗಳು [2017/10m/1c]
ವಚನ ಸಾಹಿತ್ಯದಲ್ಲಿ ವ್ಯಕ್ತವಾದ ಜೀವನ ಮೌಲ್ಯಗಳನ್ನು ನಿರೂಪಿಸಿರಿ. [2016/10m/4c]
ಕೆಳಗೆ ಕೋಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು) ಅಕ್ಕನ ವಚನಗಳಲ್ಲಿ ದೇಹದ ಪ್ರತಿಮೆಗಳ ವಿಶಿಷ್ಟತೆ. [2015/10m/1c]
ಬಸವಣ್ಣನವರ ಜೀವನ ಆಧುನಿಕ ಕನ್ನಡ ನಾಟಕಗಳಲ್ಲಿ ಎಬ್ಬಿಸಿರುವ ವಿವಾದವನ್ನು ಸಂಕ್ರಾಂತಿ, ಮಹಾಚೈತ್ರ ಹಾಗೂ ತಲೆದಂಡ ನಾಟಕಗಳಲ್ಲಿ ಪರಿಶೀಲಿಸಿ. [2015/10m/3d]
ಕನ್ನಡ ವಚನಕಾರ್ತಿಯರ ವಚನಗಳಲ್ಲಿ, ವಿಶೇಷವಾಗಿ ಅಕ್ಕಮಹಾದೇವಿಗೆ ಸಂಬಂಧಿಸಿದಂತೆ, ಕಂಡುಬರುವ ಸ್ತ್ರೀ-ಪುರುಷ ವಿವಕ್ಷೆಯನ್ನು ಗುರುತಿಸಿ. [2015/10m/4d]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು ಟಿಪ್ಪಣಿ 150 ಶಬ್ದಗಳಿಗೆ ಮೀರದಂತೆ ಇರಬೇಕು.) ಪ್ರತಿ ಉಪಪ್ರಶ್ನೆಗೂ 10 ಅಂಕಗಳು:– ಅಕ್ಕ ಮಹಾದೇವಿಯ ವಚನಗಳಲ್ಲಿ ಸತಿಪತಿಭಾವ. [2014/10m/1c]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು ಟಿಪ್ಪಣಿ 150 ಶಬ್ದಗಳಿಗೆ ಮೀರದಂತೆ ಇರಬೇಕು.) ಪ್ರತಿ ಉಪಪ್ರಶ್ನೆಗೂ 10 ಅಂಕಗಳು:– ಕನ್ನಡದಲ್ಲಿ ಶೂನ್ಯ ಸಂಪಾದನೆಗಳು. [2014/10m/1d]
ವಚನ ಮತ್ತು ಕೀರ್ತನೆಗಳ ಸಾಮಾನ್ಯ ಸ್ವರೂಪವನ್ನು ವಿವರಿಸಿ. [2014/15m/2a]
ಕೆಳಗೆ ನೀಡಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ (ಒಂದೊಂದೂ 150 ಶಬ್ದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೂ 10 ಅಂಕಗಳು): ಬಸವಣ್ಣನವರ ವಚನಗಳಲ್ಲಿ ಲೋಕಾನುಭವ. [2013/10m/1c]
‘ಜಾತಿವಿನಾಶ’ ಕನ್ನಡಸಾಹಿತ್ಯದ ಚರಿತ್ರೆಯುದ್ದಕ್ಕೂ ಕಂಡುಬರುವ ಒಂದು ಪ್ರಮುಖ ವೈಚಾರಿಕ ನೆಲೆ – ಚರ್ಚಿಸಿ. [2013/25m/7a]
ಸ್ತ್ರೀವಚನಕಾರ್ತಿಯರ ವಚನಗಳ ವಿಶಿಷ್ಟತೆಯನ್ನು ಪರಿಚಯ ಮಾಡಿಕೊಡಿ. [2013/25m/7b]
ಕೆಳಗಿನವುಗಳಿಗೆ ಟಿಪ್ಪಣಿ ಬರೆಯಿರಿ (ಒಂದೊಂದು 150 ಶಬ್ದಗಳು ಮೀರದಂತೆ): ಶರಣರ ಸೂಳ್ನುಡಿಗಳೆಂಬ ವಚನ ಸಾಹಿತ್ಯ [2012/12m/1c]
