Menu Close

ಕನ್ನಡ ಭಾಷೆಯ ಚರಿತ್ರೆ – Kannada Literature Optional PYQs (Paper I, Unit 1)

Here are all 57 questions on ಕನ್ನಡ ಭಾಷೆಯ ಚರಿತ್ರೆ asked in UPSC Kannada Literature Optional Paper I (2008–2026), arranged under the 7 topics of this unit. Within each topic the latest questions come first.

Each question ends with a code such as [2024/15m/3b] – the year, the marks, the word limit (where UPSC set one) and the question number in the paper.

Topic-wise weightage graph of ಕನ್ನಡ ಭಾಷೆಯ ಚರಿತ್ರೆ, Kannada Literature Optional Paper I
Topic-wise weightage of ಕನ್ನಡ ಭಾಷೆಯ ಚರಿತ್ರೆ (Kannada Literature Optional Paper I) – share of marks asked from each topic.

1.1] ಭಾಷೆಯ ಸ್ವರೂಪ ಮತ್ತು ಸಾಮಾನ್ಯ ಲಕ್ಷಣಗಳು

5 questions

  1. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಭಾಷೆ ಎಂದರೇನು? [2025/10m/1a]

  2. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಕನ್ನಡ ಭಾಷೆಯ ಸಾಮಾನ್ಯ ಗುಣಲಕ್ಷಣಗಳನ್ನು ಉದಾಹರಣೆಗಳ ಸಹಿತ ವಿವರಿಸಿ. [2025/20m/2a]

  3. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಭಾಷೆ ಎಂದರೇನು? ವಿದ್ವಾಂಸರ ವ್ಯಾಖ್ಯೆಗಳ ಹಿನ್ನೆಲೆಯಲ್ಲಿ ಚರ್ಚಿಸಿರಿ [2023/10m/1a]

  4. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಭಾಷೆಯ ಸಾಮಾನ್ಯ ಲಕ್ಷಣಗಳು [2020/10m/1a]

  5. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಶಬ್ದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಭಾಷೆಯ ಸ್ವರೂಪ-ಲಕ್ಷಣಗಳು [2019/10m/1a]

Cover of the UPSC Prelims Topic-wise PYQ book with detailed explanations

From the Optional Province team

Preparing for Prelims too?

Our UPSC Prelims Topic-wise PYQ Book covers every Prelims question with detailed explanations, so you can see exactly where UPSC asks from. Now available as a hard copy and an eBook.

Buy Hard Copy on AmazonBuy eBook (PDF)

Download a free sample

1.2] ದ್ರಾವಿಡ ಭಾಷಾ ಕುಟುಂಬ ಮತ್ತು ಅದರ ವಿಶಿಷ್ಟ ಲಕ್ಷಣಗಳು

11 questions

  1. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ದಕ್ಷಿಣ ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದ ಭಾಷೆಗಳ ಸಾದೃಶ್ಯವನ್ನು ವಿವರಿಸಿ. [2026/20m/2a]

  2. ಕೆಳಗಿನ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ: ದ್ರಾವಿಡ ಭಾಷಾ ಕುಟುಂಬವನ್ನು ಪರಿಚಯಿಸಿ. [2024/20m/3a]

  3. ದ್ರಾವಿಡ ಭಾಷಾ ವೈಲಕ್ಷಣ್ಯಗಳನ್ನು ಕುರಿತು ವಿವರಿಸಿರಿ. [2023/20m/2a]

  4. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ದ್ರಾವಿಡ ಭಾಷೆಗಳ ಸ್ವರೂಪ ಲಕ್ಷಣಗಳು [2021/10m/1a]

  5. ದ್ರಾವಿಡ ಭಾಷಾ ಪರಿವಾರಗಳ ಸಾಮಾನ್ಯ ಲಕ್ಷಣಗಳನ್ನು ವಿವರಿಸಿರಿ. [2019/15m/3a]