ಬಸವಣ್ಣನವರನ್ನು ‘ಭಕ್ತಿ ಭಂಡಾರಿ’ ಎಂದಿರುವುದರ ಔಚಿತ್ಯವೇನು? [2012/30m/3a]
ಕೆಳಗಿನವುಗಳಿಗೆ ಟಿಪ್ಪಣಿ ಬರೆಯಿರಿ (ಒಂದೊಂದು 150 ಶಬ್ದಗಳು ಮೀರದಂತೆ): ಮಹಾದೇವಿಯಕ್ಕನ ವಚನಗಳಲ್ಲಿ ವ್ಯಕ್ತಗೊಂಡ ಸತಿ-ಪತಿಭಾವ [2011/15m/1c]
ಮೂರಕ್ಕೆ ಮಾತ್ರ ಟಿಪ್ಪಣಿ ಬರೆಯಿರಿ (ಒಂದೊಂದು 200 ಶಬ್ದಗಳು ಮೀರದಂತೆ): ಬಸವಣ್ಣನವರ ವಚನಗಳಲ್ಲಿ ವ್ಯಕ್ತಗೊಂಡ ಸಾಮಾಜಿಕ ಪ್ರಜ್ಞೆ [2009/20m/1c]
2.7] ಹರಿಹರ
8 questions
ಕೆಳಗಿನ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ: ಹರಿಹರನ ರಗಳೆಗಳಲ್ಲಿನ ನಾಯಕರು ಸಾಮಾನ್ಯದಲ್ಲಿ ಅಸಾಮಾನ್ಯರು ಎನ್ನಬಹುದೆ? ಚರ್ಚಿಸಿ. [2024/20m/2a]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಹರಿಹರನ ಶಿವ ಭಕ್ತಿಯ ಸ್ವರೂಪ. [2022/10m/1d]
ಹರಿಹರನ ರಗಳೆಗಳಲ್ಲಿ ಬಂಡಾಯದ ಧ್ವನಿಗಳನ್ನು ವಿವೇಚಿಸಿರಿ. [2021/10m/2c]
ಹರಿಹರ ಕವಿಯ ಸ್ತ್ರೀ ಪಾತ್ರಗಳ ವೈವಿಧ್ಯತೆಯನ್ನು ಕುರಿತು ಚರ್ಚಿಸಿ. [2020/10m/2d]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಶಬ್ದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಹರಿಹರನ ರಗಳೆಗಳಲ್ಲಿ ಭಕ್ತಿಯ ವಿವಿಧ ಸ್ವರೂಪಗಳು [2019/10m/1c]
ಹರಿಹರನ ಕೃತಿಗಳು ವಸ್ತು, ಭಾಷೆ, ಛಂದಸ್ಸಿನ ದೃಷ್ಟಿಯಿಂದ ಹೇಗೆ ವಿನೂತನವಾಗಿವೆ? ಚರ್ಚಿಸಿರಿ. [2016/15m/2b]
ಹರಿಹರನ ರಗಳೆಗಳ ನಾಯಕರು ಕುರಿತು ವಿವರಿಸಿರಿ. [2014/10m/3c]
ಮೂರಕ್ಕೆ ಮಾತ್ರ ಟಿಪ್ಪಣಿ ಬರೆಯಿರಿ (ಒಂದೊಂದು 200 ಶಬ್ದಗಳು ಮೀರದಂತೆ): ಹರಿಹರನ ರಗಳೆಗಳ ವಸ್ತು [2008/20m/1c]
2.8] ರಾಘವಾಂಕ
13 questions
ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಕುಲದ ಹಿರಿಮೆ ನಿರಸನಗೊಂಡು ಸ್ಮಶಾನದಲ್ಲಿ ಸತ್ಯದರ್ಶನವಾದ ಘಟನೆಯ ಧ್ವನ್ಯರ್ಥವನ್ನು ವಿವರಿಸಿ. [2026/10m/4c]
ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ‘ಹರಿಶ್ಚಂದ್ರ ಕಾವ್ಯ’ ದಲ್ಲಿ ಸತ್ಯ ಹರಿಶ್ಚಂದ್ರ ‘ನುಡಿದಂತೆ ನಡೆದುಕೊಂಡ’ ರೀತಿಯನ್ನು ವಿವೇಚಿಸಿ. [2025/10m/4c]
ಕೆಳಗಿನ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ: ರಾಘವಾಂಕಕವಿಯ ‘ಹರಿಶ್ಚಂದ್ರ’ ಕಾವ್ಯದಲ್ಲಿ ಬರುವ ಹರಿಶ್ಚಂದ್ರ ಮತ್ತು ಹೊಲತಿಯರ ಸಂಭಾಷಣೆಯನ್ನು ವಿಶ್ಲೇಷಿಸಿ. [2024/20m/3b]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ರಾಘವಾಂಕನ ಹರಿಶ್ಚಂದ್ರ ಕಾವ್ಯದ ಜೀವನ ಸಂದೇಶ [2023/10m/1b]
ರಾಘವಾಂಕನ ಹರಿಶ್ಚಂದ್ರಕಾವ್ಯದ ಚಂದ್ರಮತಿ ಪ್ರಲಾಪ ಪ್ರಸಂಗವನ್ನು ವಿವೇಚಿಸಿರಿ. [2021/10m/3c]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ರಾಘವಾಂಕನ ಹರಿಶ್ಚಂದ್ರ ಪಾತ್ರಚಿತ್ರಣ [2020/10m/5d]
ಹರಿಶ್ಚಂದ್ರ ಕಾವ್ಯದಲ್ಲಿ ಬರುವ ‘ಗಾನರಾಣಿಯರ ಪ್ರಸಂಗ’ ವನ್ನು ವಿಶ್ಲೇಷಿಸಿರಿ. [2019/10m/2c]
‘ಹರನೆಂಬುದೇ ಸತ್ಯ, ಸತ್ಯವೆಂಬುದೆ ಹರನು’ – ಈ ದಿವ್ಯಾದರ್ಶ ಹರಿಶ್ಚಂದ್ರಕಾವ್ಯದಲ್ಲಿ ಹೇಗೆ ಸಾಕಾರಗೊಂಡಿದೆ? ಚರ್ಚಿಸಿರಿ. [2017/10m/2c]
ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ವ್ಯಕ್ತಗೊಂಡ ಜನಸಮ್ಮುಖ ಧೋರಣೆಗಳನ್ನು ರಾಘವಾಂಕನ ಹರಿಶ್ಚಂದ್ರ ಕಾವ್ಯ ಮತ್ತು ಕುಮಾರ ವ್ಯಾಸನ ಭಾರತ ಕಾವ್ಯಗಳನ್ನು ಆಧರಿಸಿ ಪರಿಚಯ ಮಾಡಿಕೊಡಿ. [2015/15m/2b]
‘ಹರಿಶ್ಚಂದ್ರ ಕಾವ್ಯವು ರಾಘವಾಂಕನ ಅಲೌಕಿಕವಾದ ಲೌಕಿಕಕಾವ್ಯವಾಗಿದೆ’ – ಪರಿಶೀಲಿಸಿ. [2015/15m/3b]
ಹರಿಶ್ಚಂದ್ರ ಕಾವ್ಯದಲ್ಲಿ ಕರುಣರಸ ಕುರಿತು ವಿವರಿಸಿರಿ. [2014/10m/3d]
ರಾಘವಾಂಕನ ‘ಹರಿಶ್ಚಂದ್ರಕಾವ್ಯ’ ದಲ್ಲಿ ಬಂದಿರುವ ‘ಹೊಲೆತಿಯರ ಪ್ರಸಂಗ’ದ ಪ್ರಾಮುಖ್ಯತೆಯನ್ನು ಪರಿಚಯಮಾಡಿಕೊಡಿ. [2013/25m/3b]
‘ಸತ್ಯವೇ ಹರ, ಹರನೆಂಬುದೇ ಸತ್ಯ’ ವೆಂಬ ತತ್ವವು ರಾಘವಾಂಕನ ಹರಿಶ್ಚಂದ್ರ ಕಾವ್ಯದಲ್ಲಿ ವ್ಯಕ್ತಗೊಂಡ ಬಗೆಯನ್ನು ನಿದರ್ಶನಗಳೊಂದಿಗೆ ಸ್ಪಷ್ಟಪಡಿಸಿರಿ. [2011/30m/3a]
2.9] ಕುಮಾರವ್ಯಾಸ
10 questions
ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ‘ಕುಮಾರವ್ಯಾಸ ರೂಪಕ ಸಾಮ್ರಾಜ್ಯದ ಚಕ್ರವರ್ತಿ’ ಎಂಬ ಹೇಳಿಕೆಯನ್ನು ಕುಮಾರವ್ಯಾಸ ಭಾರತದಲ್ಲಿನ ರೂಪಕಗಳ ಮೂಲಕ ಸ್ಪಷ್ಟೀಕರಿಸಿ. [2025/20m/4a]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಕುಮಾರ ವ್ಯಾಸನ “ತಿಳಿಯ ಹೇಳುವೆ ಕೃಷ್ಣ ಕಥೆಯನು ಇಳೆಯಜಾಣರು ಮೆಚ್ಚುವಂತಿರೆ” ಎಂಬ ಮಾತನ್ನು ವಿವರಿಸಿ [2024/10m/1b]
ಕುಮಾರ ವ್ಯಾಸ ಭಾರತ ಸಮಕಾಲೀನ ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳಿಗೂ ಕನ್ನಡಿ ಹಿಡಿಯುತ್ತದೆ – ಈ ಮಾತನ್ನು ಚರ್ಚಿಸಿರಿ. [2023/20m/4a]
ಪಂಪಭಾರತ ಮತ್ತು ಕುಮಾರವ್ಯಾಸಭಾರತಗಳು ವಸ್ತುನಿರ್ವಹಣೆ, ಪಾತ್ರದರ್ಶನಗಳಲ್ಲಿ ಹೇಗೆ ಭಿನ್ನವಾಗಿವೆ? ವಿವರಿಸಿರಿ. [2021/10m/4c]
‘ಕುಮಾರವ್ಯಾಸ ಭಕ್ತಿಕವಿ’ ಎಂಬ ಹೇಳಿಕೆಯನ್ನು ವಿಶ್ಲೇಷಿಸಿ. [2020/10m/3c]
ಕುಮಾರವ್ಯಾಸ ಭಾರತದ ಕೃಷ್ಣಸಂಧಾನ ಪ್ರಸಂಗದ ವಿಶಿಷ್ಟತೆಗಳನ್ನು ವಿವರಿಸಿ. [2017/15m/3b]
ಕುಮಾರವ್ಯಾಸಭಾರತದ ಕರ್ಣ ದುರಂತ ನಾಯಕ. ಚರ್ಚಿಸಿರಿ. [2016/10m/2c]
ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ವ್ಯಕ್ತಗೊಂಡ ಜನಸಮ್ಮುಖ ಧೋರಣೆಗಳನ್ನು ರಾಘವಾಂಕನ ಹರಿಶ್ಚಂದ್ರ ಕಾವ್ಯ ಮತ್ತು ಕುಮಾರ ವ್ಯಾಸನ ಭಾರತ ಕಾವ್ಯಗಳನ್ನು ಆಧರಿಸಿ ಪರಿಚಯ ಮಾಡಿಕೊಡಿ. [2015/15m/2b]
‘ಕುಮಾರವ್ಯಾಸನ ಕೃತಿಯ ತಿಳಿಯ ಹೇಳಿದ ಕೃಷ್ಣಕಥೆ’ ವಿಶ್ಲೇಷಿಸಿರಿ. [2012/30m/2b]
ಮೂರಕ್ಕೆ ಮಾತ್ರ ಟಿಪ್ಪಣಿ ಬರೆಯಿರಿ (ಒಂದೊಂದು 200 ಶಬ್ದಗಳು ಮೀರದಂತೆ): ಕುಮಾರವ್ಯಾಸನು ಚಿತ್ರಿಸಿದ ಕೃಷ್ಣನ ಪಾತ್ರ [2010/20m/1c]
2.10] ದಾಸ ಸಾಹಿತ್ಯ
27 questions