  6. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಶಬ್ದಗಳಿಗೆ ಮೀರದಂತೆ ಇರಬೇಕು ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ದ್ರಾವಿಡ ಭಾಷೆಗಳ ವಿಶಿಷ್ಟ ಲಕ್ಷಣಗಳು [2017/10m/1a]

  7. ದ್ರಾವಿಡ ಭಾಷೆಗಳ ಸಾಮಾನ್ಯ ವೈಶಿಷ್ಟ್ಯಗಳು ಯಾವುವು? ಉದಾಹರಣೆಗಳೊಂದಿಗೆ ವಿವರಿಸಿರಿ. [2016/15m/4a]

  8. ದ್ರಾವಿಡ ಭಾಷಾ ಪರಿವಾರವನ್ನು ಸಂಕ್ಷಿಪ್ತವಾಗಿ ಪರಿಚಯ ಮಾಡಿ ಅದರ ಹಿನ್ನೆಲೆಯಲ್ಲಿ ಕನ್ನಡ ಭಾಷೆಯ ವೈಶಿಷ್ಟ್ಯಗಳನ್ನು ಗುರುತಿಸಿ. [2015/15m/3a]

  9. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು ಟಿಪ್ಪಣಿ 150 ಶಬ್ದಗಳಿಗೆ ಮೀರದಂತೆ ಇರಬೇಕು.) ಪ್ರತಿ ಉಪಪ್ರಶ್ನೆಗೂ 10 ಅಂಕಗಳು:– ದ್ರಾವಿಡ ಭಾಷಾ ಪರಿವಾರ. [2014/10m/1a]

  10. ಕೆಳಗಿನವುಗಳಿಗೆ ಟಿಪ್ಪಣಿ ಬರೆಯಿರಿ (ಒಂದೊಂದು 150 ಶಬ್ದಗಳು ಮೀರದಂತೆ): ಪಂಚ ದ್ರಾವಿಡ ಭಾಷೆಗಳು [2012/12m/1a]

  11. ಮೂರಕ್ಕೆ ಮಾತ್ರ ಟಿಪ್ಪಣಿ ಬರೆಯಿರಿ (ಒಂದೊಂದು 200 ಶಬ್ದಗಳು ಮೀರದಂತೆ): ದ್ರಾವಿಡ ಭಾಷೆಗಳು [2010/20m/1a]

1.3] ಕನ್ನಡ ಭಾಷೆಯ ಪ್ರಾಚೀನತೆ

6 questions

  1. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಕನ್ನಡ ಭಾಷೆಯ ಹಳಮೆಯನ್ನು ನಿದರ್ಶನಗಳೊಂದಿಗೆ ಖಚಿತ ಪಡಿಸಿ. [2026/20m/4a]

  2. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಕನ್ನಡ ಭಾಷೆಯ ಪ್ರಾಚೀನತೆ ಮತ್ತು ಅದು ಬೆಳೆದುಬಂದ ವಿವಿಧ ಹಂತಗಳು. [2022/10m/1a]

  3. ಕನ್ನಡ ಭಾಷೆಯ ಪ್ರಾಚೀನತೆಯ ವಿವಿಧ ಆಕರಗಳನ್ನು ವಿವರಿಸಿರಿ. [2021/15m/2a]

  4. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಶಬ್ದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೂ 10 ಅಂಕಗಳು: ಕನ್ನಡ ಭಾಷೆಯ ಪ್ರಾಚೀನತೆ [2016/10m/1a]

  5. ಕನ್ನಡ ಭಾಷೆಯ ಪ್ರಾಚೀನತೆಯನ್ನು ಸಂಕ್ಷಿಪ್ತವಾಗಿ ಪರಿಚಯ ಮಾಡಿಕೊಡಿ. ಪೂರ್ವದ ಹಳಗನ್ನಡದ ಶಾಸನಗಳ ಭಾಷೆ, ಛಂದಸ್ಸು ಮತ್ತು ಶೈಲಿ ಹೇಗೆ ಹಳಗನ್ನಡ ಸಾಹಿತ್ಯದ ಮುಂಜಾವನ್ನು ಸೂಚಿಸುತ್ತದೆ ಎಂಬುದನ್ನು ಚರ್ಚಿಸಿ. [2015/15m/2a]