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಭಕ್ತಿ ಮತ್ತು ದೇವರ ನಡುವಿನ ಸಂಬಂಧ ಕನಕದಾಸರ ಕೀರ್ತನೆಗಳಲ್ಲಿ ಹೇಗೆ ವ್ಯಕ್ತವಾಗಿದೆ? [2026/10m/1d]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಕನಕದಾಸರ ಕೀರ್ತನೆಗಳಲ್ಲಿ ವ್ಯಕ್ತವಾಗುವ ಸಾಮಾಜಿಕ ಪ್ರಜ್ಞೆಯನ್ನು ವಿವರಿಸಿ. [2025/10m/1d]
ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಮಧ್ಯಕಾಲೀನ ಭಾರತ ಭಕ್ತಿಪರಂಪರೆಯ ಹಿನ್ನೆಲೆಯಲ್ಲಿ ಕನ್ನಡದ ದಾಸ ಸಾಹಿತ್ಯದ ಸ್ವರೂಪವನ್ನು ವಿವೇಚಿಸಿ. [2025/10m/3c]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಕನಕದಾಸರ ಕೀರ್ತನೆಗಳಲ್ಲಿ ವ್ಯಕ್ತವಾಗುವ ಸಾಮಾಜಿಕ ನೀತಿ [2024/10m/1d]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ದಾಸ ಸಾಹಿತ್ಯಕ್ಕೆ ಪುರಂದರದಾಸರ ಕೊಡುಗೆ [2023/10m/1d]
ಹರಿದಾಸರ ಕೀರ್ತನೆಗಳು ಮತ್ತು ಸಂಗೀತದ ಅಂತರ್ ಸಂಬಂಧವನ್ನು ವಿಶ್ಲೇಷಿಸಿರಿ. [2023/20m/8b]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಕನಕದಾಸರ ಕೀರ್ತನೆಗಳಲ್ಲಿ ಕಂಡುಬರುವ ಢಾಂಬಿಕತೆ ಮತ್ತು ಸಾಮಾಜಿಕ ವಿಷಮತೆಗಳು. [2022/10m/1e]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಕನಕದಾಸರ ಕೀರ್ತನೆಗಳಲ್ಲಿ ಸಾಮಾಜಿಕ ನೀತಿ [2021/10m/1d]
ವಚನ ಮತ್ತು ದಾಸಸಾಹಿತ್ಯದ ಸಾಮಾನ್ಯ ಸ್ವರೂಪವನ್ನು ತೌಲನಿಕವಾಗಿ ವಿಮರ್ಶಿಸಿರಿ. [2021/10m/4d]
ಕರ್ನಾಟಕ ಸಂಗೀತ, ಕೀರ್ತನೆಗಳಲ್ಲಿ ಅಂತರ್ವಾಹಿನಿಯಾಗಿ ಹರಿದು ಬಂದ ಬಗೆಯನ್ನು ವಿವೇಚಿಸಿರಿ. [2021/10m/8c]
ಪುರಂದರದಾಸರ ಕೀರ್ತನೆಗಳಲ್ಲಿ ವ್ಯಕ್ತವಾಗಿರುವ ಮಾನವನ ಢಂಬಾಚಾರಗಳ ಕಟು ಟೀಕೆಯನ್ನು ಪರಿಚಯಿಸಿ. [2020/10m/4c]
ಕನಕದಾಸರ ಕೀರ್ತನೆಗಳಲ್ಲಿ ಪ್ರತಿ ಪಾದಿತವಾದ ಸಾಮಾಜಿಕ ಪ್ರಜ್ಞೆಯನ್ನು ವಿಶ್ಲೇಷಿಸಿರಿ. [2019/15m/3b]