  6. ಮೂರಕ್ಕೆ ಮಾತ್ರ ಟಿಪ್ಪಣಿ ಬರೆಯಿರಿ (ಒಂದೊಂದು 200 ಶಬ್ದಗಳು ಮೀರದಂತೆ): ಕನ್ನಡ ಭಾಷೆಯ ಪ್ರಾಚೀನತೆ [2008/20m/1a]

1.4] ಕನ್ನಡ ಭಾಷೆಯ ಬೆಳವಣಿಗೆಯ ಹಂತಗಳು

12 questions

  1. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಕನ್ನಡ ಭಾಷೆ ಬೆಳೆದು ಬಂದ ಹಂತಗಳು [2024/10m/1a]

  2. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಕನ್ನಡ ಭಾಷೆಯ ಪ್ರಾಚೀನತೆ ಮತ್ತು ಅದು ಬೆಳೆದುಬಂದ ವಿವಿಧ ಹಂತಗಳು. [2022/10m/1a]

  3. ಕನ್ನಡ ಭಾಷೆಯ ಬೆಳವಣಿಗೆಯ ವಿವಿಧ ಅವಸ್ಥೆಗಳನ್ನು ಉದಾಹರಣೆಗಳೊಂದಿಗೆ ವಿವರಿಸಿರಿ. [2021/15m/3a]

  4. ಕನ್ನಡ ಭಾಷಾ ಬೆಳವಣಿಗೆಯ ವಿವಿಧ ಹಂತಗಳನ್ನು ಪರಿಚಯಿಸಿರಿ. [2019/15m/4a]

  5. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಶಬ್ದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೆ 10 ಅಂಕಗಳು. ಕನ್ನಡ ಭಾಷೆಯ ವಿವಿಧ ಘಟ್ಟಗಳು [2018/10m/1a]

  6. ಕನ್ನಡದ ಅವಸ್ಥಾಭೇದಗಳಾವವು? ಸಮಾಲೋಚಿಸಿ. [2018/15m/3a]

  7. ಕನ್ನಡ ಭಾಷೆಯ ಉಗಮ ಮತ್ತು ವಿಕಾಸದ ವಿವಿಧ ಹಂತಗಳನ್ನು ಸೋದಾಹರಣವಾಗಿ ವಿವೇಚಿಸಿರಿ. [2017/15m/3a]

  8. ಕನ್ನಡ ಭಾಷೆಯ ವಿವಿಧ ಅವಸ್ಥೆಗಳನ್ನು ನಿದರ್ಶನಗಳೊಂದಿಗೆ ನಿರೂಪಿಸಿರಿ. [2016/15m/2a]

  9. ಕನ್ನಡ ಭಾಷೆಯ ಪ್ರಾಚೀನತೆಯನ್ನು ಸಂಕ್ಷಿಪ್ತವಾಗಿ ಪರಿಚಯ ಮಾಡಿಕೊಡಿ. ಪೂರ್ವದ ಹಳಗನ್ನಡದ ಶಾಸನಗಳ ಭಾಷೆ, ಛಂದಸ್ಸು ಮತ್ತು ಶೈಲಿ ಹೇಗೆ ಹಳಗನ್ನಡ ಸಾಹಿತ್ಯದ ಮುಂಜಾವನ್ನು ಸೂಚಿಸುತ್ತದೆ ಎಂಬುದನ್ನು ಚರ್ಚಿಸಿ. [2015/15m/2a]

  10. ಕೆಳಗಿನವುಗಳಿಗೆ ಟಿಪ್ಪಣಿ ಬರೆಯಿರಿ (ಒಂದೊಂದು 150 ಶಬ್ದಗಳು ಮೀರದಂತೆ): ಕನ್ನಡಭಾಷೆಯ ಬೆಳವಣಿಗೆಯ ಘಟ್ಟಗಳು [2011/15m/1a]

  11. ಹಳೆಗನ್ನಡದ ಭಾಷಾ ವೈಶಿಷ್ಟ್ಯಗಳನ್ನು ನಿರೂಪಿಸಿರಿ. [2011/30m/2b]

  12. ಕನ್ನಡ ಭಾಷಾ ಬೆಳವಣಿಗೆಯ ವಿವಿಧ ಹಂತಗಳನ್ನು ಉದಾಹರಣೆ ಸಹಿತ ವಿವೇಚಿಸಿ. [2010/60m/2]

1.5] ಕನ್ನಡದ ಉಪಭಾಷೆಗಳು

10 questions

  1. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಕನ್ನಡದ ಯಾವುದಾದರೂ ಎರಡು ಪ್ರಾದೇಶಿಕ ಉಪಭಾಷೆಗಳನ್ನು ಪರಿಚಯಿಸಿ. [2026/10m/1a]

  2. ಕೆಳಗಿನ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ: ಕನ್ನಡದ ಉಪಭಾಷೆಗಳ ವೈಲಕ್ಷಣ್ಯಗಳನ್ನು ಗುರುತಿಸಿ. [2024/20m/4a]

  3. ಕನ್ನಡದ ಪ್ರಮುಖ ಸಾಮಾಜಿಕ ಮತ್ತು ಪ್ರಾದೇಶಿಕ ಉಪಭಾಷೆಗಳ ಕುರಿತು ವಿವರಿಸಿರಿ. [2023/20m/3a]

  4. ಕನ್ನಡದ ಉಪಭಾಷೆಗಳನ್ನು ವಿವರಿಸಿ. [2022/20m/3a]

  5. ಕನ್ನಡದ ಉಪಭಾಷೆಗಳನ್ನು ವಿವರಿಸಿ. [2020/15m/3a]

  6. ಕನ್ನಡ ಭಾಷೆಯ ಪ್ರಾದೇಶಿಕ ಮತ್ತು ಸಾಮಾಜಿಕ ಪ್ರಭೇದಗಳ ಕುರಿತು ಬರೆಯಿರಿ. [2019/15m/2a]

  7. ಕನ್ನಡದ ಪ್ರಮುಖ ಪ್ರಾದೇಶಿಕ ಉಪಭಾಷೆಗಳು ಯಾವುವು? ಸೋದಾಹರಣವಾಗಿ ವಿವರಿಸಿ. [2017/15m/2a]

  8. ಕೆಳಗೆ ಕೋಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. (ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು) ಕನ್ನಡ ಭಾಷೆಯ ಪ್ರಭೇದಗಳು: ಪ್ರಾದೇಶಿಕ ಮತ್ತು ಸಾಮಾಜಿಕ. [2015/10m/1a]

  9. ಕನ್ನಡ ಭಾಷೆಯಲ್ಲಿರುವ ಪ್ರಾದೇಶಿಕ ಹಾಗೂ ಸಾಮಾಜಿಕ ಉಪಭಾಷೆಗಳನ್ನು ಒಂದೊಂದು ಉದಾಹರಣೆಯೊಂದಿಗೆ ಪರಿಚಯಿಸಿರಿ. [2011/30m/2a]

  10. ಮೂರಕ್ಕೆ ಮಾತ್ರ ಟಿಪ್ಪಣಿ ಬರೆಯಿರಿ (ಒಂದೊಂದು 200 ಶಬ್ದಗಳು ಮೀರದಂತೆ): ಕನ್ನಡದ ಪ್ರಾದೇಶಿಕ ಉಪಭಾಷೆಗಳು [2009/20m/1a]