ಪುರಂದರದಾಸರ ಕೀರ್ತನೆಗಳಲ್ಲಿ ಕಂಡುಬರುವ ಭಕ್ತಿಯ ಸ್ವರೂಪವನ್ನು ನಿರೂಪಿಸಿರಿ. [2019/10m/4c]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಶಬ್ದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ವಚನ ಮತ್ತು ಕೀರ್ತನೆಗಳ ಸಾಮಾನ್ಯ ಸ್ವರೂಪ [2018/10m/1d]
ದಾಸ ಸಾಹಿತ್ಯದಲ್ಲಿ ಅಭಿವ್ಯಕ್ತಗೊಂಡಿರುವ ಸಾಮಾಜಿಕ ಧೋರಣೆಗಳನ್ನು ನಿದರ್ಶನಗಳೊಂದಿಗೆ ಪರಾಮರ್ಶಿಸಿ. [2018/15m/3b]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಶಬ್ದಗಳಿಗೆ ಮೀರದಂತೆ ಇರಬೇಕು ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ದಾಸ ಸಾಹಿತ್ಯದಲ್ಲಿ ಭಕ್ತಿಯ ಸ್ವರೂಪ [2017/10m/1d]
‘ರಾಮಧಾನ್ಯ ಚರಿತೆ’ ಕಾವ್ಯ ಅಹಂ ವಿಸರ್ಜನೆಯ ಕಾವ್ಯವೇ …? ವಿಶ್ಲೇಷಿಸಿ. [2017/10m/4c]
ಕರ್ನಾಟಕ ಸಂಗೀತಕ್ಕೆ ದಾಸ ಸಾಹಿತ್ಯ ನೀಡಿದ ಕೊಡುಗೆಯನ್ನು ವಿವರಿಸಿ. [2017/10m/7d]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಶಬ್ದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೂ 10 ಅಂಕಗಳು: ಪುರಂದರದಾಸರ ಕೀರ್ತನೆಗಳಲ್ಲಿ ಲೋಕಾನುಭವ [2016/10m/1d]
ಪುರಂದರ ದಾಸರು ಹಾಗೂ ಕನಕದಾಸರ ಕೀರ್ತನೆಗಳಲ್ಲಿ ಸ್ತ್ರೀ ಅಭಿವ್ಯಕ್ತಿಗೊಂಡಿರುವ ರೀತಿಯನ್ನು ಕುರಿತು ಚರ್ಚಿಸಿ. [2015/10m/3c]
ಕೆಳಗೆ ಕೋಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು) ಕರ್ನಾಟಕ ಸಂಗೀತ ಪರಂಪರೆ, ದಾಸರ ಪದಗಳು ಮತ್ತು ಗಮಕ ವಾಚನ ಪರಂಪರೆಗಳು. [2015/10m/5e]
ವಚನ ಮತ್ತು ಕೀರ್ತನೆಗಳ ಸಾಮಾನ್ಯ ಸ್ವರೂಪವನ್ನು ವಿವರಿಸಿ. [2014/15m/2a]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು ಟಿಪ್ಪಣಿ 150 ಶಬ್ದಗಳಿಗೆ ಮೀರದಂತೆ ಇರಬೇಕು.) ಪ್ರತಿ ಉಪಪ್ರಶ್ನೆಗೂ 10 ಅಂಕಗಳು:– ದಾಸ ಸಾಹಿತ್ಯ ಮತ್ತು ಕರ್ನಾಟಕ ಸಂಗೀತ ಪರಂಪರೆ. [2014/10m/5d]