1.6] ಧ್ವನಿ ಬದಲಾವಣೆ ಮತ್ತು ಅರ್ಥ ಬದಲಾವಣೆ

8 questions

  1. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ಚಾರಿತ್ರಿಕ ಬೆಳವಣಿಗೆಯಲ್ಲಿ ಕನ್ನಡ ಭಾಷೆಯಲ್ಲಿ ಕಂಡುಬರುವ ಅರ್ಥ ಬದಲಾವಣೆಯನ್ನು ಧ್ವನ್ಯಾತ್ಮಕ ನೆಲೆಯಲ್ಲಿ ವಿವರಿಸಿ. [2025/20m/3a]

  2. ಕೆಳಗೆ ಕೊಟ್ಟಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಟಿಪ್ಪಣಿ 150 ಪದಗಳಿಗೆ ಮೀರದಂತೆ ಇರಬೇಕು. ಭಾಷೆಯಲ್ಲಿ ಕಂಡು ಬರುವ ಅರ್ಥ ಬದಲಾವಣೆಗಳು [2024/10m/1c]

  3. ಕನ್ನಡ ಭಾಷೆಯಲ್ಲಿ ಕಂಡುಬರುವ ಧ್ವನಿಬದಲಾವಣೆಗಳನ್ನು ಚಾರಿತ್ರಿಕವಾಗಿ ಗುರುತಿಸಿ. [2020/15m/2a]

  4. ಕನ್ನಡ ಭಾಷೆಯ ಚಾರಿತ್ರಿಕ ಬೆಳವಣಿಗೆಯಲ್ಲಿ ಕಂಡು ಬರುವ ಧ್ವನಿ ಬದಲಾವಣೆಗಳನ್ನು ಗುರುತಿಸಿ. [2018/15m/2a]

  5. ಕನ್ನಡಕ್ಕೆ ಬಂದ ಅನ್ಯದೇಶ್ಯಪದಗಳ ಧ್ವನಿ ಮತ್ತು ಅರ್ಥ ಬದಲಾವಣೆಯನ್ನು ಸೋದಾಹರಣವಾಗಿ ವಿವೇಚಿಸಿರಿ. [2017/15m/4a]

  6. ಕನ್ನಡ ಭಾಷೆಯಲ್ಲಿ ಭಾಷಾಸ್ವೀಕರಣೆಯ ಪ್ರಕ್ರಿಯೆಗಳನ್ನು ಗುರುತಿಸಿ, ಆಗಿರುವ ಅರ್ಥವ್ಯತ್ಯಾಸದ ಪ್ರಕ್ರಿಯೆಯನ್ನು ಉದಾಹರಣೆಗಳೊಂದಿಗೆ ಚರ್ಚಿಸಿ. [2015/10m/4c]

  7. ಕೆಳಗೆ ನೀಡಿರುವ ವಿಷಯಗಳನ್ನು ಕುರಿತು ಟಿಪ್ಪಣಿ ಬರೆಯಿರಿ (ಒಂದೊಂದೂ 150 ಶಬ್ದಗಳಿಗೆ ಮೀರದಂತೆ ಇರಬೇಕು. ಪ್ರತಿ ಉಪಪ್ರಶ್ನೆಗೂ 10 ಅಂಕಗಳು): ಕನ್ನಡಭಾಷೆಯ ಚಾರಿತ್ರಿಕ ಬೆಳವಣಿಗೆಯಲ್ಲಿ ಕಂಡುಬರುವ ಧ್ವನಿಬದಲಾವಣೆಗಳು. [2013/10m/1a]

  8. ಅರ್ಥಬದಲಾವಣೆಯ ಸ್ವರೂಪವನ್ನು ಧ್ವನ್ಯಾತ್ಮಕ ನೆಲೆಯಲ್ಲಿ ನಿರೂಪಿಸಿ. [2008/60m/2]

1.7] ಭಾಷಾ ಸ್ವೀಕರಣ

9 questions

  1. ಕೆಳಗಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ: ‘ಪದ ಸ್ವೀಕರಣೆ’ ಎಂದರೇನು? ಉದಾಹರಣೆಗಳೊಂದಿಗೆ ವಿವರಿಸಿ. [2026/10m/3c]

  2. ಕನ್ನಡ ಭಾಷೆಯಲ್ಲಿ ಸ್ವೀಕರಣ ಕುರಿತು ಸೋದಾಹರಣವಾಗಿ ವಿವರಿಸಿರಿ. [2023/10m/4c]

  3. ಕನ್ನಡ ಭಾಷೆಯಲ್ಲಿ ಸ್ವೀಕರಣದ ವಿಧಿವಿಧಾನಗಳನ್ನು ಉದಾಹರಣೆಗಳೊಂದಿಗೆ ವಿವರಿಸಿರಿ. [2021/15m/4a]

  4. ಕನ್ನಡ ಭಾಷೆಯ ಮೇಲಿನ ಅನ್ಯ ಭಾಷಾ ಪ್ರಭಾವವನ್ನು ಉದಾಹರಣೆಗಳೊಂದಿಗೆ ವಿವರಿಸಿ. [2020/15m/4a]

  5. ಕನ್ನಡ ಭಾಷೆಯ ಮೇಲಾದ ಅನ್ಯಭಾಷೆಗಳ ಪ್ರಭಾವವನ್ನು ಸಾಧಾರವಾಗಿ ನಿರೂಪಿಸಿ. [2018/15m/4a]

  6. ಕನ್ನಡಕ್ಕೆ ಬಂದ ಅನ್ಯದೇಶ್ಯಪದಗಳ ಧ್ವನಿ ಮತ್ತು ಅರ್ಥ ಬದಲಾವಣೆಯನ್ನು ಸೋದಾಹರಣವಾಗಿ ವಿವೇಚಿಸಿರಿ. [2017/15m/4a]

  7. ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಭಾಷಾ ಸ್ವೀಕರಣ ಪ್ರಕ್ರಿಯೆಯ ಪಾತ್ರವನ್ನು ಉದಾಹರಣೆಗಳೊಂದಿಗೆ ವಿಶದಪಡಿಸಿರಿ. [2016/15m/3a]

  8. ಕನ್ನಡ ಭಾಷೆಯಲ್ಲಿ ಭಾಷಾಸ್ವೀಕರಣೆಯ ಪ್ರಕ್ರಿಯೆಗಳನ್ನು ಗುರುತಿಸಿ, ಆಗಿರುವ ಅರ್ಥವ್ಯತ್ಯಾಸದ ಪ್ರಕ್ರಿಯೆಯನ್ನು ಉದಾಹರಣೆಗಳೊಂದಿಗೆ ಚರ್ಚಿಸಿ. [2015/10m/4c]

  9. ಭಾಷೆಯ ಬೆಳವಣಿಗೆಯಲ್ಲಿ ಭಾಷಾ ಸ್ವೀಕರಣ ಪ್ರಕ್ರಿಯೆಯು ವಹಿಸುವ ಪಾತ್ರವನ್ನು ಸೋದಾಹರಣವಾಗಿ ವಿವೇಚಿಸಿರಿ. [2009/60m/2]

Cover of the UPSC Mains Topic-wise and Year-wise PYQs book (2013–2026)

From the Optional Province team

Strengthen your GS papers

Our UPSC Mains Topic-wise & Year-wise PYQ Book (2013–2026) maps every GS question to the syllabus, so you know what UPSC asks and how often. Now available as a hard copy and an eBook.

Buy Hard Copy on AmazonBuy eBook (PDF)

Download a free sample

Spotted an error? Tell us.

We classify every PYQ with care, but mistakes can slip in. If a question is in the wrong topic, has a typo, the wrong year, or is missing, let us know. We review every report and update the page.

Report an Error

Next: ಕನ್ನಡ ಸಾಹಿತ್ಯ ಚರಿತ್ರೆ »

Back to: Kannada Literature Optional PYQs – Topic-wise

Last updated: 2 November 2026