ಕೆಳಗೆ ನೀಡಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ (ಒಂದೊಂದೂ 150 ಶಬ್ದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೂ 10 ಅಂಕಗಳು): ಕನಕದಾಸರು ‘ಕುಲ’ವನ್ನು ಕುರಿತಂತೆ ಮಾಡಿರುವ ಟೀಕೆ. [2013/10m/1e]
ಕನಕದಾಸರ ಕೃತಿಗಳಲ್ಲಿ ಸಾಮಾಜಿಕ ನ್ಯಾಯವು ಹೇಗೆ ವ್ಯಕ್ತವಾಗಿದೆ? [2012/30m/3b]
ಪುರಂದರದಾಸರ ಕೀರ್ತನೆಗಳಲ್ಲಿ ವ್ಯಕ್ತಗೊಂಡ ಲೋಕಾನುಭವ ಹಾಗೂ ಸಾಮಾಜಿಕ ವಿಡಂಬನೆಯನ್ನು ನಿದರ್ಶನಗಳೊಂದಿಗೆ ನಿರೂಪಿಸಿರಿ. [2009/60m/3]
ಕನಕದಾಸರ ಕಾವ್ಯಗಳು ಮತ್ತು ಕೀರ್ತನೆಗಳ ವೈಶಿಷ್ಟ್ಯಗಳನ್ನು ವಿವರಿಸಿ. [2008/60m/3]
2.11] ಸಾಂಗತ್ಯ: ರತ್ನಾಕರವರ್ಣಿ
7 questions
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ‘ಭರತೇಶ ವೈಭವ’ ಕಾವ್ಯದ ಕುಸುಮಾಂಜಲಿಯ ಪಾತ್ರ ವೈಶಿಷ್ಟ್ಯ [2025/10m/1b]
‘ಭರತೇಶ ವೈಭವ’ದ ಭರತೇಶ ಮತ್ತು ಕುಸುಮಾಂಜಲಿಯರ ಪಾತ್ರಗಳನ್ನು ವಿಶ್ಲೇಷಿಸಿ. [2022/20m/4a]
‘ಭರತೇಶ ವೈಭವ’ ಕಾವ್ಯದಲ್ಲಿನ ಯೋಗ-ಭೋಗದ ತೊಡಕನ್ನು ವಿಮರ್ಶಿಸಿ. [2020/15m/4b]
ಭರತೇಶ ವೈಭವ ಸಾರುವ ಆಧ್ಯಾತ್ಮದ ಪರಿಕಲ್ಪನೆಯನ್ನು ವಿವರಿಸಿ. [2018/10m/2c]
ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಶಬ್ದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೂ 10 ಅಂಕಗಳು: ರತ್ನಾಕರವರ್ಣಿಯ ಭರತೇಶವೈಭವದಲ್ಲಿ ಯೋಗಭೋಗ ಸಮನ್ವಯ [2016/10m/1c]
ಕೆಳಗಿನವುಗಳಿಗೆ ಟಿಪ್ಪಣಿ ಬರೆಯಿರಿ (ಒಂದೊಂದು 150 ಶಬ್ದಗಳು ಮೀರದಂತೆ): ರತ್ನಾಕರ ವರ್ಣಿಯ ಕಾವ್ಯದಲ್ಲಿ ಭೋಗ-ಯೋಗ ಸಮನ್ವಯ [2012/12m/1d]
ರತ್ನಾಕರ ವರ್ಣಿಯ ಭರತೇಶ ವೈಭವದಲ್ಲಿ ಯೋಗ-ಭೋಗ ಸಮನ್ವಯದ ಚಿತ್ರಣ ಮೂಡಿಬಂದ ಬಗೆಯನ್ನು ವಿವರಿಸಿ. [2010/60m/3]
« Previous: ಕನ್ನಡ ಭಾಷೆಯ ಚರಿತ್ರೆ · Next: ಆಧುನಿಕ ಕನ್ನಡ ಸಾಹಿತ್ಯ »
Back to: Kannada Literature Optional PYQs – Topic-wise
Last updated: 2 November 2026

